Category: ದಾವಣಗೆರೆ

ಭಾರತ್ ಕಾಲೋನಿ ಮತ್ತು ಬಸಾಪುರದಲ್ಲಿ ಸಿ.ಸಿ.ರಸ್ತೆ, ಚರಂಡಿ ಕಾಮಗಾರಿಗೆ ಚಾಲನೆ. ದಾವಣಗೆರೆ ಸಮಗ್ರ ಅಭಿವೃದ್ಧಿಯತ್ತ: ಎಸ್ಸೆಸ್

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರವು ಸಮಗ್ರ ಅಭಿವೃದ್ಧಿಯತ್ತ ಸಾಗುತ್ತಿದ್ದು, ನಾಗರೀಕರ ಸಹಕಾರ ಶ್ಲಾಘನೀಯವಾಗಿದೆ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು ತಿಳಿಸಿದರು.ಇಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಭಾರತ್ ಕಾಲೋನಿ ಮತ್ತು ಬಸಾಪುರ…

ದಾವಣಗೆರೆ ದಕ್ಷಿಣ ವಿಧಾನಸಭಾ ವ್ಯಾಪ್ತಿಯಲ್ಲಿ ನೂತನ ಕ್ರೀಡಾಂಗಣ: ಕಾಮಗಾರಿ ವೀಕ್ಷಿಸಿದ ಎಸ್ಸೆಸ್

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ವ್ಯಾಪ್ತಿಯಶಿವನಗರದಲ್ಲಿ ನೂತನವಾಗಿ ಕ್ರೀಡಾಂಗಣನಿರ್ಮಾಣಗೊಳ್ಳುತ್ತಿದ್ದು, ಇಂದು ಶಾಸಕರಾದ ಡಾ||ಶಾಮನೂರು ಶಿವಶಂಕರಪ್ಪನವರು ಇಂದು ಕಾಮಗಾರಿವೀಕ್ಷಿಸಿದರು.ಸುಮಾರು 6 ಎಕರೆ ಪ್ರದೇಶದಲ್ಲಿ ದಾವಣಗೆರೆ ಸ್ಮಾರ್ಟ್‍ಸಿಟಿಲಿಮಿಟೆಡ್ ವತಿಯಿಂದ ಸುಮಾರು ವೆಚ್ಚದಲ್ಲಿನಿರ್ಮಾಣಗೊಳ್ಳುತ್ತಿದೆ. ಕಾಮಗಾರಿಯನ್ನುತ್ವರಿತಗತಿಯಲ್ಲಿ ನಿರ್ಮಿಸಿ ಜೊತೆಗೆ ಕ್ರೀಡಾಂಗಣದಸುತ್ತಲೂ ಕಾಂಪೌಂಡ್ ನಿರ್ಮಿಸಬೇಕೆಂದು ಶಾಸಕರುಅಧಿಕಾರಿಗಳಿಗೆ ಸೂಚಿಸಿದರು. ಕಾಮಗಾರಿಯೂ…

ಮಾಯಕೊಂಡದ ಗ್ರಾಮ ಒನ್ ಕೇಂದ್ರಕ್ಕೆವರ್ಚುಯಲ್ ಮೂಲಕ ಸಿ.ಎಂ.ಚಾಲನೆ. ಗ್ರಾಮ ಒನ್ ಕೇಂದ್ರದಿಂದ ಗ್ರಾಮೀಣರ ಬದುಕು ಹಸನು – ಬೈರತಿ ಬಸವರಾಜ್

ದಾವಣಗೆರೆ ಜ.26 ದಾವಣಗೆರೆ ತಾಲ್ಲೂಕು ಮಾಯಕೊಂಡ ಗ್ರಾಮದ ಗ್ರಾಮ ಒನ್ಕೇಂದ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರುವರ್ಚುಯಲ್ ವೇದಿಕೆ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು 100 ಕ್ಕೂ ಹೆಚ್ಚು ಸೇವೆಗಳುಒಂದೇ ಸೂರಿನಡಿ ದೊರೆಯುತಿದ್ದು, ಯಾವುದೇ ಮಧ್ಯವರ್ತಿಗಳಹಾವಳಿ ಇಲ್ಲದೇ ಯೋಜನೆಗಳ ಪ್ರಯೋಜನ…

ಜಿಲ್ಲಾ ಕಾಂಗ್ರೆಸ್ ವತಿಯಿಂದ 73ನೇ ಗಣರಾಜ್ಯೋತ್ಸವ ಆಚರಣೆ ಆಡಳಿತ ಪಕ್ಷದಿಂದ ದೇಶದ ಐಕ್ಯತೆಗೆ ಧಕ್ಕೆ: H B ಮಂಜಪ್ಪ.

ದಾವಣಗೆರೆ: ದಾವಣಗೆರೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಂಗಳವಾರದಂದು ಜಿಲ್ಲಾ ಕಾಂಗ್ರೆಸ್ ಕಛೇರಿಯ ಡಾ|| ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ ಭವನದಲ್ಲಿ 73ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಹೆಚ್.ಬಿ.ಮಂಜಪ್ಪರವರು ಧ್ವಜಾರೋಹಣ ನೇರವೇರಿಸಿ ಮಾತನಾಡಿ ದೇಶದ ಎಲ್ಲಾ ಜಾತಿ-ಧರ್ಮಗಳಿಗೆ…

ಮುಖ್ಯಮಂತ್ರಿಗಳಿಂದ ವರ್ಚುಯಲ್ ಮೂಲಕ ಉಧ್ಘಾಟನೆ, ಮಾಯಕೊಂಡ ಗ್ರಾ.ಪಂ.ನಲ್ಲಿ ಗ್ರಾಮ ಒನ್ ಕೇಂದ್ರಕ್ಕೆ ಇಂದು ಚಾಲನೆ .

ದಾವಣಗೆರೆ ತಾಲೋಕಿನ ಮಾಯಕೊಂಡ ಗ್ರಾಮಪಂಚಾಯಿತಿ ಗ್ರಾಮ ಒನ್ ಕೇಂದ್ರವನ್ನು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರುವರ್ಚುಯಲ್ ವೇದಿಕೆಯ ಮೂಲಕ ಉಧ್ಘಾಟಿಸಲಿದ್ದಾರೆ.ಬುಧವಾರ(ಜ.26) ಮಧ್ಯಾಹ್ನ 12 ಗಂಟೆಗೆ ರಾಜ್ಯದ12 ಜಿಲ್ಲೆಗಳ 3 ಸಾವಿರ ಗ್ರಾಮ ಒನ್ ಕೇಂದ್ರಗಳಿಗೆಏಕಕಾಲಕ್ಕೆ ಚಾಲನೆ ನೀಡಲಿದ್ದು,ಮಾಯಕೊಂಡಗ್ರಾಮ ಪಂಚಾಯತಿ ಗ್ರಾಮ ಒನ್ ಕೇಂದ್ರ…

ಹೊನ್ನಾಳಿ:ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗೆ ಅರ್ಜಿ ಆಹ್ವಾನ

ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯಇಲಾಖೆಯಡಿ ದೀನದಯಾಳ್ ಅಂತ್ಯೋದಯ ಯೋಜನೆರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ(ಡೇ-ನಲ್ಮ್)ಯೋಜನೆಯಡಿಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗಳನ್ನು ಸೃಜಿಸಿಗೌರವಧನದ ಆಧಾರದ ಮೇಲೆ ತಾತ್ಕಾಲಿಕ ಅವಧಿಗೆ ನೇಮಕಾತಿಮಾಡಿಕೊಳ್ಳಲು ಅರ್ಹ ಸ್ವ-ಸಹಾಯ ಸಂಘಗಳ ಸದಸ್ಯರಿಂದ ಅರ್ಜಿಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಸಮಿತಿಯಿಂದ ಆಯ್ಕೆಮಾಡಲಾಗುತ್ತದೆ. ಸಮಿತಿಯ…

ರೈತರಿಗೆ ಕೋಳಿ ಸಾಕಾಣಿಕೆ ತರಬೇತಿ

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯವತಿಯಿಂದ ದಾವಣಗೆರೆ ಪಿ.ಬಿ. ರಸ್ತೆಯ ಅರುಣ ಚಿತ್ರ ಮಂದಿರ ಎದುರಿನಪಶು ಆಸ್ಪತ್ರೆ ಅವರಣದಲ್ಲಿರುವ ಪಶುಪಾಲನಾ ಮತ್ತುಪಶುವೈದ್ಯಕಿಯ ತರಬೇತಿ ಕೇಂದ್ರದಲ್ಲಿ ಕೋಳಿ ಸಾಕಾಣಿಕೆತರಬೇತಿಯನ್ನು ಜ.27 ರಂದು ಬೆಳೆಗ್ಗೆ 10 ಗಂಟೆಯಿಂದ ಸಂಜೆ 5ಗಂಟೆವರೆಗೆ ಹಮ್ಮಿಕೊಳ್ಳಲಾಗಿದೆ.ತರಬೇತಿ ಕಾರ್ಯಕ್ರಮಕ್ಕೆ ಯಾವುದೇ…

ಈಶ್ವರ ದೇವಸ್ಥಾನ ಆವರಣದಲ್ಲಿ “ನೇತಾಜಿ ಸುಭಾಷ ಚಂದ್ರ ಬೋಸ್‍ರವರ ಜನ್ಮದಿನ” ಆಚರಣೆ.

ಈಶ್ವರ ದೇವಸ್ಥಾನ ಆವರಣದಲ್ಲಿ “ನೇತಾಜಿಸುಭಾಷ ಚಂದ್ರ ಬೋಸ್‍ರವರ ಜನ್ಮದಿನ”ಆಚರಣೆ.ಜನಸಾಮಾನ್ಯರಹೃದಯ ಗೆದ್ದವರುನೇತಾಜಿ ಸುಭಾಷ ಚಂದ್ರಬೋಸ್.ಬಾಸುಭ ಅಧ್ಯಕ್ಷರಾದ ಜಯದೇವಮೂರ್ತಿಸ್ವಾತಂತ್ರ್ಯವನ್ನು ಯಾರೂಕೊಡುವುದಿಲ್ಲ. ಅದನ್ನು ನಾವೇಪಡೆದುಕೊಳ್ಳಬೇಕು, ನನಗೆ ರಕ್ತನೀಡಿ ಮತ್ತು ನಾನು ನಿಮಗೆಸ್ವಾತಂತ್ರ್ಯವನ್ನು ನೀಡುತ್ತೇನೆ,ನಮ್ಮ ದೇಶ ಎದುರಿಸುತ್ತಿರುವಸಮಸ್ಯೆಗಳಿಗೆ ಸ್ವಾತಂತ್ರ್ಯವೊಂದೇಪರಿಹಾರ ಎಂದವರು ಕೆಚ್ಚೆದೆಯಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರಬೋಸ್‍ರವರು, ಅವರ…

ವಾರಾಂತ್ಯದ ಕಪ್ರ್ಯೂ ರದ್ದು: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

ಕೋವಿಡ್-19 ಸಾಂಕ್ರಾಮಿಕ ರೋಗದ ನಿಯಂತ್ರಣ ಕಾರ್ಯಕೈಗೊಳ್ಳಲು ಸರ್ಕಾರದ ಉಲ್ಲೇಖಿತ ಜು.03 ರ ಆದೇಶದಲ್ಲಿಹೊರಡಿಸಲಾಗಿದ್ದ ಕೋವಿಡ್-19 ಕಣ್ಗಾವಲು, ನಿಯಂತ್ರಣಮತ್ತು ಜಾಗೃತಿಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನುಹಾಗೂ ತದನಂತರ ಇದಕ್ಕೆ ಸಂಬಂಧಿಸಿದ ಆದೇಶಗಳು,ಹಾಗೂ, ಹೆಚ್ಚುವರಿ ನಿಯಂತ್ರಣ ಕ್ರಮಗಳನ್ನು ಜಿಲ್ಲೆಯಲ್ಲಿವಿಸ್ತರಿಸಲಾಗಿರುತ್ತದೆ.ಮುಂದುವರೆದು, ಸರ್ಕಾರ ಆದೇಶಿಸಿದಂತೆ, ಒಮಿಕ್ರಾನ್ರೂಪಾಂತರ ವೈರಾಣು ಹೊರಹೊಮ್ಮುತ್ತಿರುವ ಈಸನ್ನಿವೇಶದಲ್ಲಿ…

ವಿದ್ಯಾರ್ಥಿ ವೇತನ ಪಡೆಯಲು ಆಧಾರ್ ಜೋಡಣೆ

ಮಾಡಿಸಿ. ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ವಿದ್ಯಾರ್ಥಿಗಳಿಗೆ ಸೂಚನೆ ದಾವಣಗೆರೆ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಕಾಲೇಜುಗಳಲ್ಲಿ ಮೆಟ್ರಿಕ್ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವವಿದ್ಯಾರ್ಥಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿನೀಡಲಾಗುವ ಸೌಲಭ್ಯಗಳನ್ನು ಪಡೆಯಲು ಎಸ್.ಎಸ್.ಪಿ. (SSP)ಆನ್‍ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಿರುತ್ತಾರೆ. ಸದರಿಸೌಲಭ್ಯವನ್ನು…