Category: ದಾವಣಗೆರೆ

ಶಾಸಕರಾದ ಶಾಮನೂರ ಶಿವಶಂಕರಪ್ಪ ನವರ ಸಮ್ಮುಖದಲ್ಲಿ ಹುಸೇನ ಸಾಹೇಬ ಮತ್ತಿ..ಜಾತ್ಯತೀತ ಜನತಾ ದಳ ಪಕ್ಷ ತೊರೆದು ಕಾಂಗ್ರೆಸ ಪಕ್ಷಕ್ಕೆ ಸೇರ್ಪಡೆ

ದಾವಣಗೆರೆ,- ಸಮಗ್ರ ದಾವಣಗರೆ ಜಿಲ್ಲೆಯ ಅಭಿವೃದ್ಧಿಯ ಹರಿಕಾರರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟೀಯ ಅಧ್ಯಕ್ಷರು. ರಾಜ್ಯದ ಹಿರಿಯ ರಾಜಕಾರಣಿ ಮಾಜಿ ಸಚಿವರು ಹಾಲಿ ಶಾಸಕರಾದ ಶಾಮನೂರು ಶಿವಶಂಕರಪ್ಪ ರವರ ಹುಟ್ಟುಹಬ್ಬದ ದಿನ ದಾವಣಗೆರೆ ನಗರದ ಸಭಾಂಗಣದಲ್ಲಿ ಉಚಿತ ಕರೋನ…

ವಿಭಾಗೀಯ ಡಾಕ್ ಅದಾಲತ್

ವಿಭಾಗೀಯ ಡಾಕ್ ಅದಾಲತ್‍ನ್ನು ಜೂ.30 ರಂದು ಮಧ್ಯಾಹ್ನ4 ಘಂಟೆಗೆ ಚಿತ್ರದುರ್ಗ ಅಂಚೆ ಅಧೀಕ್ಷಕರ ಕಚೇರಿಕೋಟೆ ರಸ್ತೆ ಫಿಲ್ಟರ್ ಹೌಸ್ ಹತ್ತಿರ ಕಾಮನ ಬಾವಿ ಬಡಾವಣೆ ಇಲ್ಲಿನಡೆಸಲಾಗುವುದು.ಸಾರ್ವಜನಿಕರು ಮತ್ತು ಅಂಚೆ ಗ್ರಾಹಕರು ಅಂಚೆಸೇವೆಗಳಿಗೆ ಸಂಬಂಧಿಸಿದ ದೂರುಗಳನ್ನು ಮತ್ತುಸಲಹೆಗಳನ್ನು ಜೂ.29 ರಂದು ಅಥವಾ ಅದಕ್ಕಿಂತ…

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ರಾಜ್

ಸಚಿವರ ಜಿಲ್ಲಾ ಪ್ರವಾಸ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರಾದಕೆ.ಎಸ್ ಈಶ್ವರಪ್ಪ ಇವರು ಜೂ.18 ಮತ್ತು 19 ರಂದು ದಾವಣಗೆರೆಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.ಜೂ.18 ರಂದು ಸಂಜೆ 5 ಗಂಟೆಗೆ ಬೆಂಗಳೂರಿನಿಂದ ಹೊರಟುರಾತ್ರಿ 8.30ಕ್ಕೆ ದಾವಣಗೆರೆ ಆಗಮಿಸಿ ವಾಸ್ತವ್ಯ ಮಾಡುವರು.ಹಾಗೂ ಜೂ.19 ರಂದು…

ಹೊಸ ನ್ಯಾಯಬೆಲೆ ಅಂಗಡಿ ಮಂಜೂರಾತಿಗಾಗಿ ಅರ್ಜಿ

ಆಹ್ವಾನ ದಾವಣಗೆರೆಯ ಅನೌಪಚಾರಿಕ ಪಡಿತರ ವ್ಯಾಪ್ತಿಯಲ್ಲಿರುವ ಎಸ್.ಪಿ.ಎಸ್ನಗರ 2ನೇ ಹಂತದ ಪಡಿತರ ಚೀಟಿದಾರರ ಹಿತದೃಷ್ಠಿಯಿಂದ ಮತ್ತುಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಪರಿಣಾಮಕಾರಿಗೊಳಿಸುವದೃಷ್ಠಿಯಿಂದ ಹೊಸದಾಗಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ನಮೂನೆ-ಎ ನಲ್ಲಿ ಅರ್ಜಿ ಕರೆಯಲಾಗಿದೆ. ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದೃಢೀಕೃತದಾಖಲೆಗಳೊಂದಿಗೆ ಪ್ರಕಟಣೆ…

ಪತ್ರಕರ್ತರಿಗೆ ಆಯುಷ್ ಕಿಟ್ ವಿತರಣೆ

ಜೂ.21 ರಂದು 7ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ : ಜಿಲ್ಲಾಧಿಕಾರಿ ಯೋಗ ನಮಗೆಲ್ಲರಿಗೂ ಆರೋಗ್ಯ ನೀಡಿದೆ, ನೀಡುತ್ತಿದೆ.ಯೋಗದ ಸದುಪಯೋಗ ಪಡಿಸಿಕೊಂಡು ಆರೋಗ್ಯವನ್ನುಕಾಪಾಡಿಕೊಳ್ಳೋಣ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು. ಗುರುವಾರ ಜಿಲ್ಲಾಡಳಿತ ಭವನದ ತುಂಗಭದ್ರಾಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಯೋಗ ದಿನದಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ…

ಪಿಎನ್‍ಡಿಟಿ ಜಿಲ್ಲಾ ಸಲಹಾ ಸಮಿತಿ ಸಭೆ

ಶಿಶು ಜನನ, ಮರಣ ನಿಖರ ಅಂಕಿ-ಅಂಶಗಳಿಗಾಗಿ ವಿಶೇಷ ಆ್ಯಪ್ ಅಭಿವೃದ್ಧಿಪಡಿಸಲು ಸಲಹೆ ಜಿಲ್ಲೆಯಲ್ಲಿ ಮಕ್ಕಳ ಲಿಂಗಾನುಪಾತ 2011 ರ ಜನಗಣತಿಯಲ್ಲಿಒಂದು ಸಾವಿರ ಗಂಡುಮಕ್ಕಳಿಗೆ 948 ಹೆಣ್ಣು ಮಕ್ಕಳ ಅನುಪಾತದಾಖಲಾಗಿದೆ. 2021 ರ ಜನಗಣತಿಗೆ ಸಿದ್ಧತೆಗಳೂ ಆಗುತ್ತಿವೆ, ಈ ಹಿಂದಿನಅಂಕಿ-ಅಂಶಗಳ ನಿಖರತೆಯ ಬಗ್ಗೆ…

ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಮಹಬೂಬ್ ಬಾಷಾ ಇವರಿಂದ ಬೆನ್ನ ಹಿಂದೆ ಆಮ್ಲಜನಕ ಉತ್ಪಾದಿಸುವ ಸಸಿಯನ್ನು ತೂಗಿ ಹಾಕಿಕೊಂಡು ಮಾಸ್ಕ್ ಮೂಲಕ ಆಮ್ಲಜನಕವನ್ನು ಪಡೆಯುವುದರ ಮೂಲಕ ವಿಶಿಷ್ಟವಾಗಿ ಜನ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.

ಮಾಜಿ ಸಚಿವರು ಹಿರಿಯ ನಾಯಕರು ನಮ್ಮ ಮಾರ್ಗದರ್ಶಿಗಳೂ,ಉಚಿತ ಲಸಿಕೆಯ ರುವಾರಿಗಳು,ನುಡಿದಂತೆ ನಡೆದ ದಾವಣಗೆರೆ ಜನನಾಯಕ ಡಾ.ಶಾಮನೂರು ಶಿವಶಂಕರಪ್ಪ ಸರ್ ಅವರ ಜನ್ಮ ದಿನದ ಅಂಗವಾಗಿ ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸುತ್ತ ಗಿಡ ಮರಗಳನ್ನು ಬೆಳಸುವುದರಿಂದ ಅದರಿಂದಾಗುವ ಉಪಯುಕ್ತತೆ ಬಗ್ಗೆ ದಾವಣಗೆರೆ ದಕ್ಷಿಣ…

ದಾವಣಗೆರೆ : ಹೊಸ ನ್ಯಾಯಬೆಲೆ ಅಂಗಡಿ ಮಂಜೂರಾತಿಗಾಗಿ ಅರ್ಜಿ ಆಹ್ವಾನ

ದಾವಣಗೆರೆಯ ಅನೌಪಚಾರಿಕ ಪಡಿತರ ವ್ಯಾಪ್ತಿಯಲ್ಲಿರುವಶ್ರೀ ಮೌನೇಶ್ವರ ಬಡಾವಣೆ ಮತ್ತು ಕೆ.ಟಿ.ಜೆ ನಗರ ಪಡಿತರಚೀಟಿದಾರರ ಹಿತದೃಷ್ಠಿಯಿಂದ ಮತ್ತು ಸಾರ್ವಜನಿಕ ವಿತರಣಾವ್ಯವಸ್ಥೆಯನ್ನು ಪರಿಣಾಮಕಾರಿಗೊಳಿಸುವ ದೃಷ್ಠಿಯಿಂದಹೊಸದಾಗಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ನಮೂನೆ-ಎ ನಲ್ಲಿ ಅರ್ಜಿ ಕರೆಯಲಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದೃಢೀಕೃತದಾಖಲೆಗಳೊಂದಿಗೆ ಪ್ರಕಟಣೆ…

ಮಾಜಿ ಸಚಿವರು,ಹಿರಿಯ ನಾಯಕರು,ನಮ್ಮ ಮಾರ್ಗದರ್ಶಿಗಳೂ ಆದ ಶ್ರೀ ಶಾಮನೂರು ಶಿವಶಂಕರಪ್ಪ ಸರ್ ರವರ ಜನ್ಮ ದಿನ

ಇಂದು ಕರ್ನಾಟಕ ಯುವ ಕಾಂಗ್ರೆಸ್ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಹಾಗೂ ಸ್ನೇಹ ಬಳಗದ ವತಿಯಿಂದ ಮಾಜಿ ಸಚಿವರು,ಹಿರಿಯ ನಾಯಕರು,ನಮ್ಮ ಮಾರ್ಗದರ್ಶಿಗಳೂ ಆದ ಶ್ರೀ ಶಾಮನೂರು ಶಿವಶಂಕರಪ್ಪ ಸರ್ ರವರ ಜನ್ಮ ದಿನದ ಅಂಗವಾಗಿ ಹಾಗೂ ದಾವಣಗೆರೆ…

ಕೆನರಾ ಬ್ಯಾಂಕ್ ವತಿಯಿಂದ ಉಚಿತ ಆಹಾರ ವಿತರಣೆ

ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿನಿಭಾಯಿಸುವ ನಿಟ್ಟಿನಲ್ಲಿ ಆಸ್ಪತ್ರೆಗಳಿಗೆ ಅಗತ್ಯ ಸೌಲಭ್ಯಗಳನ್ನುಒದಗಿಸುವುದು, ಕೊರೊನಾ ಸಂತ್ರಸ್ತರಿಗೆ ಉಚಿತ ಆಹಾರದೊಂದಿಗೆಸಹಾಯಸ್ತ ನೀಡುವುದು ಸೇರಿದಂತೆ ಹಲವಾರು ಕಾರ್ಯಕ್ರಮಗಳಮೂಲಕ ಕೆನರಾ ಬ್ಯಾಂಕ್ ಮತ್ತು ಬ್ಯಾಂಕಿನ ಉದ್ಯೋಗಿಗಳು ಸೇವೆಸಲ್ಲಿಸುತ್ತಿದ್ದಾರೆ ಎಂದು ಕೆನರಾ ಬ್ಯಾಂಕ್‍ನ ವಿಭಾಗೀಯ ಪ್ರಬಂಧಕಜಿ.ಜಿ.ದೊಡ್ಡಮನಿ ಶ್ಲಾಘಿಸಿದರು. ಚಿಗಟೇರಿ ಆಸ್ಪತ್ರೆಯ…