Category: ದಾವಣಗೆರೆ

ದಾವಣಗೆರೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸಿದ್ದರಾಮಯ್ಯನವರ ಜನ್ಮದಿನಾ ಚರಣೆ

ದಾವಣಗೆರೆ: ಮಾಜಿ ಮುಖ್ಯಮಂತ್ರಿಗಳು,ವಿಧಾನಸಭೆಯ ವಿಪಕ್ಷ ನಾಯಕರಾದಸಿದ್ದರಾಮಯ್ಯನವರ 74ನೇ ಜನ್ಮದಿನದ ಅಂಗವಾಗಿದಾವಣಗೆರೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರ ದೇವತೆ ಶ್ರೀದುರ್ಗಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕಸಿದ್ದರಾಮಯ್ಯನವರ ಜನ್ಮದಿನವನ್ನು ಆಚರಿಸಿದರು.ಪೂಜೆ ನಂತರ ಕಾರ್ಯಕರ್ತರನ್ನುದ್ದೇಶಿಸಿಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ಕೆ.ಶೆಟ್ಟಿ, ಸಿದ್ದರಾಮಯ್ಯನವರು ಅಹಿಂದ…

ಸಚಿವ ಗೋವಿಂದ ಕಾರಜೋಳ ಅವರ ಪ್ರವಾಸ

ಕಾರ್ಯಕ್ರಮ ರಾಜ್ಯ ಜಲಸಂಪನ್ಮೂಲ ಖಾತೆ ಸಚಿವ ಗೋವಿಂದ ಎಂ. ಕಾರಜೋಳಅವರು ಆ. 13 ರಂದು ಮಧ್ಯಾಹ್ನ ಬೆಂಗಳೂರಿನಿಂದ ಹೊರಟುಸಂಜೆ 6 ಗಂಟೆಗೆ ದಾವಣಗೆರೆ ಆಗಮಿಸಿ ವಾಸ್ತವ್ಯ ಮಾಡುವರು.ಆ. 14 ರಂದು ಬೆಳಿಗ್ಗೆ 9 ಗಂಟೆಗೆ ಹೊರಟು ಭದ್ರಾವತಿತಾಲ್ಲೂಕು ಲಕ್ಕವಳ್ಳಿಗೆ ಬೆ. 11…

ಆ.18 ಹಾಗೂ 27 ರಂದು ಮಿನಿ ಉದ್ಯೋಗ ಮೇಳ

ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ,ಬೆಂಗಳೂರು ಇವರ ವತಿಯಿಂದ ದಾವಣಗೆರೆ ಜಿಲ್ಲೆಯಲ್ಲಿ ಮಿನಿಉದ್ಯೋಗ ಮೇಳವನ್ನು ಆ.18 ಹಾಗೂ ಆ.27 ರಂದುಆಯೋಜಿಸಲಾಗಿದೆ. ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಡಿಗ್ರಿ ವಿದ್ಯಾರ್ಹತೆ ಹೊಂದಿರುವಜಿಲ್ಲೆಯ ನಿರುದ್ಯೋಗ ಯುವಕ-ಯುವತಿಯರು ಮಿನಿಉದ್ಯೋಗ ಮೇಳದಲ್ಲಿ ಭಾಗವಹಿಸಲು ಉoogಟe ಈoಡಿm ಐiಟಿಞ (ಕಿಖಅoಜe)…

ಜಿಲ್ಲಾ ಪಂಚಾಯತಿಯ 354.65 ಕೋಟಿ ರೂ. ಗಳಡಿ

ಅಭಿವೃದ್ಧಿ ಕಾರ್ಯಕ್ರಮಗಳಕ್ರಿಯಾ ಯೋಜನೆಗೆ ಅನುಮೋದನೆ ಜಿಲ್ಲಾ ಪಂಚಾಯತಿಯ 2021-22 ನೇ ಸಾಲಿನಲ್ಲಿ 354.65 ಕೋಟಿ ರೂ.ಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನುಕೈಗೊಳ್ಳಲು ಗುರುವಾರದಂದು ಜಿಲ್ಲಾ ಪಂಚಾಯತ್ಸಭಾಂಗಣದಲ್ಲಿ ಏರ್ಪಡಿಸಲಾದ ಜಿ.ಪಂ. ಸಾಮಾನ್ಯ ಸಭೆಯಲ್ಲಿಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು.ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿಯಾಗಿರುವ ಜಿಲ್ಲಾ ಉಸ್ತುವಾರಿಕಾರ್ಯದರ್ಶಿ ಹಾಗೂ…

ಡಿ ಜಿ ಶಾಂತನಗೌಡ್ರು ರವರು ಗುಪ್ತಚರ ಪೊಲೀಸ್ ಸೇವೆ ನಿರ್ವಹಿಸುತ್ತಿದ್ದ ವೆಂಕಟೇಶರವರು ನೂತನ ದಂಪತಿಗಳಿಗೆ ಶುಭಹಾರೈಸಿದರು.

ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು ರವರು ಇಂದು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ವೆಂಕಟೇಶರವರು ಗುಪ್ತಚರ ಪೊಲೀಸ್ ಸೇವೆ ನಿರ್ವಹಿಸುತ್ತಿದ್ದರು ಅವರು ದಾವಣಗೆರೆ ಕೆಇಬಿ ಸಮುದಾಯ ಭವನದಲ್ಲಿ ನೂತನ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಹಿನ್ನೆಲೆ ಡಿ ಜಿ ಶಾಂತನಗೌಡ್ರು…

ಆ.12 ರಂದು ಪ್ರಗತಿ ಪರಿಶೀಲನಾ ಸಭೆ

ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿಕಾರ್ಯದರ್ಶಿಯಾಗಿರುವ ಎಸ್.ಆರ್ ಉಮಾಶಂಕರ್ ಅವರು ಆ.12ರಂದು ಮಧ್ಯಾಹ್ನ 4 ಗಂಟೆಗೆ ಜಿಲ್ಲಾಡಳಿತ ಭವನದತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾ ಪ್ರಗತಿ ಪರಿಶೀಲನೆ ಸಭೆಮತ್ತು ಕೋವಿಡ್-19 ವೈರಾಣು ನಿಯಂತ್ರಣ ಸಭೆನಡೆಸುವರು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರ ಜಿಲ್ಲಾ

ಪ್ರವಾಸ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿಕಾರ್ಯದರ್ಶಿಯಾಗಿರುವ ಎಸ್.ಆರ್ ಉಮಾಶಂಕರ್ ಅವರು ಆ.12ರಂದು ಜಿಲ್ಲಾ ಪ್ರವಾಸ ಮಾಡುವರು.ಅಂದು ಬೆಳಗ್ಗೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 12ಗಂಟೆಗೆ ದಾವಣಗೆರೆಗೆ ಆಗಮಿಸುವರು. 12.30ಕ್ಕೆ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಪಂಚಾಯತ್ಸಮಸ್ಯೆಗಳ ಕುರಿತು…

ದಂಡ ಪಾವತಿಸಿ ಸಂಘಗಳ ನವೀಕರಣಕ್ಕೆ ಅವಕಾಶ

ಕರ್ನಾಟಕ ಸಂಘಗಳ ಆಧಿನಿಯಮ 1960ರಡಿಯಲ್ಲಿನೋಂದಣಿಗೊಂಡು 5 ವರ್ಷಗಳಿಗೂ ಮೇಲ್ಪಟ್ಟುನವೀಕರಣಗೊಳ್ಳದೇ ಇರುವ ಸಂಘ ಸಂಸ್ಥೆಗಳಿಗೆನವೀಕರಣಕ್ಕಾಗಿ ಕಡೆಯ ಒಂದು ಅವಕಾಶ ನೀಡಲಾಗಿದೆ.ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿನ ಸಂಘ ಸಂಸ್ಥೆಗಳುಪ್ರತಿ ವರ್ಷಕ್ಕೆ ಹೆಚ್ಚುವರಿ ರೂ 2000/- ರಂತೆ ದಂಡ ಪಾವತಿಸಿಮತ್ತು ಅವಶ್ಯ ದಾಖಲೆಗಳನ್ನು ಸಲ್ಲಿಸಿ ಡಿಸೆಂಬರ್ 31…

ಸ್ವಯಂ ಉದ್ಯೋಗಿಗಳಿಗೆ ಮಾಸಿಕ 3 ಸಾವಿರ ರೂ.

ಪಿಂಚಣಿ ಯೋಜನೆ ರಾಜ್ಯಾದ್ಯಂತ ಕೋವಿಡ್-19 ರೋಗವು ಸಾಂಕ್ರಾಮಿಕವಾಗಿಹರಡುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರ ಆರೋಗ್ಯದದೃಷ್ಟಿಯಿಂದ ನೊಂದಾಯಿತ ಸೊಸೈಟಿಗಳ, ಸಂಘ-ಸಂಸ್ಥೆಗಳಸಾರ್ವಜನಿಕ ಚುನಾವಣೆಗಳನ್ನು, ಉಪಚುನಾವಣೆಗಳನ್ನುಹಾಗೂ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರಚುನಾವಣೆಗಳನ್ನು ಕಳೆದ ಏ.26 ರಿಂದ ಮುಂದಿನಆರು ತಿಂಗಳ ಅವಧಿಗೆ ಮುಂದೂಡಲಾಗಿದೆ.ದಾವಣಗೆರೆ ಜಿಲ್ಲೆಯಲ್ಲಿ ನೊಂದಣಿಯಾಗಿರುವಸೊಸೈಟಿಗಳ, ಸಂಘ-ಸಂಸ್ಥೆಗಳು ಈ ಸೂಚನೆಯನ್ನುತಪ್ಪದೆ ಪಾಲಿಸಬೇಕು…

ಸ್ವಯಂ ಉದ್ಯೋಗಿಗಳಿಗೆ ಮಾಸಿಕ 3 ಸಾವಿರ ರೂ.

ಪಿಂಚಣಿ ಯೋಜನೆ ಸರ್ಕಾರವು ನ್ಯಾಷನಲ್ ಪೆನ್ಷನ್ ಸ್ಕೀಂ ಫಾರ್ ಟ್ರೇಡರ್ಸ್ಅಂಡ್ ಸೆಲ್ಫ್ ಎಂಪ್ಲಾಯ್ಡ್ ಪರ್ಸನ್ ಟ್ರೇಡರ್ಸ್ (ಎನ್.ಪಿ.ಎಸ್. ಟ್ರೇಡರ್ಸ್)ಯೋಜನೆಯಡಿ ಲಘು ವ್ಯಾಪಾರಿಗಳ ಸ್ವಯಂ ಉದ್ಯೋಗಿಗಳು60 ವರ್ಷ ಪೂರೈಸಿರುವವರಿಗೆ 3 ಸಾವಿರ ಪಿಂಚಣಿ ಒದಗಿಸುವಮೂಲಕ ವೃದ್ಧಾಪ್ಯದಲ್ಲಿ ನೆರವಾಗಲು ಯೋಜನೆ ಜಾರಿಗೆತರಲಾಗಿದೆ.ಜಂಟಿ ಕಾರ್ಮಿಕ ಆಯುಕ್ತರು…