ದಾವಣಗೆರೆ ಜಿಲ್ಲೆ:- ಜ 26 ವಿಶೇಷ ವರದಿ 71ನೇ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೊರುವವರು ABCNewsIndia.Net online channel. ಸಂಪಾದಕರಾದ ಅರವಿಂದ್ ಎಸ್ ಹೊನ್ನಾಳಿ
ಭಾರತವು ಒಂದು ಸಾರ್ವಭೌಮ, ಪ್ರಜಾಸತ್ತಾತ್ಮಕ, ಗಣರಾಜ್ಯವಾಗಿದ್ದು, ಸ್ವತಂತ್ರ್ಯ, ಸಮಾನತೆ, ನ್ಯಾಯಯುತ, ಸಮಾಜವಾದಿ, ಜಾತ್ಯತೀತ, ಐಕ್ಯತೆ ಮತ್ತು ಭಾತೃತ್ವ ಹೊಂದಿರುವ ರಾಷ್ಟ್ರ ನಮ್ಮದಾಗಿದ್ದು 71 ನೇ ಗಣರಾಜ್ಯೋತ್ಸವದ ಸಂಭ್ರಮಾಚರಣೆಯಲ್ಲಿದ್ದೇವೆ ಒಂದು ದೇಶ ಎಂದು ಕರೆಯಿಸಿಕೊಳ್ಳಲು ಅದಕ್ಕೆ ಒಂದು ಸಂವಿಧಾನ, ಭಾಷೆ, ಭೌಗೋಳಿಕ ವ್ಯಾಪ್ತಿ…
