ಮಲ್ಲಿಗೇನಹಳ್ಳಿ ಗ್ರಾಮದ ಸಹಿಪ್ರಾಶಾಲೆಗೆ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ನಿಂಗಪ್ಪ ಭೇಟಿ.
ನ್ಯಾಮತಿ :ತಾಲ್ಲೂಕು ಮಲ್ಲಿಗೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ನಿಂಗಪ್ಪನವರು ಭೇಟಿ ನೀಡಿ ಶಾಲಾ ಶಿಥಿಲಗೊಂಡ ಕೊಠಡಿಗಳನ್ನು ವಿಕ್ಷಣೆಮಾಡಿದರು. ಮಲ್ಲಿಗೇನಹಳ್ಳಿ ಗ್ರಾಮದ ನಿವೃತ್ತ ಶಿಕ್ಷಕ ಎಂ ಸಿದ್ದಪ್ಪ ಶಾಲಾಮಕ್ಕಳಿಗೆ 100 ತಟ್ಟೆ ಮತ್ತು ಲೋಟಗಳನ್ನು…
