ವಿಧಾನಸಭಾ ಉಪ ಚುನಾವಣೆ: 10 ವಿಶೇಷ ಮತಗಟ್ಟೆಗಳ ಸ್ಥಾಪನೆ : ಸಿಇಒ
ದಾವಣಗೆರೆ, ಮಾ.25 : 107-ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು 10 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಮಹಿಳೆಯರಿಗಾಗಿ 5 ‘ಸಖಿ’ ಮತಗಟ್ಟೆಗಳು, 2 ಯುವ ಮತಗಟ್ಟೆಗಳು, 2 ಥೀಮ್ಯಾಟಿಕ್ (ಸಾಂಸ್ಕೃತಿಕ) ಮತಗಟ್ಟೆಗಳು ಮತ್ತು 1 ವಿಕಲಚೇತನ ಸ್ನೇಹಿ…
