Category: Honnali

ಶಿವ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಲಿ ಹೊನ್ನಾಳಿ ಇದರ 2023_24ನೇ ಸಾಲಿನ ಸರ್ವ ಸದಸ್ಯರ 24ನೇ ವಾರ್ಷಿಕ ಮಹಾಸಭೆ.

ಹೊನ್ನಾಳಿ; ಸೆ, 20 ಪಟ್ಟಣದಲ್ಲಿರುವ ಶಿವ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಹೊನ್ನಾಳಿ ಇದರ 2023 -24ನೇ ಸಾಲಿನ ಸರ್ವ ಸದಸ್ಯರ 24ನೇ ವಾರ್ಷಿಕ ಮಹಾಸಭೆಯ ಪೂರ್ವಭಾವಿ ಸಭೆ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇತೃತ್ವದಲ್ಲಿ ನಡೆಯಿತು. ಅಧ್ಯಕ್ಷರಾದ ಕೆ…

ಹೊನ್ನಾಳಿ PLD ಬ್ಯಾಂಕ್ ನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 2023-24ನೇ ಸಾಲಿನ ಸರ್ವ ಸದಸ್ಯರ ಮಹಾಸಭೆ.

ಹೊನ್ನಾಳಿ,20: ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ 2023 2024ನೇ ಪ್ರಸಕ್ತ ವರ್ಷ75.55 ಲಕ್ಷ ನಿವ್ವಳ ಲಾಭ ಗಳಿಸಿದೆ ಅಂದರೆ ಕಳೆದ ವರ್ಷಕ್ಕಿಂತ ರೂ. 29.54 ಲಕ್ಷ ಹೆಚ್ಚಿಗೆ ಲಾಭ ಗಳಿಸಿದ್ದು ಸಂತಸದ ಸಂಗತಿಯಾಗಿದೆ ಎಂದು ಬ್ಯಾಂಕ್…

ಹೊನ್ನಾಳಿ ಪಟ್ಟಣದ PLD ಬ್ಯಾಂಕ್ ನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 2023-24ನೇ ಸಾಲಿನ ಸರ್ವ ಸದಸ್ಯರ ಮಹಾ ಸಭೆ.

ಹೊನ್ನಾಳಿ,20: ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ 2023 2024ನೇ ಪ್ರಸಕ್ತ ವರ್ಷ75.55 ಲಕ್ಷ ನಿವ್ವಳ ಲಾಭ ಗಳಿಸಿದೆ ಅಂದರೆ ಕಳೆದ ವರ್ಷಕ್ಕಿಂತ ರೂ. 29.54 ಲಕ್ಷ ಹೆಚ್ಚಿಗೆ ಲಾಭ ಗಳಿಸಿದ್ದು ಸಂತಸದ ಸಂಗತಿಯಾಗಿದೆ ಎಂದು ಬ್ಯಾಂಕ್…

ಹೊನ್ನಾಳಿ ಶಿವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಗೆ ನೂತನ ಅಧ್ಯಕ್ಷರಾಗಿ ಶಿವಕುಮಾರ್ ಕೆಎಸ್ ಉಪಾಧ್ಯಕ್ಷರಾಗಿ ಕೆಎನ್ ಬಸವರಾಜಪ್ಪ ಅವಿರೋಧ ಆಯ್ಕೆ.

ಹೊನ್ನಾಳಿ ಸೆ 5 ಪಟ್ಟಣದಲ್ಲಿರುವ ಶಿವ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿಯಮಿತ ಹೊನ್ನಾಳಿ ಇದರ ಆಡಳಿತ ಮಂಡಳಿಯ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಗಾದಿಗೆ ಬುದುವಾರ ಚುನಾವಣೆ ನಡೆಯಿತು. ಅಧ್ಯಕ್ಷರ ಗಾದೆಗೆ ಶಿವಕುಮಾರ್ ಕೆಎಸ್ ಕಮ್ಮಾರಗಟ್ಟೆ, ಉಪಾಧ್ಯಕ್ಷರ ಗಾದೆಗೆ ಕೆ ಎನ್…

ಹುಣಸಘಟ್ಟ ಗ್ರಾಪಂ ಪಿಡಿಒ ಪರಮೇಶ್ ಕೊಳ್ಳೂರ್ ಅಮಾನತು.

ಸಾಸ್ಟೆಹಳ್ಳಿ: ಹೊನ್ನಾಳಿ ತಾಲೂಕಿನ ಹುಣಸಘಟ್ಟ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಗ್ರಾಮದ 60 ವರ್ಷ ಮಹಿಳೆ ಮೃತಪಟ್ಟಿದ್ದು, ಅನೇಕರು ವಾಂತಿಭೇದಿಯಿಂದ ನರಾಳಾಡು ತ್ತಿದ್ದರು. ಈ ಸಮಸ್ಯೆ ಪರಿಹಾರವಾಗಿ ಗ್ರಾಮಸ್ಥರಿಗೆ ಶುದ್ದ ಕುಡಿಯುವ ನೀರು, ಒದಗಿಸುವಲ್ಲಿ ವಿಫಲರಾದ ಪಿಡಿಒ ಪರಮೇಶ್ ಕೊಳ್ಳೂರ್‌ರನ್ನು ದಾವಣಗೆರೆ…

ಹೊನ್ನಾಳಿ ಪಟ್ಟಣದ ಭಾರತೀಯ ವಿದ್ಯಾಸಂಸ್ಥೆಯ ಕೇಂದ್ರೀಯ ವಲಯ ಮಟ್ಟದ ಪ್ರೌಢಶಾಲಾ ವಿಭಾಗದಲ್ಲಿ ವಿಜೇತರಾದ ವಿದ್ಯಾರ್ಥಿಗಳೊಂದಿಗೆ ಆಡಳಿತ ಮಂಡಳಿ ಹಾಗೂ ಶಿಕ್ಷಕರು. 

ಹೊನ್ನಾಳಿ: ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ಕೇಂದ್ರ ವಲಯದ ಪ್ರೌಢ ಶಾಲಾ ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟಣದ ಭಾರತೀಯ ವಿದ್ಯಾಸಂಸ್ಥೆಯ 9ನೇ ತರಗತಿ ವಿದ್ಯಾರ್ಥಿನಿ ಸಂಸ್ಕೃತಿ 3000, 1500 ಹಾಗೂ 800 ಮೀಟರ್ ಓಟ ಈ ಮೂರು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ವೀರಾಗ್ರಣಿ…

ಹೊನ್ನಾಳಿ ತಾಲೂಕಿನ ತಿಮ್ಲಾಪುರ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಹನುಮಂತಪ್ಪ ನೇರಲಗುಂಡಿ ಆಯ್ಕೆ.

ಹೊನ್ನಾಳಿ: ಜು- 1 ತಾಲೂಕಿನ ತಿಮ್ಲಾಪುರ ಗ್ರಾಮ ಪಂಚಾಯಿತಿಗೆ ಇಂದು ಅಧ್ಯಕ್ಷರ ಗಾದೆಗೆ ಚುನಾವಣೆ ನಡೆಯಿತು. ಈ ಹಿಂದೆ ಅಧ್ಯಕ್ಷರ ಗಾದಿ ತೆರವಾದ ಹಿನ್ನೆಲೆಯಲ್ಲಿ ಅಧ್ಯಕ್ಷರ ಗಾದೆಗೆ ಹನುಮಂತಪ್ಪ ನೇರಲಗುಂಡಿ ಮತ್ತು ಎನ್ ಜಿ ಮಹೇಶ್, ನೇರಲಗುಂಡಿ ಬಿ ಎಚ್ ಜಯಪ್ಪ…

ಅರಬಗಟ್ಟೆ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಡಿ ಬಿ ಶ್ರೀನಾಥ್, ಉಪಾಧ್ಯಕ್ಷರಾಗಿ ಅನಿತಾ ಡಿಕೆ ಅವಿರೋಧ ಆಯ್ಕೆ.

ಹೊನ್ನಾಳಿ ತಾಲೂಕು ಅರಬಗಟ್ಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಗಾದೆಗೆ ಇಂದು ಚುನಾವಣೆ ನಡೆಯಿತು. ಈ ಹಿಂದೆ ಅಧ್ಯಕ್ಷರ ಗಾದೆ ತೆರವಾದ ಹಿನ್ನೆಲೆಯಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಗಾದೆಗೆ ನಾಮಪತ್ರ ಅರ್ಜಿಗಳನ್ನು ಚುನಾವಣಾ ಅಧಿಕಾರಿಗಳಿಗೆ ತಲವೊಂದರಂತೆ ಎರಡು ಸದಸ್ಯರು ಸಲ್ಲಿಸಿದ್ದರು. ಬೇರೆ ಯಾವ…

ಹೊನ್ನಾಳಿಟಿಎಪಿಸಿಎಂಎಸ್ ಸಂಘಕ್ಕೆ ಅಧ್ಯಕ್ಷರಾಗಿ ಬಸವರಾಜ್ ಹೆಚ್‍ಬಿ ಉಪಾಧ್ಯಕ್ಷರಾಗಿ ಬಸರಾಜ್ ಬಸವನಹಳ್ಳಿ ಅವಿರೋಧ ಆಯ್ಕೆ.

ಹೊನ್ನಾಳಿ ಜೂ15 ಪಟ್ಟಣದಲ್ಲಿರುವ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಇಂದು ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಗಾದೆಗೆ ಚುನಾವಣೆ ನಡೆಯಿತು.ಅಧ್ಯಕ್ಷರ ಗಾದಿಗೆ ಎಚ್‌ಬಿ ಬಸವರಾಜ್ ಹಿರೇಮಠ ಉಪಾಧ್ಯಕ್ಷರ ಗಾದೆಗೆ ಬಸವರಾಜ್ ಬಸವನಹಳ್ಳಿ ಚುನಾವಣೆಕಾರಿಗೆ ನಾಮಪತ್ರ ಅರ್ಜಿ ಸಲ್ಲಿಸಿದ್ದರು. ಬೇರೆ ಯಾವ…

ಹೊನ್ನಾಳಿ ಪುರಸಭೆಯ ಕಚೇರಿಯಲ್ಲಿ ಭಯೋತ್ಪಾದಕ ವಿರೋಧಿ ದಿನಾಚರಣೆ,

ಹೊನ್ನಾಳಿ ಪುರಸಭೆಯ ಕಚೇರಿಯಲ್ಲಿ ಮೇ 21 ರಂದು ಭಯೋತ್ಪಾದಕ ವಿರೋಧಿ ದಿನದ ಪ್ರಯುಕ್ತ ಅಧಿಕಾರಿಗಳು ಹಾಗೂ ಸಿಬ್ಬಂದಿಯವರಿಂದ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.ಪುರಸಭೆಯ ಮುಖ್ಯಾಧಿಕಾರಿ ನಿರಂಜನಿಯವರು ಪ್ರತಿಜ್ಞಾವಿಧಿ ಬೋಧಿಸಿ ಅಹಿಂಸೆ ಹಾಗೂ ಸಹನೆಗೆ ಹೆಸರಾದ ನಮ್ಮ ರಾಷ್ಟ್ರದÀ ಭವ್ಯ ಪರಂಪರೆಯಲ್ಲಿ ದೃಢ ವಿಶ್ವಾಸವುಳ್ಳ ಭಾರತದ…