ನ್ಯಾಮತಿ ಪಟ್ಟಣದಲ್ಲಿ ಹೆಲ್ಮೆಟ್‍ಧರಿಸದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸವಾರರಿಗೆ ನ್ಯಾಮತಿ ಸಬ್‍ಇನ್ಸ್‍ಪೆಕ್ಟರ್‍ಎಂ.ಜೆ.ಚಂದ್ರುಅವರು ಗುಲಾಬಿ ಹೂವನ್ನು ನೀಡುವ ಮೂಲಕ ಸಂಚಾರಿ ನಿಯಮ ಪಾಲನೆ ಮಾಡುವಂತೆ ಮನವಿ ಮಾಡಿದರು.
ನ್ಯಾಮತಿ: ಪಟ್ಟಣದ ಪೊಲೀಸ್‍ಠಾಣೆ ವತಿಯಿಂದ ಭಾನುವಾರ ಹೆಲ್ಮೆಟ್‍ಧರಿಸದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸವಾರರಿಗೆ ಪೊಲೀಸರು ಹೂವನ್ನು ನೀಡುವ ಮೂಲಕ ರಸ್ತೆ ನಿಯಮಗಳನ್ನು ಪಾಲಿಸುವಂತೆ ಮನವರಿಕೆ ಮಾಡಿದರು.ರಸ್ತೆ ಸುರಕ್ಷತಾ ಸಪ್ತಾಹ-2024 ಆಚರಣೆ ಸಲುವಾಗಿ ಸಂಚಾರ ನಿಯಮ ಪಾಲನೆ ಬಗ್ಗೆ ಅರಿವು ಮೂಡಿಸಲುಕಾರ್ಯಕ್ರಮ ಹಮ್ಮಿಕೊಂಡಿದ್ದು.ಚಾಲಕರಿಗೆಕುಡಿದು…