Author: Aravind S

ನ್ಯಾಮತಿ.ಗೋವಿನಕೋವಿ ಗ್ರಾಮದಲ್ಲಿನ ಹಾಲಸ್ವಾಮಿ ಮಠದ ನೂತನ ಸ್ವಾಮಿಜಿಯವರ ಪಟ್ಟಾಧಿಕಾರ ಕಾರ್ಯಕ್ರಮದ ಧರ್ಮಸಭೆಯನ್ನು ಕಾಶಿ ಪೀಠದ ಜಗದ್ಗುರುಗಳು ಉದ್ಘಾಟಿಸಿ ಆಶೀರ್ವಚನ ನೀಡಿದರು.

ನ್ಯಾಮತಿ: ದೇವರು ಶಸ್ತ್ರಗಳಿಂದ ದುಷ್ಟರನ್ನು ಸಂಹರಿಸುತ್ತಾ ಬಂದರೂ ಕೂಡ ದುಷ್ಟರು ಮತ್ತೆ ಮತ್ತೆ ಹುಟ್ಟಿಬರುವ ಕಾರಣ ಗುರು ಶಸ್ತ್ರಗಳ ಬದಲಿಗೆ ಶಾಸ್ತ್ರಗಳಿಂದ ದುಷ್ಟರಲ್ಲಿನ ದುಷ್ಟ ಗುಣಗಳನ್ನು ತೊಡದುಹಾಕಿ ಸಜ್ಜನರನ್ನಾಗಿ ಮಾಡುವ ಮೂಲಕ ಗುರು ದೇವರಿಗಿಂತ ದೊಡ್ಡವನಾಗುತ್ತಾರೆ. ಎಂದು ಜಂಗಮವಾಡಿ ಮಠ ಕಾಶಿಪೀಠ(ವಾರಣಾಸಿ)…

“ಮತ್ತೊಮ್ಮೆ ಮೋದಿ’ ಗೋಡೆಯ ಮೇಲೆ ಬಿಜೆಪಿ ಪಕ್ಷದ ಕಮಲದ ಚಿಹ್ನೆ ಬರೆಯು ಚಾಲನೆ ನೀಡಿದ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ.

ನ್ಯಾಮತಿ: ಪಟ್ಟಣದಲ್ಲಿ ವಿಕಸಿತ ಭಾರತಕ್ಕಾಗಿ ಗ್ರಾಮ ಚಲೋ ಅಭಿಯಾನ ಯೋಜನೆಯಡಿಯಲ್ಲಿ “ಮತ್ತೊಮ್ಮೆ ಮೋದಿ’ ಗೋಡೆಯ ಮೇಲೆ ಬಿಜೆಪಿ ಪಕ್ಷದ ಕಮಲದ ಚಿಹ್ನೆ ಬರೆಯುವ ಮೂಲಕ ಪಕ್ಷದ ಕಾರ್ಯಕರ್ತರೊಂದಿಗೆ ಚಾಲನೆ ನೀಡಿದ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ.

ಹೊನ್ನಾಳಿ ಬೆನಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಎಚ್‌ ಜಿ ಮಂಜುಳಾಗಣೇಶ್, ಉಪಾಧ್ಯಕ್ಷರಾಗಿ ಬಸವರಾಜಪ್ಪ ಟಿ ಅವಿರೋಧ ಆಯ್ಕೆ.

ಹೊನ್ನಾಳಿ ಪೆ 20:ತಾಲೂಕು ಬೆನಕನಹಳ್ಳಿ ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಇಂದು ಅಧ್ಯಕ್ಷರ ಗಾದೆಗೆ ಚುನಾವಣೆ ನಡೆಯಿತು. ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಗಾದೆಗೆ ತಲಾಒಂದರಂತೆ ಚುನಾವಣೆ ಅಧಿಕಾರಿಗಳಿಗೆ ನಾಮಪತ್ರ ಅರ್ಜಿಯನ್ನು ಸಲ್ಲಿಸಿದ್ದರು. ಯಾವ ನಿರ್ದೇಶಕರುಗಳು ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಗಾದೆಗೆ…

ನ್ಯಾಮತಿ ಪಟ್ಟಣದ ಜವಳಿ ಸಮಾಜ ಸಹಕಾರ ಸಂಘದ ಮತ್ತು ವಿಶ್ವಗುರು ಬಸವೇಶ್ವರ ಸ್ಮರಣೆಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂತೋಷ್ ಕುಮಾರ್ ಯಲಬುರ್ಗಿ.

ನ್ಯಾಮತಿ: ಪಟ್ಟಣದಲ್ಲಿ ಇಂದು ಜವಳಿ ಸಮಾಜ ಸಹಕಾರ ಸಂಘ ನೂತನ ಕಚೇರಿಯ ಉದ್ಘಾಟನೆ ಸಮಾರಂಭ ಮತ್ತು 2022. 23ನೇ ಸಾಲಿನ ವಾರ್ಷಿಕ ಮಹಾಸಭೆ ನಡೆಯಿತು. ಕಚೇರಿ ಉದ್ಘಾಟನೆಯನ್ನು ಗೌರವಾಧ್ಯಕ್ಷರಾದ ಕುಬಸದ ಷಡಕ್ಷರಪ್ಪ ಮತ್ತು ಜಯದೇವಪ್ಪ ಎಂ ನೆರವೇರಿಸಿದರು.ರಾಜ್ಯ ಕಬ್ಬು ಬೆಳೆಗಾರರ ಸಂಘದ…

ಸೌಳಂಗ ಪ್ರಾಕೃಪ ಸ ಸಂಘದ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಡಿಸಿಸಿ ಬ್ಯಾಂಕಿನ ನಿರ್ದೇಶಕರುಗಳಾದ ಡಿ,ಜಿ ವಿಶ್ವನಾಥ್ &ಡಿಎಸ್ ಸುರೇಂದ್ರ ಅಭಿನಂದನೆ.

ನ್ಯಾಮತಿ: ತಾಲೂಕು ಸೌಳಂಗ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರ ಗಾದೆಗೆ ಇಂದು ಚುನಾವಣೆ ನಡೆಯಿತು. ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಗಾದೆಗೆ ನಾಮಪತ್ರ ಅರ್ಜಿಯನ್ನು ತಲಾ ಒಂದರಂತೆ ಚುನಾವಣೆ ಅಧಿಕಾರಿಗಳಿಗೆ ಸಲ್ಲಿಸಿದ್ದರು.ಬೇರೆ ಯಾವ ನಿರ್ದೇಶಕರುಗಳು ಅರ್ಜಿ ಸಲ್ಲಿಸದೆ ಇರುವ…

ನ್ಯಾಮತಿ: ಬಿದರಹಳ್ಳಿ ಗ್ರಾಮದ ಶ್ರೀ ಸಿದ್ದೇಶ್ವರ ಸ್ವಾಮಿಯ ದೇವಸ್ಥಾನದ ನೂತನ ಕಟ್ಟಡ ಗುದ್ದಲಿ ಪೂಜೆ ನೆರವೇರಿಸಿದ ಚನ್ನಮಲ್ಲಿಕಾರ್ಜುನ ಶ್ರೀ

ನ್ಯಾಮತಿ ತಾಲೂಕು ಬಿದರಳ್ಳಿ ಗ್ರಾಮದ ಶ್ರೀ ಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಸುಮಾರು 1 ಕೋಟಿ 50 ಲಕ್ಷ ವೆಚ್ಚದ ನೂತನ ಕಟ್ಟಡದ ಹೊನ್ನಾಳಿ ಹಿರೇಮಠದ ಪಠ್ಯಧ್ಯಕ್ಷರಾದ ಒಡೆಯರ್ ಶ್ರೀ ಚನ್ನಮಲ್ಲಿಕಾರ್ಜುನ ಶ್ರೀಗಳು ಸಿದ್ದೇಶ್ವರ ಸ್ವಾಮಿಯ ಉದ್ಭವ ಮೂರ್ತಿಯ ಸಮ್ಮುಖದಲ್ಲಿ ಶಂಕು ಸ್ಥಾಪನೆ…

ನ್ಯಾಮತಿ ಗಂಗನಕೋಟೆ ಗ್ರಾಮದಲ್ಲಿರುವ ಜಮೀನಿನಲ್ಲಿ ಫಸಲಿಗೆ ಬಂದ ಅಡಿಕೆ ಗಿಡಗಳಿಗೆ ಆಕಸ್ಮಿಕ ಬೆಂಕಿ.

ನ್ಯಾಮತಿ ತಾಲೂಕು ಗಂಗನಕೋಟೆ ಗ್ರಾಮದಲ್ಲಿರುವ ಸರ್ವೇ ನಂ 32/1ರ 5 ಎಕ್ಕರ್ ಜಮೀನಿನಲ್ಲಿ 13 ವರ್ಷದ ಫಸಲಿಗೆ ಬಂದ ಅಡಿಕೆ ಗಿಡಗಳಿಗೆ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಸಮಯಕ್ಕೆ ಆಕಸ್ಮಿಕ ಬೆಂಕಿ ಬಿದ್ದು ಸುಮಾರು 150ಕ್ಕೂ ಹೆಚ್ಚು ಅಡಿಕೆ ಗಿಡಗಳು ಮತ್ತು…

ನ್ಯಾಮತಿ ಸಾಂಸ್ಕøತಿಕ ನಾಯಕ ಜಗಜ್ಯೋತಿ ಬಸವಣ್ಣನವರ ಭಾವಚಿತ್ರವನ್ನು ಅನಾವರಣ ಗೊಳಿಸಿದ ಶಾಸಕ ಡಿ,ಜಿ ಶಾಂತನಗೌಡ್ರು

ನ್ಯಾಮತಿ: ಸಾಂಸ್ಕøತಿಕ ನಾಯಕ ಬಸವಣ್ಣನವರ ಭಾವಚಿತ್ರ ಅನಾವರಣ ಕೇವಲ ಸರ್ಕಾರಿ ಕಾರ್ಯಕ್ರಮವಾಗಿ ಸೀಮಿತವಾಗದೆ ಅವರ ತತ್ವ ಆದರ್ಶಗಳನ್ನು ನಾವೆಲ್ಲ ಪಾಲನೆ ಮಾಡಬೇಕು ಎಂದು ಶಾಸಕ ಡಿ ಜಿ ಶಾಂತನಗೌಡ್ರು ಹೇಳಿದರು.ನ್ಯಾಮತಿ ತಾಲೂಕ್ ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ…

ಕೊನೆಗೂ ಪತ್ರಕರ್ತರ ಪಾಲಿಗೆ ಮಾಧ್ಯಮ ರಾಮಯ್ಯರಾದ ಸಾಮಾಜಿಕ ಹರಿಕಾರ ಮುಖ್ಯಮಂತ್ರಿ

ಸ್ವಾತಂತ್ರ್ಯ ಬಂದಾಗಿನಿಂದ ಇಂದಿನವರೆಗೂ ಯಾವೊಂದು ಸರ್ಕಾರಗಳು ಪತ್ರಕರ್ತರ ನೋವಿಗೆ ಹಾಗೂ ಮೂಲಭೂತ ಸೌಕರ್ಯಗಳಿಗೆ ಕಿವಿ ಇದ್ದು ಕುರುಡರಾಗಿದ್ದು ಪ್ರತಿಯೊಬ್ಬ ಪತ್ರಕರ್ತರಿಗೆ ತಿಳಿದಂತ ವಿಚಾರ. ರಾಜ್ಯದ ಪ್ರಮುಖ ಕೆಲ ಪತ್ರಕರ್ತರ ಸಂಘಟನೆಗಳು ಮಾಲಿಕರಿಂದ ಪೇಸ್ಲಿಫ್ ಗಾಗಿ,ಜೀವವಿಮೆ ಕೊಡಿಸುವುದಕ್ಕೆ ತುಟಿ ಪಿಟಕ್ ಎನ್ನದೆ ಸರ್ಕಾರದ…