ಹುಣಸಘಟ್ಟ ಗ್ರಾಮದಲ್ಲಿ ಶ್ರೀ ಮಾಚಿದೇವರ 913ನೇ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಹುಣಸಘಟ್ಟ : ಮಡಿವಾಳ ಮಾಚಿದೇವರು ಬಸವಣ್ಣವನವರಿಗಿಂತಲೂ ಹಿರಿಯರು ಬಸವಣ್ಣನವರ ಎಲ್ಲಾ ಸಮಾಜ ಸುಧಾರಕ ಚಟುವಟಿಕೆಗಳಲ್ಲಿ ಅತ್ಯಂತ ಸಮೀಪದಲ್ಲಿದ್ದು ಸಹಕರಿಸುತ್ತಿದ್ದರು. ಬಸವಣ್ಣನವರು ಮಾಚಿದೇವರನ್ನು ಮಾಚಿ ತಂದೆ ಎಂದು ಸಂಬೋಧಿಸುತ್ತಿದ್ದರು ಎಂದು ಕ್ಯಾಸಿನಕೆರೆ ನಿವೃತ್ತ ಉಪನ್ಯಾಸಕ ಎಂ ಚಂದ್ರಪ್ಪನವರು ಹೇಳಿದರು. ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ…
