Author: Aravind S

ಗ್ರಾಹಕ ನ್ಯಾಯಾಲಯದ ಮಹತ್ವದ ಆದೇಶ – ಚೀಟಿ ಹಣ ಮರುಪಾವತಿಗೆ ಸೂಚನೆ

ದಾವಣಗೆರೆ, ಮೇ07ಚೀಟಿ ಅವಧಿ ಮುಕ್ತಾಯವಾದರೂ ಹಣ ಮರುಪಾವತಿಸದೆ ಸೇವಾ ನ್ಯೂನತೆ ಎಸಗಿದ ಚನ್ನಗಿರಿಯ ನಿತ್ಯೋತ್ಸವ ಚಿಟ್ ಫಂಡ್ ಪ್ರೈ.ಲಿ. ಸಂಸ್ಥೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಭಾರೀ ದಂಡ ವಿಧಿಸಿದೆ. ಚನ್ನಗಿರಿಯ ಶ್ರೀಮತಿ ಜಬೀನ್ ಖಾನಂ ಅವರು ಸದರಿ ಸಂಸ್ಥೆಯಲ್ಲಿ…

ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಕುಡಿಯುವ ನೀರು ಬಿಡುಗಡೆ: ನದಿ ದಂಡೆಯ ಸಾರ್ವಜನಿಕರು, ರೈತರಿಗೆ ಎಚ್ಚರಿಕೆ

ದಾವಣಗೆರೆ ಮೇ.16 ): ಹಾವೇರಿ, ರಾಣೇಬೆನ್ನೂರ, ಬ್ಯಾಡಗಿ ಮತ್ತು ಹಿರೇಕೆರೂರು ಪಟ್ಟಣಗಳಿಗೆ ಹಾಗೂ ನದಿ ಪಾತ್ರದ ಗ್ರಾಮಗಳಿಗೆ ಬಹುಗ್ರಾಮ ಯೋಜನೆಯಡಿ ಕುಡಿಯುವ ನೀರನ್ನು ಪೂರೈಸಲು ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರನ್ನು ಹರಿಸಲು ನಿರ್ಧರಿಸಲಾಗಿದೆ.ತುಂಗಭದ್ರಾ ನದಿಯನ್ನು ಅವಲಂಬಿಸಿರುವ ನಗರ ಮತ್ತು ಗ್ರಾಮೀಣ…

ಪೊಲೀಸ್ ಅಧಿಕಾರಿಗಳಿಗೆ ಮರಣದಂಡನೆ.

ಇನ್ಸ್‌ಪೆಕ್ಟರ್‌ ತೇಗು, ಸಬ್-ಇನ್ಸ್‌ಪೆಕ್ಟರ್‌ಗಳಾದ ಬಾಲಕೃಷ್ಣನ್, ರಘು ಗಣೇಶ್, ಮತ್ತು ಇತರ 6 ಪೊಲೀಸ್ ಸಿಬ್ಬಂದಿಗಳಾದ ಮುರುಗನ್, ಸಾಮದುರೈ, ಮುತ್ತುರಾಜ್, ಚೆಲ್ಲದುರೈ, ಥಾಮಸ್ ಫ್ರಾನ್ಸಿಸ್, ವೇಯಿಲ್ ಮುತ್ತು ಪೊಲೀಸರ ನಡೆಯನ್ನು ತೀವ್ರವಾಗಿ ಖಂಡಿಸಿ, “ಬೇಲಿಯೇ ಎದ್ದು ಹೊಲ ಮೇಯ್ದಂತೆ ರಕ್ಷಣೆ ನೀಡಬೇಕಾದವರೇ ಇಂತಹ…

ಶತಕ ಬಾರಿಸಿದ ಕುಂಬಾರ ವೀರಭದ್ರಪ್ಪನವರು

ಶತಕ ಬಾರಿಸಿದ ಕುಂಬಾರ ವೀರಭದ್ರಪ್ಪನವರು“ಅಜರಾನರವತ್ ಪ್ರಾಜ್ಞೋವಿಧ್ಯಾಂಅರ್ಥಂ ಚ ಚಿಂತಯೇಕ್”ಇದು ಮುಪ್ಪಿಲ್ಲ ಸಾವಿಲ್ಲವೆಂದು ಪರಿಭಾವಿಸಿ ಜೀವನದಲ್ಲಿ ವಿದ್ಯೆ ಮತ್ತು ಹಣ ಎರಡನ್ನು ಸಂಪಾದಿಸಬೇಕು ಇದು ಸಂಸ್ಕೃತದ ಒಂದು ನೀತಿ ವಾಕ್ಯ. ಇದೇ ರೀತಿ ಬದುಕಿ ಬಾಳಿದ ಶತಾಯುಷಿ ಕುಂಬಾರ ವೀರಭದ್ರಪ್ಪನವರು. ಹೊನ್ನಾಳಿಯ ನಿವಾಸಿ,…

ಮದಕರಿ ನಾಯಕಫ್ರಂಟ್ ಲೈನಿಗೆ ಬಂದಿದ್ದೇಕೆ?

ಮೇ ಒಂಭತ್ತರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಯಡಿಯೂರೋತ್ಸವ ದಿಲ್ಲಿಯ ಕಾಂಗ್ರೆಸ್ ನಾಯಕರಿಗೆ ಆತಂಕ ಮೂಡಿಸಿದೆ.ಕಾರಣ?ಈ ಉತ್ಸವ ಕರ್ನಾಟಕದ ಜಾತಿ ರಾಜಕೀಯದ ಚಿತ್ರವನ್ನು ಬದಲಿಸಲಿದೆ ಎಂಬ ಮಾಹಿತಿ. ಅಂದ ಹಾಗೆ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಅಭಿನಂದಿಸುವ ಈ ಉತ್ಸವ ಕೇವಲ ಬಲ ಪ್ರದರ್ಶನದ…

ಮಹಿಳೆಯೊಬ್ಬಳು ತನ್ನ ಗಂಡನಿಂದ ತಿಂಗಳಿಗೆ ಬರೋಬ್ಬರಿ 6,16,300 ರೂ ಜೀವನಾಂಶ ಕೇಳಿದ್ದಾಳೆ!ಇದನ್ನ ಕೇಳಿ ಜಡ್ಜ್ ಫುಲ್ ಗರಂ.

ಡಿವೋರ್ಸ್ ಆದ ಮೇಲೆ ಮಹಿಳೆಯೊಬ್ಬಳು ತನ್ನ #ಗಂಡನಿಂದ ತಿಂಗಳಿಗೆ #ಬರೋಬ್ಬರಿ 6,16,300 ರೂಪಾಯಿ #ಜೀವನಾಂಶ (Alimony) ಕೇಳಿದ್ದಾಳೆ! ಇದನ್ನು ಕೇಳಿ ಮಹಿಳಾ ನ್ಯಾಯಾಧೀಶರು ಶಾಕ್ ಆಗಿದ್ದಾರೆ. “ಒಬ್ಬಂಟಿ ಮಹಿಳೆಗೆ ತಿಂಗಳಿಗೆ ಇಷ್ಟೊಂದು ಖರ್ಚು ಹೇಗೆ ಸಾಧ್ಯ?” ಅಂತ ನೇರವಾಗಿ ಪ್ರಶ್ನೆ ಹಾಕಿದಾರೆ..…

ಲಿಂಗಾಪುರ ಗ್ರಾಮದ ಶ್ರೀ ಹುಲಿಗಮ್ಮ ದೇವಿ 3 ದಿನಗಳ ಕಾಲದ ಜಾತ್ರಾ ಮಹೋತ್ಸವ. ಶ್ರೀದೇವಿಯ ಉತ್ಸವ ಹೊತ್ತ ಅರ್ಚಕ ಕೆಂಡ ತುಳಿಯುತ್ತಿರುವುದು.

ಸಾಸ್ವೆಹಳ್ಳಿ:14 ಮೇ ಗುರುವಾರದಂದುಹೋಬಳಿಯ ಲಿಂಗಾಪುರ ಗ್ರಾಮದ ಸುಪ್ರ ಸಿದ್ಧ ಶ್ರೀ ಹುಲಿಗೆಮ್ಮ ದೇವಿಯ 3 ದಿನಗಳ ಕಾಲ ನಡೆದ ಜಾತ್ರಾ ಮಹೋತ್ಸವ ಗುರುವಾರ ಸಂಪನ್ನಗೊಂಡಿತು.ಮಂಗಳವಾರ ಬೆಳಗ್ಗೆ ದೇವಿಯ ಅಗ್ನಿ ಕುಂಡದ ಪೂಜೆ, ಗಂಗಾ ಪೂಜೆಯೊಂದಿಗೆ ಪ್ರಾರಂಭಗೊಂಡ ಜಾತ್ರಾ ಮಹೋತ್ಸವವು.ಅಂದು ರಾತ್ರಿ ದೇವಿಗೆ…

ಸಾಸ್ಪೇಹಳ್ಳಿ ಬೀದಿ ಬದಿಯ ಕಬ್ಬಿನ ಹಾಲಿನ ಕೈಗಾಡಿಯಲ್ಲಿ ಹಾಲ ಸೇವಿಸಿ ವಾಂತಿ ಭೇದಿ ಆಸ್ಪತ್ರೆಗೆ ದಾಖಲು.

ಸಾಸ್ವೆಹಳ್ಳಿ :14 :ಮೇ ಗುರುವಾರದಂದು ಬೀದಿ ಬದಿಯ ಕಬ್ಬಿನ ಹಾಲಿನ ಕೈಗಾಡಿಯ ಹಾಲು ಸೇವಿಸಿ ವಾಂತಿ ಭೇದಿ ಪ್ರಾರಂಭವಾದ್ದರಿಂದ ಕೂಡಲೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುವ ಘಟನೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದ್ದು.ಗುರುವಾರ ಮಧ್ಯಾಹ್ನ ಇಲ್ಲಿನ ಸಂತೆ ಮೈದಾನದ ಬಳಿ…

ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆಗೆ ಕ್ರಮ : ಗಿತ್ತೆ ಮಾಧವ ವಿಠ್ಠಲರಾವ್

ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆ ವಿಳಂಬವಾಗಿದ್ದು ನಿರೀಕ್ಷೆಯಂತೆ ವಾಡಿಕೆ ಪ್ರಮಾಣದಮಳೆ ಬಾರದಿರುವ ಹಿನ್ನೆಲೆಯಲ್ಲಿ ಹಾಗೂ ಜಿಲ್ಲೆಯ ಆಯ್ದ ತಾಲೂಕುಗಳ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಮೂಲಗಳು ಬತ್ತಿಹೋಗಿರುವ ಕಾರಣ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ಅಡಚಣೆ ಉಂಟಾಗಬಹುದಾಗಿದ್ದು, ಸಮಸ್ಯೆಯ…

ಜವಳಿ ಉತ್ಪನ್ನಗಳನ್ನು ಉತ್ಪಾದಿಸುವ ಸಣ್ಣ ಉದ್ಯಮಿಗಳಿಗೆ ಆರ್ಥಿಕ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ದಾವಣಗೆರೆ, ಮೇ.06 ): ಜಿಲ್ಲೆಯ ಜವಳಿ ಉತ್ಪನ್ನಗಳನ್ನು ಉತ್ಪಾದಿಸುವ ಸಣ್ಣ ಉದ್ಯಮಿಗಳಿಗೆ ಆರ್ಥಿಕ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯ ಜವಳಿ ಉತ್ಪನ್ನಗಳನ್ನು ಉತ್ಪಾದಿಸುವ ಉದ್ಯಮಿಗಳಿಗೆ ತಮ್ಮ ಉತ್ಪನ್ನಗಳ ಶ್ರೇಷ್ಟತೆ (BRANDING) ಗುಣ ಮಟ್ಟ (ISO BIS EXT) ಇತರೆ ಪ್ರಮಾಣ…