ನ್ಯಾಮತಿಯಲ್ಲಿ ಪೂರ್ವಭಾವಿ ಸಭೆ
ದಾವಣಗೆರೆ ಜ.07 ಜ.12 ರಂದು ಕಮ್ಮಾರಗಟ್ಟೆ, ಆರುಂಡಿ, ಕೆಂಚಿಕೊಪ್ಪಗ್ರಾಮಗಳಲ್ಲಿ ಜರುಗುವ ‘ರೈತರೊಂದಿಗೆ ಒಂದು ದಿನ’ಕಾರ್ಯಕ್ರಮದಲ್ಲಿ ಕೃಷಿ ಸಚಿವರಾದ ಬಿ.ಸಿ.ಪಾಟಿಲ್‍ರವರುಭಾಗವಹಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ನ್ಯಾಮತಿ ತಾಲ್ಲೂಕುಪಂಚಾಯ್ತಿ ಸಭಾಂಗಣದಲ್ಲಿ ಮುಖ್ಯಮಂತ್ರಿಗಳ ರಾಜಕೀಯಕಾರ್ಯದರ್ಶಿಗಳು ಹಾಗೂ ಹೊನ್ನಾಳಿ ಕ್ಷೇತ್ರದ ಶಾಸಕರಾದಎಂ.ಪಿ.ರೇಣುಕಾಚಾರ್ಯರ ಅಧ್ಯಕ್ಷತೆಯಲ್ಲಿ ಜ.8 ರ ಬೆಳಿಗ್ಗೆ 10.30ಕ್ಕೆ…
