ಪರವಾನಗಿ ಇಲ್ಲದೆ ತಂಬಾಕು ಬೆಳೆಯುವುದು ಅಪರಾಧ,ಶೈಕ್ಷಣಿಕ ಸಂಸ್ಥೆಗಳ 100 ಗಜಗಳ ಅಂತರದಲ್ಲಿ ತಂಬಾಕು ಮಾರಾಟ ನಿಷಿದ್ದ.
ದಾವಣಗೆರೆ ಮಾ.11 – ಜಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ ಪರವಾನಗಿ ಇಲ್ಲದೇ ಅನಧಿಕೃತವಾಗಿ ತಂಬಾಕು ಬೆಳೆಯುತ್ತಿರುವುದು ಕಂಡು ಬಂದಿದ್ದು, ಈ ಕುರಿತು ಪರವಾನಗಿ ಇಲ್ಲದೆ ತಂಬಾಕು ಬೆಳೆಯುತ್ತಿರುವ ಬಗ್ಗೆ ವರದಿ ನೀಡಬೇಕೆಂದು ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್ ಅಧಿಕಾರಿಗಳಿಗೆ ಸೂಚಿಸಿದರು.ಮಂಗಳವಾರ(ಮಾ.11) ರಂದು ಜಿಲ್ಲಾ…