ದಾವಣಗೆರೆ ಜಿಲ್ಲೆ:- ಜ 26 ಹೊನ್ನಾಳಿ ಭಾರತ ದೇಶದ ಎಲ್ಲಾ ಸರ್ವ ಧರ್ಮದ ಸಮಾಜದ ಬಂಧುಗಳಿಗೆ 71ನೇ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರುವವರು ಡಿ ಜಿ ಶಾಂತನಗೌಡ್ರು ಮಾಜಿ ಶಾಸಕರು ಹೊನ್ನಾಳಿ ವಿಧಾನಸಭಾ ಕ್ಷೇತ್ರ
ಭಾರತವು ಒಂದು ಸಾರ್ವಭೌಮ, ಪ್ರಜಾಸತ್ತಾತ್ಮಕ, ಗಣರಾಜ್ಯವಾಗಿದ್ದು ,ಸ್ವತಂತ್ರ, ಸಮಾನತೆ ,ನ್ಯಾಯಯುತ, ಸಮಾಜವಾದಿ,ಜಾತ್ಯತೀತ, ಐಕ್ಯತೆ ಮತ್ತು ಭಾತೃತ್ವ ಹೊಂದಿರುವ ರಾಷ್ಟ್ರ ನಮ್ಮದಾಗಿದ್ದು .71ನೇ ಗಣರಾಜ್ಯೋತ್ಸವದ ಸಂಭ್ರಮಚಾರಣೆಯಲ್ಲಿದ್ದೇವೆ.