ನ್ಯಾಮತಿ: ಮಲ್ಲಿಗೇನಹಳ್ಳಿ ಗ್ರಾಮ ದೇವತೆ ಅಮ್ಮನ ಕೇಲು ಆಂಜನೇಯ ಸ್ವಾಮಿ ಮತ್ತು ಬಸವೇಶ್ವರ ದೇವರ ಮೆರವಣಿಗೆ
ನ್ಯಾಮತಿ: ತಾಲೂಕು ಮಲ್ಲಿಗೇನಹಳ್ಳಿ ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ಗ್ರಾಮ ದೇವತೆ ಅಮ್ಮನ ಕೇಲು ದೇವರ ಮೆರವಣಿಗೆಯ ಮೂಲಕ ಬುಧುವಾರ ಗ್ರಾಮದ ಗಡಿಯಲ್ಲಿ ವಿಸರ್ಜಿಸಿಲಾಯಿತು. ಉತ್ಸವ ಮೂರ್ತಿಗಳಾದ ಶ್ರೀ ಆಂಜನೇಯ ಸ್ವಾಮಿ, ಬಸವೇಶ್ವರ ಸ್ವಾಮಿ ಭೂತಪ್ಪ ಮತ್ತು ಮರಿಯಮ್ಮ ದುರ್ಗಮ್ಮದೇವರ…
