Author: Aravind S

ಜೆ.ಹೆಚ್ ಪಟೇಲ್ ಬಡಾವಣೆಯ ಆರು ಪಾರ್ಕ್‍ಗಳಿಗೆ ವೀರ ಸ್ವಾತಂತ್ರ್ಯ ಯೋಧರ ಹೆಸರು ನಾಮಕರಣ-ದೂಡ ಅಧ್ಯಕ್ಷರು

ದಾವಣಗೆರೆ ಫೆ.20ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿರುವ 6 ಪಾರ್ಕ್‍ಗಳಿಗೆವೀರ ಸ್ವಾತಂತ್ರ್ಯ ಯೋಧರ ಹೆಸರುಗಳನ್ನುನಾಮಕರಣ ಮಾಡಲಾಗುವುದೆಂದು ದಾವಣಗೆರೆ ಹರಿಹರನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯ್ಯಕ್ಷರಾದ ರಾಜನಹಳ್ಳಿಶಿವಕುಮಾರ್ ಹೇಳಿದರುಶನಿವಾರದಂದು ನಡೆದ ನಗರಾಭಿವೃದ್ದಿ ಪ್ರಾಧಿಕಾರದಸಭೆಯಲ್ಲಿ ಮಾತಾನಾಡಿದ ಅವರು 1942 ರ ಆಗಸ್ಟ್ 9 ರಂದುಗಾಂಧೀಜಿಯವರು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ (ಕ್ವಿಟ್ಇಂಡಿಯಾ)…

ತ್ರಿಪದಿ ಕವಿ ಸರ್ವಜ್ಞ ರವರ ಭಾವಚಿತ್ರ ಕ್ಕೆ ಪುಷ್ಪನಮನ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಆಫೀಸ್ ಸಭಾಂಗಣದಲ್ಲಿ ಇಂದು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ತ್ರಿಪದಿ ಕವಿ ಸರ್ವಜ್ಞ ರವರ ಭಾವಚಿತ್ರ ಕ್ಕೆ ಪುಷ್ಪನಮನ ವನ್ನು ಮಾಡುವುದು ರ ಮೂಲಕ ಸರಳವಾಗಿ ಆಚರಣೆ ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ಉಪ ತಹಸೀಲ್ದಾರರಾದ ಸುರೇಶ್…

ಸಂತ ಕವಿ ಶ್ರೀ ಸರ್ವಜ್ಞ ಜಯಂತಿಯ ಸರಳ

ಆಚರಣೆ ದಾವಣಗೆರೆ. ಫೆ 20ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಶನಿವಾರಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಸಂತ ತ್ರಿಪದಿ ಕವಿ ಶ್ರೀಸರ್ವಜ್ಞ ಅವರ ಜಯಂತಿ ಕಾರ್ಯಕ್ರಮವನ್ನು ಅವರಭಾವಚಿತ್ರಕ್ಕೆ ಪುಷ್ಪ ಅರ್ಪಿಸುವ ಮೂಲಕ ಸರಳವಾಗಿಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್ವೀರಮಲ್ಲಪ್ಪ, ದಾವಣಗೆರೆ ಕುಂಬಾರ ಸಂಘದ ಜಿಲ್ಲಾಧ್ಯಕ್ಷಬಸವರಾಜ್…

ಕೊರೊನಾ ಲಸಿಕಾಕರಣವನ್ನು ಗಂಭೀರವಾಗಿ

ಪರಿಗಣಿಸಲು ಸಿಇಓ ಸೂಚನೆ ದಾವಣಗೆರೆ ಫೆ. 19ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಆಸಕ್ತಿ ವಹಿಸಿ,ಜವಾಬ್ದಾರಿಯಿಂದ ಆರೋಗ್ಯ ಕಾರ್ಯಕರ್ತರ ಮತ್ತುಫ್ರಂಟ್‍ಲೈನ್ ಸಿಬ್ಬಂದಿಗಳ ಮನವೊಲಿಸಿ ಕೊರೊನಾ ಲಸಿಕೆಹಾಕಿಸುವ ಮೂಲಕ ನಿಗದಿತ ಗುರಿ ಸಾಧಿಸಬೇಕು. ಕೊರೊನಾಲಸಿಕಾಕರಣವನ್ನು ಗಂಭೀರವಾಗಿ ಪರಿಗಣಿಸಿ ಮುಂದಿನದಿನಗಳಲ್ಲಿ ಲಸಿಕಾಕರಣ ಹೆಚ್ಚಿಸಬೇಕೆಂದು ಜಿ.ಪಂ. ಸಿಇಓ…

ಹೊನ್ನಾಳಿ ಇವರಿಂದ ಸವಿತಾ ಮಹರ್ಷಿ ಜಯಂತ್ಯೋತ್ಸವ ಹಾಗೂ ಛತ್ರಪತಿ ಶಿವಾಜಿ ಜಯಂತೋತ್ಸವ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಆಫೀಸ್ ಆವರಣ ಸಭಾಂಗಣದಲ್ಲಿ ಇಂದು ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹೊನ್ನಾಳಿ ಇವರಿಂದ ಸವಿತಾ ಮಹರ್ಷಿ ಜಯಂತ್ಯೋತ್ಸವ ಹಾಗೂ ಛತ್ರಪತಿ ಶಿವಾಜಿ ಜಯಂತೋತ್ಸವ ಈ ಎರಡು ಕಾರ್ಯಕ್ರಮಗಳು ಸರಳವಾಗಿ ಸಮಾಜದ ಮುಖಂಡರು…

ಎಂ.ಪಿ.ರೇಣುಕಾಚಾರ್ಯರ ಜಿಲ್ಲಾ ಪ್ರವಾಸ

ದಾವಣಗೆರೆ ಫೆ.19ಮಾನ್ಯ ಮುಖ್ಯಮಂತ್ರಿಗಳ ರಾಜಕೀಯಕಾರ್ಯದರ್ಶಿಗಳು ಹಾಗೂ ಶಾಸಕರಾದ ಎಂ.ಪಿ.ರೇಣುಕಾಚಾರ್ಯಇವರು ಫೆ.20 ರಿಂದ 23 ರವರೆಗೆ ಜಿಲ್ಲಾ ಪ್ರವಾಸಕೈಗೊಳ್ಳಲಿದ್ದಾರೆ.ಫೆ.20 ರ ಬೆಳಿಗ್ಗೆ 10 ಗಂಟೆಗೆ ಹೊನ್ನಾಳಿ ತಾಲ್ಲೂಕಿನಕೂಲಂಬಿ ಗ್ರಾಮದಲ್ಲಿ ತಾಲ್ಲೂಕು ಆಡಳಿತದಿಂದಆಯೋಜಿಸಲಾಗಿರುವ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಬೆಳಿಗ್ಗೆ 10.30ಕ್ಕೆ…

ಡಿಸಿ-ಸಿಇಓ-ಅಧಿಕಾರಿಗಳ ಗ್ರಾಮವಾಸ್ತವ್ಯ : ಅರ್ಜಿಗಳ

ವಿಲೇವಾರಿ ದಾವಣಗೆರೆ ಫೆ.19 ಸರ್ಕಾರದ ನಿರ್ದೇಶನದಂತೆ ಜಿಲ್ಲಾಧಿಕಾರಿಗಳು, ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಹಾಗೂಕಂದಾಯ ಇಲಾಖೆಯ ಇತರೆ ಅಧಿಕಾರಿಗಳ ಗ್ರಾಮ ವಾಸ್ತವ್ಯಕಾರ್ಯಕ್ರಮವನ್ನು ಫೆ. 20 ರಂದು ಜಗಳೂರುತಾಲ್ಲೂಕಿನ ಸೊಕ್ಕೆ ಹೋಬಳಿ ಅಗಸನಹಳ್ಳಿ ಗ್ರಾಮದಲ್ಲಿಹಮ್ಮಿಕೊಳ್ಳಲಾಗಿರುತ್ತದೆ. ಸಾರ್ವಜನಿಕರು ಈ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿಪಾಲ್ಗೊಂಡು ಕಂದಾಯ ಇಲಾಖೆಯ…

ಶ್ರೀ ಶಿವಾಜಿ ಮಹಾರಾಜರು ಮತ್ತು ಶ್ರೀ ಸವಿತ ಮಹರ್ಷಿ ಜಯಂತಿ ಸರಳ ಆಚರಣೆ

ದಾವಣಗೆರೆ ಫೆ. 19ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಶುಕ್ರವಾರಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿಶ್ರೀ ಶಿವಾಜಿ ಮಹಾರಾಜರು ಹಾಗೂ ಶ್ರೀ ಸವಿತ ಮಹರ್ಷಿ ಅವರಜಯಂತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಈಮಹಾನ್‍ಚೇತನಗಳ ಭಾವಚಿತ್ರಗಳಿಗೆ ಪುಷ್ಪ ಅರ್ಪಿಸುವಮೂಲಕ ಸರಳವಾಗಿ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ,ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ…

ಶಿವಮೊಗ್ಗ, ಫೆ.18 ಶಿವಮೊಗ್ಗ ರಂಗಾಯಣದ ವತಿಯಿಂದ ಸರ್ವರಿಗೂ ಸಂವಿಧಾನ ಕಾರ್ಯಕ್ರಮದಡಿ ಸಿದ್ಧಪಡಿಸಲಾಗುವ ನಾಟಕದಲ್ಲಿ ಭಾಗವಹಿಸಲು ಇಚ್ಛೆಯುಳ್ಳ ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ.

ಶಿವಮೊಗ್ಗ ರಂಗಾಯಣದ ವ್ಯಾಪ್ತಿಗೆ ಒಳಪಡುವ ಬೆಂಗಳೂರು,ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು,ಕೋಲಾರ, ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ ಮತ್ತು ಶಿವಮೊಗ್ಗಜಿಲ್ಲೆಗಳಿಗೆ ಸೇರಿದ ಕಲಾವಿದರಿಗೆ ಆದ್ಯತೆ ನೀಡಲಾಗುವುದು.ಸ್ವವಿವರಗಳೊಂದಿಗೆ ಅರ್ಜಿಯನ್ನು ಮಾರ್ಚ್ 2ರ ಒಳಗಾಗಿಆಡಳಿತಾಧಿಕಾರಿಗಳು, ರಂಗಾಯಣ, ಸುವರ್ಣ ಸಾಂಸ್ಕøತಿಕ ಭವನ, ಶಿವಮೊಗ್ಗವಿಳಾಸಕ್ಕೆ ಅಂಚೆ ಮೂಲಕ, ಖುದ್ದಾಗಿ ಅಥವಾ…

ಗಾರ್ಬೆಜ್ ಫ್ರೀ ಸಿಟಿ ಘೋಷಣೆ ಹಿನ್ನೆಲೆ ಆಕ್ಷೇಪಣೆ

ಆಹ್ವಾನ ದಾವಣಗೆರೆ ಫೆ. 18 ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ ಸರ್ಕಾರವುದೇಶದ ನಗರಗಳಲ್ಲಿ ಸ್ವಚ್ಚತೆಯ ಪದ್ಧತಿಯನ್ನುಸುಧಾರಿಸಿ ಉನ್ನತ ಮಟ್ಟದಲ್ಲಿ ನಿರ್ವಹಣೆಯಾಗುವಂತೆ “ಗಾರ್ಬೆಜ್ಫ್ರೀ ಸಿಟಿ” ಸ್ಟಾರ್ ರೇಟಿಂಗ್ ಅಂಶವನ್ನು ಈಗಾಗಲೇ ಜಾರಿ ಮಾಡಿದ್ದುಮಾನದಂಡಗಳು ನಿಗದಿಯಾಗಿರುತ್ತದೆ. ಈ ಮಾನದಂಡಗಳಂತೆ ಪಾಲಿಕೆಯು ಹಲವಾರುಕ್ರಮಗಳನ್ನು ತೆಗೆದುಕೊಂಡಿರುತ್ತದೆ.…