Category: Health

ಜಿಲ್ಲೆಯಲ್ಲಿ ಇಂದು 378 ಕೊರೊನಾ ಪಾಸಿಟಿವ್ 208 ಮಂದಿ ಗುಣಮುಖ 06ಸಾವು,

ದಾವಣಗೆರೆ ಆ28 ಜಿಲ್ಲೆಯಲ್ಲಿ ಇಂದು 378 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 208 ಮಂದಿ ಸಂಪೂರ್ಣ ಗುಣಮುಖರಾಗಿ ನಿಗದಿತ ಕೋವಿಡ್ ಆಸ್ವತ್ರೆಯಿಂದ ಇಂದು ಬಿಡುಗಡೆಗೊಳಿಸಲಾಗಿದೆ ಮತ್ತು 06, ಸಾವು ಸಂಭವಿಸಿದೆ. ಈ ದಿನ ದಾವಣಗೆರೆಯಲ್ಲಿ 194, ಹರಿಹರ 34, ಜಗಳೂರು 08,…

ಜಿಲ್ಲೆಯಲ್ಲಿ ಇಂದು 237 ಕೊರೊನಾ ಪಾಸಿಟಿವ್ 158 ಮಂದಿ ಗುಣಮುಖ 07ಸಾವು,

ದಾವಣಗೆರೆ ಆ21ಜಿಲ್ಲೆಯಲ್ಲಿ ಇಂದು 237 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 158 ಮಂದಿ ಸಂಪೂರ್ಣ ಗುಣಮುಖರಾಗಿ ನಿಗದಿತ ಕೋವಿಡ್ ಆಸ್ವತ್ರೆಯಿಂದ ಇಂದು ಬಿಡುಗಡೆಗೊಳಿಸಲಾಗಿದೆ ಮತ್ತು 07, ಸಾವು ಸಂಭವಿಸಿದೆ. ಈ ದಿನ ದಾವಣಗೆರೆಯಲ್ಲಿ 90, ಹರಿಹರ 15, ಜಗಳೂರು 17, ಚನ್ನಗಿರಿ…

ವಿಶ್ವ ಸೊಳ್ಳೆ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಮೀನಾಕ್ಷಿ ಸೊಳ್ಳೆ ನಿಯಂತ್ರಣಕ್ಕೆ ಸ್ವಚ್ಛತೆಗೆ ಆದ್ಯತೆ ನೀಡಲು ಸಲ

ದಾವಣಗೆರೆ ಆ.21 ಸೊಳ್ಳೆ ನಿಯಂತ್ರಣಕ್ಕೆ ಸಾರ್ವಜನಿಕರು ತಮ್ಮ ಮನೆಯಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕುಎಂದು ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಮೀನಾಕ್ಷಿ ಹೇಳಿದರು. ರೊನಾಲ್ಡ್ ರಾಸ್ ಅವರ ಸವಿನೆನಪಿಗಾಗಿ ಆಚರಿಸುವ ವಿಶ್ವ ಸೊಳ್ಳೆದಿನಾಚರಣೆಯನ್ನು ಇತ್ತೀಚೆಗೆ ನಗರದ ಭಾರತ್ಕಾಲೋನಿಯಲ್ಲಿನ ಆರೋಗ್ಯ ಕೇಂದ್ರದಲ್ಲಿ ಜನಜಾಗೃತಿ ಜಾಥಾಮೂಲಕ…

ಜಿಲ್ಲೆಯಲ್ಲಿ ಒಟ್ಟಾರೆ 6 ಸಾವಿರ ಗಡಿದಾಟಿದ ಸೋಂಕಿತರು ಇಂದು 228 ಕೊರೊನಾ ಪಾಸಿಟಿವ್ 66 ಮಂದಿ ಗುಣಮುಖ 07.ಸಾವು,

ದಾವಣಗೆರೆ ಆ19 ಜಿಲ್ಲೆಯಲ್ಲಿ ಇಂದು 228 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 66, ಮಂದಿ ಸಂಪೂರ್ಣ ಗುಣಮುಖರಾಗಿ ನಿಗದಿತ ಕೋವಿಡ್ ಆಸ್ವತ್ರೆಯಿಂದ ಇಂದು ಬಿಡುಗಡೆಗೊಳಿಸಲಾಗಿದೆ ಮತ್ತು 07, ಸಾವು ಸಂಭವಿಸಿದೆ. ಈ ದಿನ ದಾವಣಗೆರೆಯಲ್ಲಿ 115, ಹರಿಹರ 12, ಜಗಳೂರು 09,…

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ

ಹೆಚ್ಚೆಚ್ಚು ಕೊರೊನಾ ಪರೀಕ್ಷೆ ನಡೆಸಿದಾವಣಗೆರೆ ಆ.15ಜಿಲ್ಲೆಯಲ್ಲಿ ಕೊರೊನಾ ಸಂಖ್ಯೆ ಹೆಚ್ಚುತ್ತಿರುವಪ್ರದೇಶಗಳಲ್ಲಿ ಅತೀ ಹೆಚ್ಚು ಪರೀಕ್ಷೆ ನಡೆಸುವಂತೆನಗರಾಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದಬಿ.ಎ.ಬಸವರಾಜ ಅಧಿಕಾರಿಗಳಿಗೆ ಸೂಚಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿಕೊರೊನಾ ರೋಗಿಗಳ ಸಾವಿನ ಸಂಖ್ಯೆ ಹೆಚ್ಚುತ್ತಿರುವುದುಕಳವಳ ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ…

ಸರ್ವೇಕ್ಷಣಾ ಸಿಬ್ಬಂದಿಗಳು ಮನೆಗೆಬಂದಾಗ ಕೋವಿಡ್-19 ಪರೀಕ್ಷೆಗೆ ಸಾರ್ವಜನಿಕರು ಸಹಕರಿಸಿ; ಜಿಲ್ಲಾಧಿಕಾರಿ ಮನವಿ

ದಾವಣಗೆರೆ 13. ಇಂದು ಜಿಲ್ಲಾಡಳಿತ ಭವನದಲ್ಲಿ ನಡೆದ ಕೋವಿಡ್ ನಿರ್ವಹಣಾ ತಜ್ಞರ ಸಮಿತಿ ಸಭೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಕೋವಿಡ್ 19 ನಿಯಂತ್ರಿಸುವ ಸಲುವಾಗಿ ಸರ್ವೇಕ್ಷಣಾ ಸಿಬ್ಬಂದಿಗಳು ಸಾರ್ವಜನಿಕರ ಮನೆ ಬಾಗಿಲಿಗೆ ಬಂದತಹ ಸಂದರ್ಭದಲ್ಲಿ ಸಾರ್ವಜನಿಕರು…

ಜಿಲ್ಲೆಯಲ್ಲಿ ಈವರೆಗೆ ಶತಕಮುಟ್ಟಿದ ಕೋವಿಡ್ ಮರಣ ಮೃದಂಗ;ಮೃತರ ಸಂಖ್ಯೆ (100) ಇಂದು 223, ಪಾಸಿಟಿವ್, 106 ಗುಣಮುಖ; 11 ಸಾವು

ದಾವಣಗೆರೆ ಆ.10 ಜಿಲ್ಲೆಯಲ್ಲಿ ಇಂದು 223 ಕೊರೊನಾಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 106 ಮಂದಿಸಂಪೂರ್ಣಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು, 11 ಸಾವುಸಂಭವಿಸಿದೆ. ಈದಿನದಾವಣಗೆರೆಯಲ್ಲಿ 113, ಹರಿಹರದಲ್ಲಿ 60, ಜಗಳೂರಿನಲ್ಲಿ 12, ಚನ್ನಗಿರಿ 20, ಹೊನ್ನಾಳಿ 17,ಹಾಗೂ ಅಂತರ್ ಜಿಲ್ಲೆಯಿಂದ01, ಕೋವಿಡ್-19…

ಜಿಲ್ಲೆಯಲ್ಲಿ ಇಂದು157, ಪಾಸಿಟಿವ್, 118ಗುಣಮುಖ; 09 ಸಾವು

ದಾವಣಗೆರೆ ಆ.09 ಜಿಲ್ಲೆಯಲ್ಲಿ ಇಂದು 157 ಕೊರೊನಾಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 118 ಮಂದಿಸಂಪೂರ್ಣಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು, 09 ಸಾವುಸಂಭವಿಸಿದೆ. ಈದಿನದಾವಣಗೆರೆಯಲ್ಲಿ 106, ಹರಿಹರದಲ್ಲಿ 09, ಜಗಳೂರಿನಲ್ಲಿ 17, ಚನ್ನಗಿರಿ 15, ಹೊನ್ನಾಳಿ 07,ಹಾಗೂ ಅಂತರ್ ಜಿಲ್ಲೆಯಿಂದ03, ಕೋವಿಡ್-19…

ಜಿಲ್ಲೆಯಲ್ಲಿ ಇಂದು132, ಪಾಸಿಟಿವ್, 61 ಗುಣಮುಖ; 02 ಸಾವು

ದಾವಣಗೆರೆ ಆ.08 ಜಿಲ್ಲೆಯಲ್ಲಿ ಇಂದು 132 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 61 ಮಂದಿಸಂಪೂರ್ಣ ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು, 02 ಸಾವು ಸಂಭವಿಸಿದೆ. ಈದಿನ ದಾವಣಗೆರೆಯಲ್ಲಿ 99, ಹರಿಹರದಲ್ಲಿ 12, ಜಗಳೂರಿನಲ್ಲಿ 04, ಚನ್ನಗಿರಿ 06, ಹೊನ್ನಾಳಿ…

ಜೀವ ರಕ್ಷಕ ವೈದ್ಯರಿಗೆ ಕೋಟಿ ಕೋಟಿ ನಮನಗಳು

ಸಂಕಟ ಬಂದಾಗ ವೆಂಕಟರಮಣ ಎಂಬ ಮಾತಿದೆ. ನಿಜಕ್ಕೂ ಈ ಮಾತು ಎಷ್ಟು ಸಮಜಂಸ ಅಲ್ಲವೇ? ನಾನಿಲ್ಲಿ ಹೇಳ ಹೊರಟಿರುವುದು ಸಂಕಟ ಎಂದರೆ ರೋಗಗಳು ವೆಂಕಟರಮಣನೆಂದರೆ ಈ ರೋಗಗಳನ್ನು ವಾಸಿ ಮಾಡುವ ವೈದ್ಯರು. ಆದ್ದರಿಂದಲೇ ವೈದ್ಯನನ್ನು ನಾರಾಯಣ ಎನ್ನುವುದು. ದೇವರು ಎಲ್ಲಾ ಸಮಸ್ಯೆಗಳನ್ನು…