ಜಗಜ್ಯೋತಿ ಬಸವೇಶ್ವರ ನಾಡು ಕಂಡ ಶ್ರೇಷ್ಠ ರಾಜಕಾರಣಿ : ಮೇಯರ್ ಅಜಯ್‍ಕುಮಾರ್
ದಾವಣಗೆರೆ ಏ.26 ಸಮಾನತೆಯ ಹರಿಕಾರ, ಮಹಾ ಮಾನವÀತಾವಾದಿ, ತತ್ವಜ್ಞಾನಿ ಬಸವೇಶ್ವರÀರು 12 ನೇ ಶತಮಾನದ ಶ್ರೇಷ್ಟ ರಾಜಕಾರಣಿಯಾಗದ್ದರೆಂದು ಮಹಾನಗರಪಾಲಿಕೆ ಮೇಯರ್ ಬಿ.ಜಿ. ಅಜಯ್‍ಕುಮಾರ್ ಹೇಳಿದರು. ಭಾನುವಾರ ಮಹಾನಗರಪಾಲಿಕೆಯ ಶಾಮನೂರು ಶಿವಶಂಕರಪ್ಪ ಸಭಾಂಗಣದಲ್ಲಿ ನಡೆದ ಶ್ರೀ ಬಸವೇಶ್ವರರ 887 ನೇ ಜಯಂತಿ ಕಾರ್ಯಕ್ರಮ…