ನ್ಯಾಮತಿ:ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಸ್ಥಳೀಯ ಸಂಘಟನೆಗಳು ಮತ್ತು ದಾನಿಗಳ ನೆರವುಅಗತ್ಯವಾಗಿದೆಎಂದು ಪಶು ಆಸ್ಪತ್ರೆಯಜಾನುವಾರುಅಧಿಕಾರಿ ಅರಳಿಮಲ್ಲಪ್ಪರ ನಾಗರಾಜಪ್ಪ ಮನವಿ ಮಾಡಿದರು.
ಮಂಗಳವಾರ ಪಟ್ಟಣದಹೆಣ್ಣುಮಕ್ಕಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 20 ವಿದ್ಯಾರ್ಥಿಗಳಿಗೆ ವೈಯಕ್ತಿವಾಗಿ ನೋಟ್ ಪುಸ್ತಕಗಳನ್ನು ವಿತರಿಸಿ ಅವರು ಮಾತನಾಡಿದರು.ಪೊಲೀಸ್‍ಇಲಾಖೆಯ ವೆಂಕಟೇಶನಾಯ್ಕ ಪೆನ್ನುಗಳನ್ನು ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತುತಾಲ್ಲೂಕುಘಟಕದಅಧ್ಯಕ್ಷ ಡಿ.ಎಂ.ಹಾಲಾರಾಧ್ಯ, ನಿಕಟ ಪೂರ್ವಅಧ್ಯಕ್ಷಗಡೆಕಟ್ಟೆ ನಿಜಲಿಂಗಪ್ಪ, ಸಂಘಟನಾ ಕಾರ್ಯದರ್ಶಿ ಮೆರವಣಿಗೆಜಗಧೀಶ, ಸಾಹಿತಿರವೀಂದ್ರಚಾರ್, ಸಾಮಾಜಿಕಕಾರ್ಯಕರ್ತರವಿ ಆರ್ಕಚಾರ್, ಕಸಾಪ ಅಜೀವ ಸದಸ್ಯಜಿ.ರಾಜೇಂದ್ರ, ಮುಖ್ಯ ಶಿಕ್ಷಕಿ ಸುಮನಕುಮಾರಿ, ಸಹಶಿಕ್ಷಕಿ ಸವಿತಾ, ಅಂಗನವಾಡಿಕಾರ್ಯಕರ್ತೆ ಲತಾಪ್ರಕಾಶ ಮಾತನಾಡಿದರು.