ಮೈಸೂರು ಗ್ಯಾಂಗ್ ರೇಪ್, ಸಚಿವರ ಹೇಳಿಕೆ ಖಂಡಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಆಕ್ರೋಶ,ಪ್ರತಿಭಟನೆ.
ದಾವಣಗೆರೆ: ಮೈಸೂರು ಗ್ಯಾಂಗ್ ರೇಪ್, ಸಚಿವರಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಜಿಲ್ಲಾ ಮಹಿಳಾಕಾಂಗ್ರೆಸ್ ಇಂದು ಪ್ರತಿಭಟನೆ ನಡೆಸಿತು.ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಶಾಸಕರಾದಡಾ|| ಶಾಮನೂರು ಶಿವಶಂಕರಪ್ಪನವರು ಮಹಿಳೆಯರಮೇಲೆ ಅತ್ಯಾಚಾರ ಪ್ರಕರಣಗಳುನಡೆಯುತ್ತಿರುವುದು ಖಂಡನೀಯ. ಇಂತಹಪ್ರಕರಣಗಳು ಮರುಕಳುಹಿಸದಂತೆ ಸರ್ಕಾರಅತ್ಯಾಚಾರ ಪ್ರಕರಣದಲ್ಲಿ ಭಾಗವಹಿಸಿದ ಆರೋಪಿಗಳಿಗೆ ಕಠಿಣಶಿಕ್ಷೆಗೆ ಗುರಿ ಪಡಿಸಬೇಕು…
