ಗೋವಿನಕೋವಿ ಹಾಲಸ್ವಾಮಿ ಮಠದಲ್ಲಿ ಶ್ರಾವಣ ಮಾಸದ ಗೌರಿ ಅಮಾವಾಸ್ಯೆ ಪೂಜಾ.
ನ್ಯಾಮತಿ: ಗೋವಿನಕೋವಿ ಗ್ರಾಮದ ಹಾಲಸ್ವಾಮಿ ಮಠದಲ್ಲಿ ಶ್ರಾವಣ ಮಾಸದ ಗೌರಿ ಅಮಾವಾಸ್ಯೆ ಪೂಜಾ ಕಾರ್ಯಕ್ರಮ ಸೆ.೧೪ರಂದು ಪೂಜೆ ೬ಗಂಟೆಯಿAದ ಆರಂಭವಾಗಲಿದೆ. ಶಿವಯೋಗಿ ಮಹಾಲಿಂಗ ಹಾಲಾಸ್ವಾಮಿಜಿ ಅವರ ನೇತೃತ್ವದಲ್ಲಿ ಆ.೧೬ರಿಂದ ಒಂದು ತಿಂಗಳು ನಿರಂತರವಾಗಿ ಗುರುಗಳ ತ್ರಿಕಾಲ ಇಷ್ಷಲಿಂಗ ಪೂಜಾನುಷ್ಠಾನ, ಕರ್ತೃ ಗದ್ದುಗೆಗಳಿಗೆ…
