ನ್ಯಾಮತಿ ಬಂಜಾರ ಸಮುದಾಯದ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಸವಳಂಗ ಮಾಚೇನಹಳ್ಳಿ ಭೋಜ್ಯನಾಯ್ಕ ಅವಿರೋಧವಾಗಿ ಆಯ್ಕೆ.
ನ್ಯಾಮತಿ: ತಾಲ್ಲೂಕು ಬಂಜಾರ ಸಮುದಾಯದತಾಲ್ಲೂಕುಘಟಕದ ನೂತನಅಧ್ಯಕ್ಷರಾಗಿ ಸೋಮವಾರ ಸವಳಂಗ ಮಾಚೇನಹಳ್ಳಿ ಭೋಜ್ಯನಾಯ್ಕಅವಿರೋಧವಾಗಿಆಯ್ಕೆಯಾದರು.ಹಿಂದಿನ ಸಮಿತಿಯಅವಧಿ ಪೂರ್ಣಗೊಂಡಿದ್ದರಿಂದ, ಸಮುದಾಯದ ಮುಖಂಡರು ಸಭೆ ಸೇರಿತಾಲ್ಲೂಕು ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.ಮುಸ್ಸೇನಾಳು ಭೀಮಸೇನಾನಾಯ್ಕ(ಗೌರವಾಧ್ಯಕ್ಷ), ಸವಳಂಗ ಎಂ.ಭೋಜ್ಯನಾಯ್ಕ(ಅಧ್ಯಕ್ಷ),ಕೊಡತಾಳು ಅಣ್ಣಪ್ಪನಾಯ್ಕ,ದೊಡ್ಡೇರಿ ಪ್ರಕಾಶನಾಯ್ಕ,ಗುಡ್ಡೆಹಳ್ಳಿ ಶಂಕ್ರನಾಯ್ಕ(ಉಪಾಧ್ಯಕ್ಷರು),ಸೂರಗೊಂಡನಕೊಪ್ಪ ವಿರೂಪಾಕ್ಷನಾಯ್ಕ(ಸಹಕಾರ್ಯದರ್ಶಿ),ಕಂಕನಹಳ್ಳಿ ತಾಂಡ ಸಂತೋಷ(ಪ್ರಧಾನ ಕಾರ್ಯದರ್ಶಿ),ಕೂಗನಹಳ್ಳಿ…