Author: Aravind S

ಸಾಸ್ವೆಹಳ್ಳಿ ಸಮೀಪದ ಬುಳ್ಳಾಪುರ ಗ್ರಾಮದದಲ್ಲಿ ಆರು ಎಕರೆ ಭತ್ತದ ಹುಲ್ಲಿನ ಬಣವೆ

ಸುಟ್ಟುಭಸ್ಮ ಸಾಸ್ವೆಹಳ್ಳಿಸಮೀಪದ ಬುಳ್ಳಾಪುರ ಗ್ರಾಮದ ಬಸಮ್ಮ ಎಂಬುವರ ಮನೆ ಹಿಂಭಾಗದಲ್ಲಿಇರುವ ಆರು ಎಕರೆ ಭತ್ತದ ಹುಲ್ಲಿನ ಬಣವೆ ಶನಿವಾರ ಸಂಜೆ ಸುಟ್ಟುಭಸ್ಮವಾಗಿದ್ದು, ಸಮಯಕ್ಕೆ ಸರಿಯಾಗಿ ಹೊನ್ನಾಳಿಯ ಅಗ್ನಿ ಶಾಮಕಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ದಾವಿಸಿ ಬೆಂಕಿ ಹತೋಟಿಗೆ ತಂದಿದ್ದರಿಂದ ಅಕ್ಕಪಕ್ಕದಲ್ಲಿ ಇದ್ದಂತಹ ಮತ್ತಷ್ಟು…

ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ

ಕೈಗಾರಿಕಾ ಪ್ರದೇಶ ನಿವೇಶನಗಳ ದರ ಪರಿಷ್ಕರಣೆಗೆ ಸರ್ಕಾರಕ್ಕೆಪ್ರಸ್ತಾವನೆ ಸಲ್ಲಿಸಲು ಡಿಸಿ ಮಹಾಂತೇಶ್ ಬೀಳಗಿ ಸೂಚನೆ ದಾವಣಗೆರೆ ಫೆ. 06ಹರಿಹರ ತಾಲ್ಲೂಕು ಸಾರಥಿ-ಕುರುಬರಹಳ್ಳಿ ಕೈಗಾರಿಕಾವಸಾಹತುವಿನಲ್ಲಿ ಅಭಿವೃದ್ಧಿಪಡಿಸಲಾಗಿರುವ ನಿವೇಶನಗಳ ದರಪರಿಷ್ಕರಿಸುವುದರ ಕುರಿತು, ಸರ್ಕಾರಕ್ಕೆ ಪ್ರಸ್ತಾವನೆಸಲ್ಲಿಸುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಕರ್ನಾಟಕಸಣ್ಣ ಮತ್ತು ಮಧ್ಯಮ…

ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣೆಗೆ ‘ಸಂಕಲ್ಪ-2021’ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸುವ

ಸವಾಲಿನ ಕೆಲಸ ಶಿಕ್ಷಕರ ಮೇಲಿದೆ : ಡಿಸಿ ದಾವಣಗೆರೆ ಫೆ.06ಜಗತ್ತಿನಾದ್ಯಂತ ವಿಶಿಷ್ಟ ಅನುಭವ ನೀಡಿದ ಕೊರೊನಾಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನುಸಮರ್ಥವಾಗಿ ಎದುರಿಸಿ ಉತ್ತಮ ಫಲಿತಾಂಶ ಪಡೆಯುವಂತೆಶಿಕ್ಷಕರು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಸವಾಲಿನಸಮಯ ಇದಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿಹೇಳಿದರು.ಜಿಲ್ಲಾಡಳಿತ, ಜಿಲ್ಲಾ…

ಸಾಸ್ವೆಹಳ್ಳಿ ಏತ ನೀರಾವರಿ ಕಾಮಗಾರಿ ವೀಕ್ಷಣೆಗೆ ನೀರಾವರಿ ನಿಗಮದ ಎಂ.ಡಿ ಬೇಟಿ

ಸಾಸ್ವೆಹಳ್ಳಿಗ್ರಾಮದ ತುಂಗಭದ್ರಾ ನದಿಯಲ್ಲಿ ರಾಜ್ಯ ಸರ್ಕಾರದ ರೂ.460 ಕೋಟಿಅನುಷ್ಠನಾದ ಸಾಸ್ವೆಹಳ್ಳಿ ಏತ ನೀರಾವರಿ ಕಾಮಗಾರಿ ಬಿರುಸಿನಿಂದ ಸಾಗುತ್ತಿದ್ದುಇದರ ವೀಕ್ಷಣೆಗಾಗಿ ಕರ್ನಾಟಕ ನೀರಾವರಿ ನಿಗಮ ಲಿ. (ಕೆಎನ್‍ಎನ್‍ಎಲ್) ಎಂ.ಡಿಮಲ್ಲಿಕಾರ್ಜುನ್ ಗುಂಗೆ, ಸ್ಥಳಕ್ಕೆ ಬುಧವಾರ ಭೇಟಿಕೊಟ್ಟು ಇನ್ನೂ ಆರುತಿಂಗಳಲ್ಲಿ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸುವ ಭರವಸೆ…

ಫೆ. 13 ರಿಂದ ಸಂತ ಸೇವಾಲಾಲ್ ಜಯಂತಿ ಉತ್ಸವ

ಆಚರಣೆ ವಿವಿಧ ಇಲಾಖೆಗಳ ಸಮನ್ವಯದೊಂದಿಗೆಯಶಸ್ವಿಗೊಳಿಸಲು ಸೂಚನೆ- ಪಿ. ರಾಜೀವ್ ದಾವಣಗೆರೆ ಫೆ. 05ಸಂತ ಸೇವಾಲಾಲ್ ರವರ 282 ನೇ ಜಯಂತಿ ಉತ್ಸವವನ್ನು ಈಬಾರಿ ಕೋವಿಡ್ ಹಿನ್ನೆಲೆಯಲ್ಲಿ ಸರಳ ಹಾಗೂ ಅರ್ಥಪೂರ್ಣವಾಗಿ ಫೆ.13 ರಿಂದ 15 ರವರೆಗೆ ಮೂರು ದಿನಗಳ ಕಾಲ ಜಿಲ್ಲೆಯನ್ಯಾಮತಿ…

ಬೆಳೆ ವಿಮೆ ಪಡೆಯಲು ಬ್ಯಾಂಕ್ ಖಾತೆಗೆ ಆಧಾರ್

ಲಿಂಕ್ ಕಡ್ಡಾಯ ದಾವಣಗೆರೆ ಫೆ.05 ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾಯೋಜನೆಯಡಿ ಬೆಳೆ ಪರಿಹಾರ ಮೊತ್ತವನ್ನು ಸಂರಕ್ಷಣೆತಂತ್ರಾಂಶ ಮೂಲಕ ನೀಡುವ ಸಂದರ್ಭಗಳಲ್ಲಿ ರೈತರುಸಮರ್ಪಕವಾಗಿ ಆಧಾರ್ ಲಿಂಕ್ ಮಾಡಿಸದಿದ್ದರೆ ಕೆಲವು ತಾಂತ್ರಿಕತೊಂದರೆಗಳು ಎದುರಾಗುತ್ತಿವೆ.ರೈತರು ಕೆಲವೊಮ್ಮೆ ಬಹು ಖಾತೆಗಳನ್ನು ಹೊಂದಿದ್ದು, ಈಖಾತೆಗಳಿಗೆ ಆಧಾರ್…

ಇಂಟೆನ್ಸಿಫೈಡ್ ಮಿಷನ್ 3.0

ಫೆಬ್ರವರಿ ಮತ್ತು ಮಾರ್ಚ್ ಮಾಹೆಯಲ್ಲಿ ಬಿಟ್ಟುಹೋದ ಮಕ್ಕಳು-ಮಹಿಳೆಯರಿಗೆ ಲಸಿಕೆ ಅಭಿಯಾನ ದಾವಣಗೆರೆ, ಫೆ.04 : ಸಾರ್ವತ್ರಿಕ ಲಸಿಕೆ ಕಾರ್ಯಕ್ರಮದಲ್ಲಿ ಬಿಟ್ಟು ಹೋದಮಕ್ಕಳು ಮತ್ತು ಗರ್ಭಿಣಿಯರನ್ನು ಗುರುತಿಸಿ ಲಸಿಕೆಹಾಕಿಸುವ ತೀವ್ರಗೊಂಡ ಇಂದ್ರಧನುಷ್ ಲಸಿಕಾಅಭಿಯಾನವನ್ನು ಫೆಬ್ರವರಿ ಮತ್ತು ಮಾರ್ಚ್ ಮಾಹೆಯಲ್ಲಿಹಮ್ಮಿಕೊಳ್ಳಲಾಗಿದ್ದು, ಈ ಲಸಿಕಾ ಕಾರ್ಯವನ್ನುಯಶಸ್ವಿಗೊಳಿಸಬೇಕೆಂದು…

ಉಚಿತ ಪರೀಕ್ಷಾಪೂರ್ವ ತರಬೇತಿ

ದಾವಣಗೆರೆ, ಫೆ.04ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದಪ್ರಥಮ ದರ್ಜೆ ಸಹಾಯಕ(ಎಫ್‍ಡಿಎ) ಮತ್ತು ದ್ವಿತೀಯ ದರ್ಜೆಸಹಾಯಕ(ಎಸ್‍ಡಿಎ) ಹುದ್ದೆ ಭರ್ತಿಗಾಗಿ ನಡೆಯುವಸ್ಪರ್ಧಾತ್ಮಕ ಪರೀಕ್ಷೆ ಬರೆಯಲಿರುವ ಪರೀಕ್ಷಾರ್ಥಿಗಳಿಗೆಫೆ.08 ರಿಂದ 16 ರವರೆಗೆ ಉಚಿತ ಪರೀಕ್ಷಾಪೂರ್ವತರಬೇತಿಯನ್ನು ಆಯೋಜಿಸಲಾಗಿದೆ.ತರಬೇತಿಗೆ ಹಾಜರಾಗಲಿಚ್ಛಿಸುವ ಅಭ್ಯರ್ಥಿಗಳು ಫೆ.08 ರಸೋಮವಾರ ಬೆಳಿಗ್ಗೆ 10 ಗಂಟೆಗೆ…

ಹೊನ್ನಾಳಿಯಲ್ಲಿ ನಡೆದ ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾದ ಅಧಿವೇಶನದಲ್ಲಿ ಡಿ.ಜಿ ಶಾಂತನಗೌಡ್ರು

ಹೊನ್ನಾಳಿ ಭ2 – ಪುರೋಹಿತ ಕಾರ್ಯದ ಭವ್ಯ ಪರಂಪರೆ ಉಳಿಸಿ – ಬೆಳೆಸಿಕೊಂಡು ಹೋಗುವಂತೆ ಮಾಡುವುದೇ ಇಂದಿನ ಪ್ರಥಮ అಧೀವೇಶನದ ಮುಖ್ಯ ಕಾರ್ಯವಾಗಬೇಕಿದೆ ಎಂದು ಹೊನ್ನಾಳಿಯ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು. ಅಖಿಲ ಕರ್ನಾಟಕ ವೀರಶೈವ ಪುರೋ ಹಿತ ಮಹಾಸಭಾದ ವತಿಯಿಂದ…

ಜಮೀನು ದೊರೆತರೆ ತಾಲ್ಲೂಕುಗಳಿಗೆ
ಬಾಲಭವನ ಚಟುವಟಿಕೆ ವಿಸ್ತರಣೆ:

ಚಿಕ್ಕಮ್ಮ ಬಸವರಾಜ್ ದಾವಣಗೆರೆ ಜ. 03ಸರ್ಕಾರದ ಆದೇಶದಂತೆ ದಾವಣಗೆರೆ ಜಿಲ್ಲೆಯಾದ್ಯಂತಬರುವ ಎಲ್ಲಾ ತಾಲ್ಲೂಕುಗಳಲ್ಲಿ ಬಾಲಭವನಗಳನ್ನುನಿರ್ಮಿಸಲು ಜಮೀನಿನ ಅವಶ್ಯಕತೆ ಇದ್ದು, ಜಿಲ್ಲಾಡಳಿತದಿಂದಬಾಲಭವನದ ಹೆಸರಿಗೆ ಜಮೀನು ಮಂಜೂರು ಮಾಡಿದ್ದಲ್ಲಿ,ಭವನದ ಚಟುವಟಿಕೆಗಳನ್ನು ತಾಲ್ಲೂಕುವಾರು ವಿಸ್ತರಣೆಮಾಡುವ ಅವಕಾಶವನ್ನು ಕಲ್ಪಿಸಬಹುದು ಎಂದು ರಾಜ್ಯ ಬಾಲಭವನ ಸೊಸೈಟಿಯ ಅಧ್ಯಕ್ಷೆ ಚಿಕ್ಕಮ್ಮ…