ನವೋದಯ ವಿದ್ಯಾಲಯ : ಮೇ. 16 ರಂದು
ಪರೀಕ್ಷೆ ಜವಾಹರ್ ನವೋದಯ ವಿದ್ಯಾಲಯ, ದೇವರಹಳ್ಳಿಯಲ್ಲಿ 6ನೇ ತರಗತಿಗಾಗಿ ಈಗಾಗಲೇ ಅರ್ಜಿ ಸಲ್ಲಿಸಿದ ಮಕ್ಕಳಿಗೆ ಪ್ರವೇಶಪರೀಕ್ಷೆಯನ್ನು ಮೇ 16 ರಂದು ಬೆಳಿಗ್ಗೆ 11 ಗಂಟೆಗೆನಡೆಸಲಾಗುವುದು. ಪರೀಕ್ಷೆಗೆ ಸಂಬಂಧಿಸಿದ ಪ್ರವೇಶ ಪತ್ರಗಳನ್ನುನವೋದಯ ವಿದ್ಯಾಲಯ ಸಮಿತಿ ವೆಬ್‍ಸೈಟ್ ಟಿಚಿvoಜಚಿಥಿಚಿ.gov.iಟಿ,hಣಣಠಿs://ಛಿbseiಣms.ಟಿiಛಿ.iಟಿ/iಟಿಜex.ಚಿsಠಿx ನಲ್ಲಿ ಡೌನ್‍ಲೋಡ್ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ…
