ಕರ್ಮಚಾರಿಗಳಿಗೆ ಗುರುತಿನ ಚೀಟಿಯನ್ನು ವಿತರಿಸಿದ ಪುರಸಭೆಯ ಅಧ್ಯಕ್ಷ ಟಿಹೆಚ್ ರಂಗನಾಥ್ ಮತ್ತು ಮುಖ್ಯ ಅಧಿಕಾರಿ ಎಸ್ಆರ್ ವೀರಭದ್ರಯ್ಯ
ಹೊನ್ನಾಳಿ ಡಿ 21 ಪಟ್ಟಣದಲ್ಲಿರುವ ಪುರಸಭೆ ವ್ಯಾಪ್ತಿಯಲ್ಲಿ ಬರುವ ಪುರಸಭೆ ಕಚೇರಿಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಂಡು 19 ಜನ ಸಪಾಯಿ ಕರ್ಮಚಾರಿಗಳಿಗೆ ನಿಯಮಾನಸಾರ ಗುರುತಿನ ಚೀಟಿಯನ್ನು ಪುರಸಭೆಯ ಅಧ್ಯಕ್ಷ ಟಿಎಚ್ ರಂಗನಾಥ್ ಮತ್ತು ಪುರಸಭೆ ಮುಖ್ಯ ಅಧಿಕಾರಿ ಎಸ್ಆರ್ ವೀರಭದ್ರಯ್ಯನವರು ವಿತರಿಸಿದರು.ಸಪಾಯಿ…