ನ್ಯಾಮತಿ ಪಲವನಹಳ್ಳಿ ಗ್ರಾ ಪಂಗೆ ನೂತನ ಅಧ್ಯಕ್ಷ ಪ್ರಕಾಶ್ ನಾಯ್ಕ್ & ಉಪಾಧ್ಯಕ್ಷರಾಗಿ ನೇತ್ರಮ್ಮ ಅವಿರೋಧವಾಗಿ ಆಯ್ಕೆ.
ನ್ಯಾಮತಿ ತಾಲೂಕು ಪಲವನಹಳ್ಳಿ ಗ್ರಾಮ ಪಂಚಾಯಿತಿಗೆ ಇಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಗಾದೆ ಚುನಾವಣೆ ನಡೆಯಿತು. ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಗಾದೆಗೆ ತಲಾ ಒಬ್ಬರಂತೆ ನಾಮಪತ್ರ ಅರ್ಜಿಯನ್ನು ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿದ್ದರು. ಬೇರೆ ಯಾವ ಗ್ರಾಮ ಪಂಚಾಯಿತಿ ಸದಸ್ಯರು ನಾಮಪತ್ರ ಅರ್ಜಿ…
