ರೈಸ್ ಮಿಲ್ ಮಾಲೀಕರುಗಳು ಬೀದಿವ್ಯಾಪಾರಿಗಳಿಗೆ ಆಹಾರದ ಕಿಟ್ಟುಗಳನ್ನು ವಿತರಣೆ ಮಾಡಿದರು.
ಹೊನ್ನಾಳಿ ತಾಲೂಕ್ ರೈಸ್ ಮಿಲ್ ಮಾಲೀಕರ ಸಂಘದ ವತಿಯಿಂದ ಇಂದು ಆಹಾರದ ಕಿಟ್ಟುಗಳನ್ನು ಹೊನ್ನಾಳಿಯ ಶಾಸಕರಾದ ಎಂ.ಪಿ ರೇಣುಕಾಚಾರ್ಯ ರವರ ಜೊತೆಗೂಡಿ ರೈಸ್ ಮಿಲ್ ಮಾಲೀಕರುಗಳು ಬೀದಿವ್ಯಾಪಾರಿಗಳಿಗೆ ಆಹಾರದ ಕಿಟ್ಟುಗಳನ್ನು ವಿತರಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಭಾಗಿಯಾದವರು;-ಹೊನ್ನಾಳಿ ದಂಡಾಧಿಕಾರಿಗಳಾದ ತುಷಾರ್ ಬಿ…
