Day: January 19, 2024

ನ್ಯಾಮತಿ ತಾಲೂಕ್ ಆಡಳಿತ ವತಿಯಿಂದ ಮಹಾಯೋಗಿ ಶ್ರೀ ವೇಮನರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮುಖೇನ ಆಚರಿಸಲಾಯಿತು.

ನ್ಯಾಮತಿ: ತಾಲೂಕ ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ತಾಲೂಕ ಕಚೇರಿ ಸಭಾಂಗಣದಲ್ಲಿ ಇಂದು ಮಹಾಯೋಗಿ ಶ್ರೀ ವೇಮನರ 612ನೇ ಜಯಂತೋತ್ಸವ ಕಾರ್ಯಕ್ರಮ ಸರಳವಾಗಿ ಹಮ್ಮಿಕೊಳ್ಳಲಾಯಿತು.ಶ್ರೀ ಮಹಾಯೋಗಿ ವೇಮನರ ಭಾವಚಿತ್ರಕ್ಕೆ ತಹಸಿಲ್ದಾರ್ ಎಚ್ ಬಿ ಗೋವಿಂದಪ್ಪ ಮತ್ತು ಸಮಾಜದ…

ನ್ಯಾಮತಿ: ಪಟ್ಟಣದ ಸಾರ್ವಜನಿಕರಿಗೆ ತುಂಗಭದ್ರ ನದಿಯಿಂದ ನೀರು ಕೊರತೆ ಆಗುತ್ತಿರುವ ಹಿನ್ನೆಲೆಯಲ್ಲಿ ಜಾಕ್ ವೆಲ್ ವೀಕ್ಷಿಸುತ್ತಿರುವ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗಣೇಶರಾವ್

ನ್ಯಾಮತಿ: ಪಟ್ಟಣಕ್ಕೆ ತುಂಗಭದ್ರ ನದಿಯಿಂದ ಸಾರ್ವಜನಿಕರಿಗೆ ದಿನನಿತ್ಯ ಕುಡಿಯಲಿಕ್ಕೆ ಪಟ್ಟಣ ಪಂಚಾಯಿತಿ ವತಿಯಿಂದ ನೀರನ್ನು ಒದಗಿಸಲಾಗುತ್ತಿತ್ತು. ಹೊನ್ನಾಳಿ ಮತ್ತು ಅವಳಿ ತಾಲೂಕಿನ ಶಾಸಕ ಡಿ ಜಿ ಶಾಂತನಗೌಡ್ರು ಸಮಯ ಪ್ರಜ್ಞೆ ಮತ್ತು ನ್ಯಾಮತಿ ಪಟ್ಟಣದ ಸಾರ್ವಜನಿಕರಿಗೆ ಕುಡಿಯಲಿಕ್ಕೆ ನೀರು ತೊಂದರೆ ಆಗಬಾರದು…