ಹೊನ್ನಾಳಿ; ಹಿರೇಗೋಣಗೇರಿ,ಹರಗನಹಳ್ಳಿ,ಚಿಕ್ಕಗೋಣಗೇರಿ ಗ್ರಾಮದಲ್ಲಿ ನೂತನ ಅಂಗನವಾಡಿ ಕೇಂದ್ರದ ಸಿಲನ್ಯಾಸ ನೆರವೇರಿಸಿದ ಶಾಸಕ ಡಿಜಿ ಶಾಂತನಗೌಡ್ರು.
ಹೊನ್ನಾಳಿ; ಜ.28 ತಾಲೂಕಿನ ಹಿರೇಗೋಣಗೇರಿ ಒಂದನೇ ಕೇಂದ್ರ ಹರಗನಹಳ್ಳಿ, ಚಿಕ್ಕಗೋಣಗೇರಿ ಗ್ರಾಮದಲ್ಲಿ ಅಂಗನವಾಡಿ ನೂತನ ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ಈ ಮೂರು ಅಂಗನವಾಡಿ ಕೇಂದ್ರದ ಉದ್ಘಾಟನೆಯನ್ನು ಅವಳಿ ತಾಲೂಕಿನ ಶಾಸಕ ಡಿ ಜಿ ಶಾಂತನಗೌಡ್ರು ಟೇಪ್ ಕತ್ತರಿಸುವ ಮೂಲಕ ನೆರವೇರಿಸಿ ನಂತರ ಮಾತನಾಡಿದ…