ಅ. 02 ರಂದು ಗಾಂಧೀಜಿ ಹಾಗೂ ಶಾಸ್ತ್ರೀಜಿ ಜಯಂತಿ ಕೋವಿಡ್ ಮಾರ್ಗಸೂಚಿಯಂತೆ ಸರಳ ಆಚರಣೆ
ದಾವಣಗೆರೆ ಸೆ.30 ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಹೊರಡಿಸಿರುವಮಾರ್ಗಸೂಚಿಯನ್ವಯ ಈ ಬಾರಿ ಅ. 02 ರಂದು ಮಹಾತ್ಮಾಗಾಂಧೀಜಿ ಹಾಗೂ ಲಾಲ್‍ಬಹದ್ದೂರ್ ಶಾಸ್ತ್ರಿ ಅವರ ಜಯಂತಿಆಚರಣೆಯನ್ನು ಜಿಲ್ಲಾಡಳಿತದ ವತಿಯಿಂದ ಸರಳವಾಗಿಆಚರಿಸಲಾಗುವುದು. ಉಭಯ ಮಹನೀಯರ ಜಯಂತಿ ಆಚರಣೆಯನ್ನು ಅ.02 ರಂದು ಬೆಳಿಗ್ಗೆ 09 ಗಂಟೆಗೆ ದಾವಣಗೆರೆ…
