“ಕೂಸಿನ ಮನೆಗಳ ಆರೈಕೆದಾರರ’ ಒಂದು ವಾರದ ತರಬೇತಿ ಶಿವರಕ್ಕೆ ಚಾಲನೆ ನೀಡಿದ ಇಇಒ ರಾಘವೇಂದ್ರ ಎಸ್ ವಿ.
ನ್ಯಾಮತಿ: ತಾಲೂಕ್ ಪಂಚಾಯಿತಿ ಸಭಾಂಗಣದಲ್ಲಿ ಇಂದು ನರೇಗಾ ಯೋಜನೆ ಅಡಿಯಲ್ಲಿ ನಿರ್ಮಿಸಿರುವ “ಕೂಸಿನ ಮನೆಗಳ ಆರೈಕೆದಾರರ” ಒಂದು ವಾರದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ನಿರ್ವಾಣಾಧಿಕಾರಿ ರಾಘವೇಂದ್ರರವರು ಮಕ್ಕಳ ಎತ್ತರ ಅಳತೆ ಮಾಪನ ಮಾಡುವುದರೊಂದಿಗೆ ಚಾಲನೆ ನೀಡಿದರು.ಕೂಸಿನ ಮನೆಗಳ ಆರೈಕೆ…