Month: March 2024

ತೀರ್ಥರಾಮೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ಭರತನಾಟ್ಯ ಪ್ರದರ್ಶನ .

ನ್ಯಾಮತಿ: ತಾಲೂಕು ಬೆಳಗುತ್ತಿ ತೀರ್ಥರಾಮೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ಶುಕ್ರವಾರ ರಾತ್ರಿ 10 ಗಂಟೆಯಿಂದ ಮಧ್ಯರಾತ್ರಿವರೆಗೆ ಶಿವಮೊಗ್ಗ ಶ್ರೀ ಗೌರಿ ಕಲಾ ಕೇಂದ್ರದ ಶಿಕ್ಷಕಿ ಕವಿತಾ ರಾಣಿ ಮತ್ತು ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ನಡೆಸಿಕೊಟ್ಟರು. ನಂತರ ತೀರ್ಥರಾಮೇಶ್ವರ ಭಜನಾ ಮಂಡಳಿ ಅವರಿಂದ…

ಕಂಕನಹಳ್ಳಿ ಗ್ರಾಮದ ಆದಿಶಕ್ತಿ ಮಹಿಳಾ ಸ್ತೀ ಶಕ್ತಿ ಸಂಘದವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಿದರು.

ನ್ಯಾಮತಿ ತಾಲೂಕು ಕಂಕನಹಳ್ಳಿ ಗ್ರಾಮದ ಆದಿಶಕ್ತಿ ಮಹಿಳಾ ಸ್ತೀ ಶಕ್ತಿ ಸಂಘದವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕೇಕ್‌ ಕತ್ತರಿಸಿ ಮೂಲಕ ಆಚರಿಸಿದರು.ಸಂಘದ ಸದಸ್ಯರು ಗ್ರಾಮ ಪಂಚಾಯತಿ ಸದಸ್ಯರಾದ ಕವಿತಾ ಕರಬಸಪ್ಪ, ಶೈಲಾ, ಕೀರ್ತನ, ವೀಣಾ, ಮಂಜುಳಾ, ಕುಷಿ, ಸುಮಿತ್ರಮ್ಮ ಗೀತಾ,…

ನ್ಯಾಮತಿತಾಲ್ಲೂಕು ಮಾಚಿಗೊಂಡನಹಳ್ಳಿ ಗ್ರಾಮದ ನಕಾಶೆ ಕಂಡರಸ್ತೆಯನ್ನು ಕೆಲವರುತಂತಿ ಬೇಲಿ ಹಾಕಿ ಒತ್ತುವರಿ ಮಾಡಿರುವುದನ್ನುತೋರಿಸುತ್ತಿರುವರೈತರು.ನಕಾಶೆ ಕಂಡದಾರಿ ಬಿಡಿಸಿಕೊಡಲು ರೈತರಆಗ್ರಹ

ನ್ಯಾಮತಿ:ತಾಲ್ಲೂಕು ಮಾಚಿಗೊಂಡನಹಳ್ಳಿ ಗ್ರಾಮದ ನಕಾಶೆ ಕಂಡರಸ್ತೆಯನ್ನು ಕೆಲವರುತಂತಿ ಬೇಲಿ ಹಾಕಿ ಒತ್ತುವರಿ ಮಾಡಿರುವುದನ್ನುತೋರಿಸುತ್ತಿರುವರೈತರು.ನಕಾಶೆ ಕಂಡದಾರಿ ಬಿಡಿಸಿಕೊಡಲು ರೈತರಆಗ್ರಹಗ್ರಾಮದ ಸರ್ವೆ ನಂ 113ರಿಂದ 119ರವರೆಗೆ ಸರ್ಕಾರಿ ನಕಾಶೆ ಕಂಡರಸ್ತೆಯನ್ನು ಕೆಲವರುಒತ್ತುವರಿ ಮಾಡಿತಂತಿ ಬೇಲಿ ಹಾಕಿರುವುದನ್ನುತೆರವು ಮಾಡಿ ಉಳಿದ ರೈತರಿಗೆ ಅನುಕೂಲ ಮಾಡಿಕೊಡುವಂತೆಗ್ರಾಮಸ್ಥರು ಆಗ್ರಹಿಸಿದ್ದಾರೆ.ಈ…

ನ್ಯಾಮತಿ ಬೆಳಗುತ್ತಿ ಮಲ್ಲಿಗೆನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಶಾಲೆಗೆ ವಾಟರ್ ಫಿಲ್ಟರ್ ಮುಖ್ಯೋಪಾಧ್ಯಾಯರಿಗೆ ನೀಡಿದರು.

ನ್ಯಾಮತಿ: ತಾಲೂಕು ಬೆಳಗುತ್ತಿ ಮಲ್ಲಿಗೆನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾರದಾಪೂಜೆ ಮತ್ತು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಯಿತು. ಎಸ್‍ಡಿಎಂಸಿ ಅಧ್ಯಕ್ಷ ಪರಮೇಶ್ವರಪ್ಪ ವಹಿಸಿದ್ದರು. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದ ಅವರು ಮಾರ್ಚನಲ್ಲಿ ನಡೆಯುವ…

ನ್ಯಾಮತಿ ಹಳೆಮಳಲಿ ಶ್ರೀ ಬಸವೇಶ್ವರ ಸ್ವಾಮಿಯ ದೇವಸ್ಥಾನದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿದ ಶಾಸಕ ಡಿ ಜಿ ಶಾಂತನಗೌಡ್ರು.

ನ್ಯಾಮತಿ : ತಾಲೂಕು ಹಳೆ ಮಳಲಿ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿಯ ನೂತನ ದೇವಾಲಯ ಪ್ರವೇಶೋತ್ಸವ ವಿಗ್ರಹ ಪ್ರತಿಷ್ಠಾಪನೆ ಕಳಸಾರೋಹಣ ಮತ್ತು ಧಾರ್ಮಿಕ ಸಮಾರಂಭ ಕಾರ್ಯಕ್ರಮ ಜರುಗಿತು. ಶುಭ ಮುಂಜಾನೆ ಗ್ರಾಮದ ಸುಮಂಗಲರಿಂದ ಗಂಗಾ ಪೂಜೆ ನೆರವೇರಿಸಿ ಕುಂಭಾಭಿಷೇಕ ಹಾಗೂ ಕಳಸಕ್ಕೆ…

ನ್ಯಾಮತಿ: ಸ,ಮಾ,ಪ್ರಾ ಶಾಲೆಗೆ ಸೇರಿದ 4 ಠಡಿ92 ಲಕ್ಷ ವೆಚ್ಚದ ನೂತನ ಕೊಠಡಿಗಳ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಡಿ ಜಿ ಶಾಂತನಗೌಡ್ರು.

ನ್ಯಾಮತಿ: ಪಟ್ಟಣದ ಕೂಡಿಕೊಪ್ಪ ರಸ್ತೆಯಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಸೇರಿದ ನಾಲ್ಕು ಕೊಠಡಿ ಮತ್ತು ಕೆಪಿಎಸ್ ಶಾಲೆಯ ಎರಡು ಕೊಠಡಿ, ಗಡೇಕಟ್ಟಿಯ ಪ್ರಾಥಮಿಕ ಶಾಲೆಯ ಒಂದು ಕೊಠಡಿ ಸೇರಿದಂತೆ ಸುಮಾರು 92 ಲಕ್ಷ ವೆಚ್ಚದ ನೂತನ ಕೊಠಡಿಗಳ ನಿರ್ಮಾಣಕ್ಕೆ ಇಂದು…

ರೈತ ಮಕ್ಕಳಿಗೆ 10 ತಿಂಗಳ ತರಬೇತಿ

ತೋಟಗಾರಿಕೆ ಇಲಾಖೆಯಿಂದ ಚಿತ್ರದುರ್ಗ ಜಿಲ್ಲೆಯ ಐಯ್ಯನಹಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ಜಿಲ್ಲೆಯ ರೈತ ಮಕ್ಕಳಿಗೆ 10 ತಿಂಗಳ ತರಬೇತಿ ಕಾರ್ಯಕ್ರಮವನ್ನು ಮೇ.2 ರಿಂದ 28, ಫೆಬ್ರವರಿ 2025 ರವರೆಗೆ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಮಾರ್ಚ್ 1 ರಿಂದ 30 ರವರೆಗೆ ಹಿರಿಯ ಸಹಾಯಕ ತೋಟಗಾರಿಕೆ…

ನ್ಯಾಮತಿ:ನಾಡಿನ ಹಿರಿಯ ಸಾಹಿತಿಗಳ ಸ್ಮರಣೆಕಾರ್ಯಕ್ರಮ ನಡೆಯಬೇಕು

ನ್ಯಾಮತಿ:ನಾಡಿನ ಹಿರಿಯ ಸಾಹಿತಿಗಳ ಸ್ಮರಣೆಕಾರ್ಯಕ್ರಮಅಗತ್ಯವಾಗಿ ನಡೆಯಬೇಕಿದೆಎಂದು ಹೊನ್ನಾಳಿಯ ಹಿರಿಯ ಸಾಹಿತಿ ಯು.ಎನ್.ಸಂಗನಾಳಮಠ ಹೇಳಿದರು.ಪಟ್ಟಣದಲ್ಲಿಗುರುವಾರತಾಲ್ಲೂಕುಕನ್ನಡ ಸಾಹಿತ್ಯ ಪರಿಷತ್ತು ಹೊರತಂದಿರುವ 2024ನೇ ಇಸವಿಯಸವಿಗನ್ನಡ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.ನಾಡಿನ ಸ್ಮರಣೀಯ ಸಾಹಿತಿಗಳು ವಾಸವಿದ್ದ ಮನೆಗಳು ಮೂರು ಗುಂಪುಗಳಾಗಿವೆ.ಕೆಲವು ಸಾಹಿತಿಗಳ ಮನೆಗಳು ಪ್ರವಾಸಿ ತಾಣಗಳಾಗಿವೆ, ಕೆಲವು…