Author: Aravind S

ನ್ಯಾಮತಿತಾಲ್ಲೂಕುಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶುಕ್ರವಾರ ನಡೆದದತ್ತಿಉಪನ್ಯಾಸಕಾರ್ಯಕ್ರಮವನ್ನು ವೈದ್ಯ ಡಿ.ಬಸವರಾಜಪ್ಪ ಉದ್ಘಾಟಿಸಿದರು.

ನ್ಯಾಮತಿ:ಮನುಷ್ಯರಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬರು ಪ್ರೀತಿ, ವಿಶ್ವಾಸದೊಂದಿಗೆ ಶಾಂತಿ, ಸೌಹಾರ್ಧತೆಯಿಂದ ಬಾಳಬೇಕು ಎಂದು ಹಿರಿಯ ಸಾಹಿತಿ ನಾಗರಾಜಪ್ಪಅರ್ಕಾಚಾರ್ ಹೇಳಿದರು.ಪಟ್ಟಣದಲ್ಲಿ ಶುಕ್ರವಾರಕನ್ನಡ ಸಾಹಿತ್ಯ ಪರಿಷತ್ತುಕಚೇರಿಯಲ್ಲಿ ನಡೆದದತ್ತಿಉಪನ್ಯಾಸಕಾರ್ಯಕ್ರಮದಲ್ಲಿಅವರು ಮಾತನಾಡಿದರು.ಶ್ರೀಮತಿ ಪಾರ್ವತಮ್ಮ ಶ್ರೀ ದೊಡ್ಡಮನೇರ ಮರಿಲಿಂಗಪ್ಪ ಜೀನಹಳ್ಳಿ ದತ್ತಿಯಲ್ಲಿ ನಂದೀಶ್ವರ ವಿಚಾರಕುರಿತುಎನ್.ಎಸ್.ರವೀಂದ್ರನಾಥ, ಸುಲೋಚನಮ್ಮ ,ಸಿದ್ದಪ್ಪ ಸ್ವಾತಂತ್ರ್ಯ…

ಸವಳಂಗ ಗ್ರಾಮದೇವತೆ ಮಿಕ್ಕಿದ ಮಾರಿಕಾಂಬಾ ದೇವಿಯ ಜಾತ್ರ ಮಹೋತ್ಸವ

ನ್ಯಾಮತಿ: ಸವಳಂಗ ಗ್ರಾಮದ ಗ್ರಾಮದೇವತೆ ಮಿಕ್ಕಿದ ಮಾರಿಕಾಂಬಾದೇವಿ ಜಾತ್ರ ಮಹೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.ಈ ಸಂಬಂಧ ದೇವಿಗೆ ಪಂಚಾಮೃ ತಅಭಿಷೇಕ ಪೂಜೆ ನೆರವೇರಿದ ನಂತರ ವಿಶೇಷವಾಗಿ ಬೆಳ್ಳಿ ಆಲಂಕಾರ ಮತ್ತು ಹೂವಿನ ಆಲಂಕಾರದ ಪೂಜೆ ನೆರವೇರಿಸಲಾಯಿತು.ಬೆಳಿಗ್ಗೆಯಿಂದಲೇ ಗ್ರಾಮ ಮತ್ತು ಸುತ್ತಮುತ್ತಲ ಭಕ್ತರು…

ದಾವಣಗೆರೆ ನಗರದ ವಿವಿಧ ಭಾಗಗಳಲ್ಲಿ ಮತಯಾಚನೆ | ವೇಮನ ಮಠಕ್ಕೆ ಭೇಟಿ

ಹರಿಹರ ತಾಲೂಕಿನ ಹೊಸಳ್ಳಿ ಗ್ರಾಮದ ವೇಮನ ಮಠಕ್ಕೆ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಹಾಗೂ ಸಂಸದ ಜಿ.ಎಂ.ಸಿದ್ದೇಶ್ವರ್ ಭೇಟಿ ನೀಡಿ ಶ್ರೀ ವೇಮನನಾಂದ ಸ್ವಾಮೀಜಿ ಹಾಗೂ ಬಸವಕುಮಾರ ಸ್ವಾಮೀಜಿಗಳಿಗೆ ಗೌರವ ಸಲ್ಲಸಿ, ಆಶೀರ್ವಾದ ಪಡೆದರು. ಒಬಿಸಿ ರಾಜ್ಯ ಉಪಾಧ್ಯಕ್ಷ ರಾಜನಹಳ್ಳಿ ಶಿವಕುಮಾರ್,…

ಕೈಗಾರಿಕಾ ಕ್ಷೇತ್ರಕ್ಕೆ ಮೋದಿ ಕೊಡುಗೆ ಅಪಾರ : ಗಾಯಿತ್ರಿ ಸಿದ್ದೇಶ್ವರ್

ದಾವಣಗೆರೆ : ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಅವರು ದಾವಣಗೆರೆ ನಗರದ ವಿವಿಧ ಭಾಗಗಳಲ್ಲಿ ಮತಯಾಚನೆ ನಡೆಸಿದರು. ಕರೂರು ಕೈಗಾರಿಕಾ ವಲಯ, ವಿವಿಧ ಕಂಪನಿ, ಕಾರ್ಖಾನೆಗಳ ಸಿಬ್ಭಂದಿಗಳ ಬಳಿ ಮತಯಾಚನೆ ನಡೆಸಿದರು. ಕೈಗಾರಿಕಾ ಪ್ರದೇಶದಲ್ಲಿ ಮತಯಾಚನೆ ಮಾಡಿದ ಅವರು,…

ಲೋಕಸಭಾ ಚುನಾವಣೆಮತದಾರ ಜಾಗೃತಿಗೆ ಬೈಕ್ ರ್ಯಾಲಿ, ರಾಜ್ಯ ಸ್ವೀಪ್ ನೋಡಲ್ ಅಧಿಕಾರಿಯಿಂದ ಚಾಲನೆ

ಲೋಕಸಭಾ ಚುನಾವಣೆ ನಡೆಯುತ್ತಿದ್ದು ಮೇ 7 ರಂದು ನಡೆಯುವ ಮತದಾನದಲ್ಲಿ ಎಲ್ಲ ವಿಶೇಷಚೇತನರು ಶೇ 100 ರಷ್ಟು ಮತದಾನ ಮಾಡಬೇಕೆಂದು ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ್ ಕರೆ ನೀಡಿದರು. ಅವರು ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗು ಜಿಲ್ಲಾ ವಿಕಲಚೇತನರ…

ಭದ್ರಾ ಕಾಲುವೆ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ

ಭದ್ರಾ ಜಲಾಶಯದಿಂದ ಬಲದಂಡೆ ಕಾಲುವೆಗೆ ನೀರು ಬಿಡಲಾಗಿದ್ದು ಕೊನೆ ಹಂತದ ರೈತರಿಗೆ ನೀರು ತಲುಪಿಸಲು ಅನಧಿಕೃತ ಪಂಪ್‍ಸೆಟ್ ತೆರವು ಮಾಡಲಾಗುತ್ತಿದೆ. ಈ ಅವಧಿಯಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಮಾರ್ಚ್ 28 ಮಧ್ಯಾಹ್ನ 2 ಗಂಟೆಯವರೆಗೆ ಮಾಯಾಕೊಂಡ ಹೋಬಳಿ ನಲ್ಕುಂದ…

ಹತ್ತು ದಿನಗಳ ಉದ್ಯಮಶೀಲತಾ ತರಬೇತಿ

ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಬೆಂಗಳೂರು, ಇವರ ಪ್ರಾಯೋಜಕತ್ವದಲ್ಲಿ ಸಿಡಾಕ್ ಹಾಗೂ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ ಧಾರವಾಡ ಸಂಸ್ಥೆಯಿಂದ ಪ.ಪಂಗಡದವರಿಗೆ ಹತ್ತು ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿಯನ್ನು ಏ.17 ರಿಂದ 26 ರವರೆಗೆ ದಾವಣಗೆರೆಯ ಡಿ.ಆರ್.ಆರ್. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್‍ನಲ್ಲಿ ನೀಡಲಾಗುತ್ತಿದೆ. 18 ರಿಂದ…

ಮಾ.28 ರಿಂದ ಏ.3 ರವರೆಗೆ ಸೂಳೆಕೆರೆ ಹಳ್ಳಕ್ಕೆ ನೀರು ಬಿಡುಗಡೆ

ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಗೆ ಬರುವ ದೇವರಬೆಳಕೆರೆ ಪಿಕ್‍ಅಪ್ ಅಣೆಕಟ್ಟಿನ ಸ್ಕವರಿಂಗ್ ಸ್ಪೂಯೀಸ್ ಗೇಟ್ ಮುಖಾಂತರ ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಸೂಳೆಕೆರೆ ಹಳ್ಳಕ್ಕೆ ಮಾರ್ಚ್ 28 ರಿಂದ ಏಪ್ರಿಲ್ 3 ರವರೆಗೆ ಪ್ರತಿದಿನ 20 ಕ್ಯೂಸೆಕ್ಸ್‍ಗಳಲ್ಲಿ ಜನ-ಜಾನುವಾರು ಪಕ್ಷಿಗಳಿಗೆ ಕುಡಿಯುವ…

29ರಂದು ಮಿಕ್ಕಿದ ಮಾರಿಕಾಂಬಾದೇವಿ ರಥೋತ್ಸವ

ನ್ಯಾಮತಿ:ಸವಳಂಗ ಗ್ರಾಮದ ಗ್ರಾಮ ದೇವತೆ ಮಿಕ್ಕಿದ ಮಾರಿಕಾಂಬಾದೇವಿಯರಥೋತ್ಸವ ಮಾರ್ಚ್ 29ರಂದು ಬೆಳಿಗ್ಗೆ 10 ಗಂಟೆಗೆ ನೆರವೇರಲಿದೆ.ಆಂಜನೇಯಸ್ವಾಮಿದೇವಸ್ಥಾನದಿಂದಆಲಂಕೃತಗೊಂಡರಥೋತ್ಸವದಲ್ಲಿಅಮ್ಮನವರನ್ನು ಪ್ರತಿಷ್ಠಾಪಿಸಿ, ಸಕಲ ಮಂಗಳ ವಾದ್ಯಗಳೊಂದಿಗೆ ರಥೋತ್ಸವ ಮಾರಿಕಾಂಬಾದೇವಸ್ಥಾನದವರೆಗೆ ಚಲಿಸಲಿದೆ. ಪ್ರಸಾದ ವ್ಯವಸ್ಥೆಗೆ ಭಕ್ತಾದಿಗಳು ದೇಣಿಗೆ, ಅಕ್ಕಿ, ಬೆಲ್ಲ,ಎಣ್ಣೆ,ಕಾಯಿಇತರೆ ದವಸ-ಧಾನ್ಯಗಳನ್ನು ಅರ್ಪಿಸುವಂತೆದೇವಸ್ಥಾನ ಸಮಿತಿಯವರು ಮನವಿ ಮಾಡಿದ್ದಾರೆ.ಹೆಚ್ಚಿನ…

ಎಸ್ಸೆಸ್ಸೆಲ್ಸಿಇಬ್ಬರು ವಿದ್ಯಾರ್ಥಿನಿಯರುಗೈರು

ನ್ಯಾಮತಿ:ತಾಲ್ಲೂಕಿನ 4 ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ 2024ರ ಮಾರ್ಚ್-ಏಪ್ರಿಲ್‍ಎಸ್ಸೆಸ್ಸೆಲ್ಸಿ ಪರೀಕ್ಷೆ ಸೋಮವಾರದಿಂದಆರಂಭವಾಗಿದ್ದು, ಸುಸೂತ್ರವಾಗಿ ಪರೀಕ್ಷೆ ನಡೆಯಿತುಎಂದು ಹೊನ್ನಾಳಿ ತಾಲ್ಲೂಕುಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ನಂಜರಾಜ ತಿಳಿಸಿದರು.ತಾಲ್ಲೂಕಿನ ಜೀನಹಳ್ಳಿ239 ವಿದ್ಯಾರ್ಥಿಗಳು, ಚೀಲೂರು252, ನ್ಯಾಮತಿ306 ಮತ್ತು ಸವಳಂಗ232,ಒಟ್ಟು 1029 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿಯಾಗಿದ್ದು, ಅವರಲ್ಲಿಇಬ್ಬರು ವಿದ್ಯಾರ್ಥಿನಿಯರುಗೈರು ಹಾಜರಾಗಿದ್ದು,…