ನ್ಯಾಮತಿ: ತಾಲ್ಲೂಕು ಬಂಜಾರ ಸಮುದಾಯದತಾಲ್ಲೂಕುಘಟಕದ ನೂತನಅಧ್ಯಕ್ಷರಾಗಿ ಸೋಮವಾರ ಸವಳಂಗ ಮಾಚೇನಹಳ್ಳಿ ಭೋಜ್ಯನಾಯ್ಕಅವಿರೋಧವಾಗಿಆಯ್ಕೆಯಾದರು.
ಹಿಂದಿನ ಸಮಿತಿಯಅವಧಿ ಪೂರ್ಣಗೊಂಡಿದ್ದರಿಂದ, ಸಮುದಾಯದ ಮುಖಂಡರು ಸಭೆ ಸೇರಿತಾಲ್ಲೂಕು ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.
ಮುಸ್ಸೇನಾಳು ಭೀಮಸೇನಾನಾಯ್ಕ(ಗೌರವಾಧ್ಯಕ್ಷ), ಸವಳಂಗ ಎಂ.ಭೋಜ್ಯನಾಯ್ಕ(ಅಧ್ಯಕ್ಷ),ಕೊಡತಾಳು ಅಣ್ಣಪ್ಪನಾಯ್ಕ,ದೊಡ್ಡೇರಿ ಪ್ರಕಾಶನಾಯ್ಕ,ಗುಡ್ಡೆಹಳ್ಳಿ ಶಂಕ್ರನಾಯ್ಕ(ಉಪಾಧ್ಯಕ್ಷರು),ಸೂರಗೊಂಡನಕೊಪ್ಪ ವಿರೂಪಾಕ್ಷನಾಯ್ಕ(ಸಹಕಾರ್ಯದರ್ಶಿ),ಕಂಕನಹಳ್ಳಿ ತಾಂಡ ಸಂತೋಷ(ಪ್ರಧಾನ ಕಾರ್ಯದರ್ಶಿ),ಕೂಗನಹಳ್ಳಿ ಪರಮೇಶನಾಯ್ಕ(ಸಂಘಟನಾ ಕಾರ್ಯದರ್ಶಿ),ಸೋಗಿಲು ಶಂಕ್ರನಾಯ್ಕ(ಖಜಾಂಚಿ) ಹಾಗೂ ರವಿನಾಯ್ಕ, ನಾಗರಾಜನಾಯ್ಕ,ನಾನ್ಯಾನಾಯ್ಕ,ಕಿರಣನಾಯ್ಕ,ದೇವೇಂದ್ರನಾಯ್ಕ,ಮುರುಗೇಂದ್ರನಾಯ್ಕ,ಪ್ರಕಾಶನಾಯ್ಕ,ದೇವೇಂದ್ರನಾಯ್ಕ, ಕುಮಾರನಾಯ್ಕ,ತಾತ್ಯನಾಯ್ಕ,ರಮೇಶನಾಯ್ಕ, ಹಾಲೇಶನಾಯ್ಕ,ಕೃಷ್ಣಾನಾಯ್ಕ,ಎಚ್.ಗಣೇಶ,ಗೀರಿಶನಾಯ್ಕ, ಕುಬೇರನಾಯ್ಕ, ಓಂಕಾರನಾಯ್ಕ, ಕೇಶ್ಯಾನಾಯ್ಕ, ಗೀರಿಶನಾಯ್ಕ, ಪರಮೇಶನಾಯ್ಕ, ಉಮೇಶನಾಯ್ಕ, ಶಾಂತನಾಯ್ಕ ನಿರ್ದೇಶಕರಾಗಿಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *