ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಶ್ರೀ ಆಯನೂರು ಮಂಜುನಾಥ್ ರವರ ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ವಿವರ:

ದಿ;18-05-2024ರ ಶನಿವಾರ

ಬೆಳಿಗ್ಗೆ 10:00ಕ್ಕೆ

ಪತ್ರಿಕಾ ಗೋಷ್ಠಿ
ಚಿಕ್ಕಮಗಳೂರು

ಬೆಳಿಗ್ಗೆ: 10:30-12.00ಗಂಟೆವರೆಗೆ*
ಜಿಲ್ಲಾ ಸಮಿತಿ ಸಭೆ
ಜಿಲ್ಲಾ ಕಾಂಗ್ರೆಸ್ ಕಚೇರಿ,ಚಿಕ್ಕಮಗಳೂರು.
ಪ್ರಚಾರ ಸಭೆ ಉದ್ಘಾಟನೆ : ಶ್ರೀ ಕೆ.ಜೆ.ಜಾರ್ಜ್, ಜಿಲ್ಲಾ ಉಸ್ತುವಾರಿ ಸಚಿವರು, ಹಾಗು ಶ್ರೀ ಮಧು ಬಂಗಾರಪ್ಪ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು, ಮಾನ್ಯ ಜಿಲ್ಲಾಧ್ಯಕ್ಷರು, ಮಾನ್ಯ ಶಾಸಕರುಗಳು,ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮುಂಚೂಣಿ ಘಟಕಗಳ ಅಧ್ಯಕ್ಷರು, ಇತರ ಪ್ರಮುಖರು ಹಾಜರಿರುತ್ತಾರೆ.

ಮಧ್ಯಾಹ್ನ: 3:00 ಗಂಟೆಗೆ

ಜಿಲ್ಲಾ ಸಮಿತಿ ಸಭೆ
ಜಿಲ್ಲಾ ಕಾಂಗ್ರೆಸ್ ಕಚೇರಿ, ಮಂಗಳೂರು.
ಪ್ರಚಾರ ಸಭೆ ಉದ್ಘಾಟನೆ :
ಶ್ರೀ ಮಧು ಬಂಗಾರಪ್ಪ,
ಮಾನ್ಯ ಪ್ರಾಥಮಿಕ ಶಿಕ್ಷಣ ಸಚಿವರು, ಮಾನ್ಯ ಜಿಲ್ಲಾಧ್ಯಕ್ಷರು, ಮಾನ್ಯ ಶಾಸಕರುಗಳು,ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮುಂಚೂಣಿ ಘಟಕಗಳ ಅಧ್ಯಕ್ಷರು, ಇತರ ಪ್ರಮುಖರು ಹಾಜರಿರುತ್ತಾರೆ.

ತಾವು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿ ಗೊಳಿಸಬೇಕಾಗಿ ಕೋರುತ್ತೇನೆ.

ಇಂತಿ ನಿಮ್ಮವ,
ಆಯನೂರು ಮಂಜುನಾಥ್

Leave a Reply

Your email address will not be published. Required fields are marked *