Author: Aravind S

ಸಂತ ಸೇವಾಲಾಲ್, ಮರಿಯಮ್ಮದೇವಿ 27ನೇ ವರ್ಷದ ವಾರ್ಷಿಕೋತ್ಸವ ಹಾಗೂ ಬುದ್ಧ ಪೂರ್ಣಿಮಾ ಸಾಮೂಹಿಕ ಪ್ರಾರ್ಥನೆ

ನ್ಯಾಮತಿ ;ತಾಲ್ಲೂಕು ಸಂತ ಸೇವಾಲಾಲ್‍ಜನ್ಮಸ್ಥಾನ ಭಾಯಾಗಡ್‍ನಲ್ಲಿಗುರುವಾರ ಸಂತ ಸೇವಾಲಾಲ್, ಮರಿಯಮ್ಮದೇವಿ 27ನೇ ವರ್ಷದ ವಾರ್ಷಿಕೋತ್ಸವ ಹಾಗೂ ಬುದ್ಧ ಪೂರ್ಣಿಮಾ ಅಂಗವಾಗಿ ನಡೆದ ಭೋಗ್(ಹೋಮಕುಂಡ) ಕಾರ್ಯಕ್ರಮದಲ್ಲಿ ಮಹಾಮಠ ಸಮಿತಿಯವರು ಮತ್ತು ಭಕ್ತರು ಸಾಮೂಹಿಕ ಪ್ರಾರ್ಥನೆ ಸಲ್ಲಸಿದರು. ಬುದ್ಧಗುರುಜಗತ್ತಿಗೆ ಶಾಂತಿ ಸಂದೇಶ ಸಾರಿದ ಮಹಾನ್‍ದಾರ್ಶನಿಕಎಂದು…

ಹೊನ್ನಾಳಿ ಪುರಸಭೆಯ ಕಚೇರಿಯಲ್ಲಿ ಭಯೋತ್ಪಾದಕ ವಿರೋಧಿ ದಿನಾಚರಣೆ,

ಹೊನ್ನಾಳಿ ಪುರಸಭೆಯ ಕಚೇರಿಯಲ್ಲಿ ಮೇ 21 ರಂದು ಭಯೋತ್ಪಾದಕ ವಿರೋಧಿ ದಿನದ ಪ್ರಯುಕ್ತ ಅಧಿಕಾರಿಗಳು ಹಾಗೂ ಸಿಬ್ಬಂದಿಯವರಿಂದ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.ಪುರಸಭೆಯ ಮುಖ್ಯಾಧಿಕಾರಿ ನಿರಂಜನಿಯವರು ಪ್ರತಿಜ್ಞಾವಿಧಿ ಬೋಧಿಸಿ ಅಹಿಂಸೆ ಹಾಗೂ ಸಹನೆಗೆ ಹೆಸರಾದ ನಮ್ಮ ರಾಷ್ಟ್ರದÀ ಭವ್ಯ ಪರಂಪರೆಯಲ್ಲಿ ದೃಢ ವಿಶ್ವಾಸವುಳ್ಳ ಭಾರತದ…

ಭಯೋತ್ಪಾದಕ ವಿರೋಧಿ ದಿನಾಚರಣೆ, ಅಧಿಕಾರಿ, ಸಿಬ್ಬಂದಿಗಳಿಂದ ಪ್ರತಿಜ್ಞಾವಿಧಿ ಸ್ವೀಕಾರ

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮೇ 21 ರಂದು ಭಯೋತ್ಪಾದಕ ವಿರೋಧಿ ದಿನದ ಪ್ರಯುಕ್ತ ಅಧಿಕಾರಿಗಳು ಹಾಗೂ ಸಿಬ್ಬಂದಿಯವರಿಂದ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಈ ವೇಳೆ ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ಅವರು ಪ್ರತಿಜ್ಞಾವಿಧಿ ಬೋಧಿಸಿ ಅಹಿಂಸೆ ಹಾಗೂ ಸಹನೆಗೆ ಹೆಸರಾದ ನಮ್ಮ ರಾಷ್ಟ್ರದÀ ಭವ್ಯ…

ಶಿಕ್ಷಣ ಫೌಂಡೇಷನ್ ಮೂಲಕ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮ, ಈ ವರ್ಷ 20 ಪಂಚಾಯಿತಿ ಗ್ರಂಥಾಲಯಗಳಲ್ಲಿ ಡಿಜಿಟಲೀಕರಣ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ ಫೌಂಡೇಷನ್ ಮತ್ತು ಡೆಲ್ ಸಂಸ್ಥೆಯ ಸಹಯೋಗದಲ್ಲಿ ಈ ವರ್ಷ ಜಿಲ್ಲೆಯಲ್ಲಿನ 20 ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ತಿಳಿಸಿದರು. ಅವರು…

ನ್ಯಾಮತಿ SSLCಯಲ್ಲಿ93% ಅಂಕ ಪಡೆದ ಲಿಖಿತ್ ವಿದ್ಯಾರ್ಥಿಗೆ ಸನ್ಮಾನಿಸಿದ ವಿನಾಯಕ ಟ್ರೇಡರ್ಸ್ ಮಾಲೀಕ ಜಗದೀಶ್

ನ್ಯಾಮತಿ ಪಟ್ಟಣದ ವಾಸಿ ಶ್ರೀಮತಿ ಶಿಲ್ಪಾ ನಾಗರಾಜ್ ರವರ ದಂಪತಿಗೆ ಜನಿಸಿದ ಲಿಖಿತ್ ಎಂಬ ವಿದ್ಯಾರ್ಥಿ ಶಿವಮೊಗ್ಗದ ಶ್ರೀ ರಾಮಕೃಷ್ಣ ವಿದ್ಯಾ ವಸತಿ ಶಾಲೆಯಲ್ಲಿ 20 23 24ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 93 % ಅಂಕ…

ನ್ಯಾಮತಿ: ಸೂರುಗೊಂಡನಕೊಪ್ಪಬಾಯ್‍ಗಡ್ ಶ್ರೀ ಸಂತ ಸೇವಾಲಾಲ್ ದೇವಸ್ಥಾನ ಆವರಣದಲ್ಲಿ ಪೂರ್ವಭಾವಿ ಸಭೆ.

ನ್ಯಾಮತಿ: ತಾಲೂಕು ಸೂರಗೊಂಡನಕೊಪ್ಪದ ಬಾಯ್‍ಗಡ್ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ವತಿಯಿಂದ ಬುದ್ಧ ಪೂರ್ಣಿಮೆ ನಿಮಿತ್ತ ಮೂರ್ತಿ ಪ್ರತಿಷ್ಠಾಪನೆಯ 27ನೆಯ ವರ್ಷದ ವಾರ್ಷಿಕೋತ್ಸವದ ಸಮಾರಂಭದ ಪೂರ್ವಭಾವಿ ಸಭೆಯನ್ನು ಇಂದು ನಡೆಸಲಾಯಿತು.ಹನುಮಂತನಾಯ್ಕ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಸುದ್ದಿಗೋಷ್ಠಿಯನ್ನ ಉದ್ದೇಶಿಸಿ ನಂತರ…

ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಶ್ರೀ ಆಯನೂರು ಮಂಜುನಾಥ್ ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ

ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಶ್ರೀ ಆಯನೂರು ಮಂಜುನಾಥ್ ರವರ ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ವಿವರ: ದಿ;18-05-2024ರ ಶನಿವಾರ ಬೆಳಿಗ್ಗೆ 10:00ಕ್ಕೆ ಪತ್ರಿಕಾ ಗೋಷ್ಠಿಚಿಕ್ಕಮಗಳೂರು ಬೆಳಿಗ್ಗೆ: 10:30-12.00ಗಂಟೆವರೆಗೆ*ಜಿಲ್ಲಾ ಸಮಿತಿ ಸಭೆಜಿಲ್ಲಾ ಕಾಂಗ್ರೆಸ್ ಕಚೇರಿ,ಚಿಕ್ಕಮಗಳೂರು.ಪ್ರಚಾರ ಸಭೆ ಉದ್ಘಾಟನೆ :…

ನ್ಯಾಮತಿ: ಸಮೀಪದದಾನಿಹಳ್ಳಿ ಗ್ರಾಮzಲ್ಲಿ ಮಂಗಳವಾರ ಪ್ರತಿವರ್ಷದ ಪದ್ದತಿಯಂತೆÀಚೌಡೇಶ್ವರಿದೇವಿಯ ಪರಾವು ನಡೆಯಿತು.

ನ್ಯಾಮತಿ: ಸಮೀಪದದಾನಿಹಳ್ಳಿ ಗ್ರಾಮzಲ್ಲಿ ಮಂಗಳವಾರ ಪ್ರತಿವರ್ಷದ ಪದ್ದತಿಯಂತೆÀಚೌಡೇಶ್ವರಿದೇವಿಯ ಪರಾವು ನಡೆಯಿತು.ಆಂಜನೇಯ ಬಸವೇಶ್ವರ ದೇವತೆಗಳು ಪ್ರತಿಷ್ಠಾಪನೆಯಾಗಿರುವುದು.ಗ್ರಾಮದ ಹೊರವಲಯದಲ್ಲಿರುವ ಗ್ರಾಮ ದೇವತೆ ಚೌಡೇಶ್ವರಿ ಅಮ್ಮನವರ ಪರಾವು ಪ್ರತಿವರ್ಷದ ಪದ್ಧತಿಯಂತೆ ಮಂಗಳವಾರ ನಡೆಯಿತು.ಬಸವ ಜಯಂತಿ ನಂತರ ನಡೆಯುವ ದೇವಿಯ ಪರಾವಿಗೆ ವಿಶೇಷತೆ ಇದೆ.ಗ್ರಾಮಸ್ಥರೆಲ್ಲ ಒಗ್ಗೂಡಿ ದೇವಿಯ…

ನ್ಯಾಮತಿಯಲ್ಲಿ ಮಂಗಳವಾರ ವೀರಭದ್ರೇಶ್ವರಸ್ವಾಮಿ ಷರಭೀ ಗುಗ್ಗಳ ಮತ್ತು ಕೆಂಡದಾರ್ಚನೆ ಕಾರ್ಯಕ್ರಮ ನಡೆಯಿತು. ಪ್ರಾಣದೇವರು ಆಂಜನೇಯಸ್ವಾಮಿ ಪಾಲ್ಗೊಂಡು ಮೆರಗು ತಂದಿತು.

ನ್ಯಾಮತಿ:ಪಟ್ಟಣದ ವೀರಭದ್ರೇಶ್ವರಸ್ವಾಮಿ ಷರಭೀ ಗುಗ್ಗಳ ಮತ್ತು ಕೆಂಡದಾರ್ಚನೆ ಧಾರ್ಮಿಕ ಕಾರ್ಯಕ್ರಮ ಮಂಗಳವಾರ ನಡೆಯಿತು.ಈ ಸಲುವಾಗಿ ಮುಂಜಾನೆ ಕೋಹಳ್ಳಿಮಠದ ಎನ್.ಕೆ.ವಿಶ್ವರಾಧ್ಯರ ಪೌರೋಹಿತ್ಯದಲ್ಲಿ ವೀರಭದ್ರೇಶ್ವರಸ್ವಾಮಿಗೆ ರುದ್ರಾಭಿóಷೇಕ, ಮಹಾಮಂಗಳಾರತಿ ವಿವಿಧ ಪೂಜೆಗಳು ನೆರವೇರಿದ ನಂತರ ಕೆಂಡದಾರ್ಚನೆ ಕುಂಡಕ್ಕೆ ಪೂಜೆ ನೆರವೇರಿಸಿ ಅಗ್ನಿಸ್ಪರ್ಶಿಸಲಾಯತು. ಪಲ್ಲಕ್ಕಿಯಲ್ಲಿ ವೀರಭದ್ರೇಶ್ವರಸ್ವಾಮಿ ಪ್ರತಿಷ್ಠಾಪಿಸಿ,…

ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗುವರೇ D K SHIVAKUMAR,,!? ASTROLOGY :

ಕರ್ನಾಟಕ ರಾಜ್ಯದ ಕಾಂಗ್ರೆಸ್ (ಐ) ಪಕ್ಷದ ಪ್ರಭಾವಿ ನಾಯಕರಲ್ಲಿ ಅಗ್ರಸ್ಥಾನ ಹೊಂದಿರುವ ಹಾಲಿ ಶಾಸಕರು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇವರಿಗೆ ಸದ್ಯ ನೀಚ ಭಂಗ ರಾಜಯೋಗ ಸಂಪೂರ್ಣ ಬೆಂಬಲ ಹೊಂದಿದ್ದು, ರಾಜಕೀಯದಲ್ಲಿ ಉನ್ನತ ಸ್ಥಾನ ನೀಚ ಭಂಗ ರಾಜಯೋಗ, ಗುರು ಮಂಗಳ…