ಜೂ. 24 ರಿಂದ ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ
ದಾವಣಗೆರೆ ಜಿಲ್ಲೆಯಲ್ಲಿ ಜೂ. 24 ರಿಂದ 18 ವರ್ಷದಿಂದ ಎಲ್ಲವಯೋಮಿತಿಯವರಿಗೂ ಮೊದಲನೆ ಹಾಗೂ ಎರಡನೆ ಡೋಸ್ ಕೋವಿಡ್ನಿರೋಧಕ ಲಸಿಕೆಯನ್ನು ಜಿಲ್ಲೆಯ ಎಲ್ಲ ಆರೋಗ್ಯ ಸಂಸ್ಥೆಗಳಲ್ಲಿನೀಡಲಾಗುವುದು.ಲಸಿಕೆ ಪಡೆಯಲು ಬರುವವರು ಆನ್‍ಲೈನ್‍ನಲ್ಲಿ ನೊಂದಣಿ ಮಾಡಿಮಾಡಿಕೊಂಡು ಲಸಿಕಾ ಕೇಂದ್ರಕ್ಕೆ ಬರಬೇಕು, ನೊಂದಣಿ ಮಾಡಿಕೊಳ್ಳದೆಬರುವವರಿಗೂ ಕೂಡ ಲಸಿಕಾ…
