ದಾವಣಗೆರೆ ಜಿಲ್ಲಾ ವಿಭಾಗ: 08192-262126 , ದಾವಣಗೆರೆ ಉಪ-ವಿಭಾಗ: 08192-262120, ಹರಿಹರ ಉಪ-ವಿಭಾಗ: 08192-242352 , ಚನ್ನಗಿರಿ ಉಪ-ವಿಭಾಗ: 08189-295071 ,
ಹೊನ್ನಾಳಿ ಉಪ-ವಿಭಾಗ: 08188-252571 , ಜಗಳೂರು ಉಪ-ವಿಭಾಗ: 08196-227707
ಬೇಸಿಗೆ ಅವಧಿಯಲ್ಲಿ ಸಾರ್ವಜನಿಕರು ಈ ಸಹಾಯವಾಣಿ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳು ತಿಳಿಸಿದ್ದಾರೆ.
