Category: Honnali

ಹೊನ್ನಾಳಿಯಲ್ಲಿ ಗುಗ್ಗಳ ಪ್ರಿಯ ಪೇಟೆ ಶ್ರೀ ವೀರಭದ್ರೇಶ್ವರ ಕಾರ್ತಿಕೋತ್ಸವ.

ವೀರಭದ್ರೋ ಯಥಾ ರುದ್ರಸ್ತ÷್ವನ್ಯೇಚ ಗುರುವಃ ಸ್ಮೃತಾಃ |ಗುರುರ್ಜಾತಾಶ್ಚ ಗುರುವೋ ವಿಖ್ಯಾತಾ ಭುವನತ್ರಯೇ ||ಜಾನಪದ, ಬದುಕಿನ ರೀತಿಯನ್ನು ಬಿಂಬಿಸುವ ಜೀವಂತ ವ್ಯವಸ್ಥೆ, ಸಂಸ್ಕೃತಿಯ ಅವಿಭಾಜ್ಯ ಅಂಗ. ನಂಬಿಕೆ, ನಡವಳಿಕೆ, ವೇಷ-ಭೂಷಣ, ಕುಣಿತ, ಹಬ್ಬಗಳನ್ನು ಒಳಗೊಂಡಿದೆ. ಇದು ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸಲ್ಪಟ್ಟಿದೆ. ಜನರನ್ನು ರಂಜನೆಯ…

ಶತಕ ಬಾರಿಸಿದ ಕುಂಬಾರ ವೀರಭದ್ರಪ್ಪನವರು

“ಅಜರಾನರವತ್ ಪ್ರಾಜ್ಞೋವಿಧ್ಯಾಂಅರ್ಥಂ ಚ ಚಿಂತಯೇಕ್”ಇದು ಮುಪ್ಪಿಲ್ಲ ಸಾವಿಲ್ಲವೆಂದು ಪರಿಭಾವಿಸಿ ಜೀವನದಲ್ಲಿ ವಿದ್ಯೆ ಮತ್ತು ಹಣ ಎರಡನ್ನು ಸಂಪಾದಿಸಬೇಕು ಇದು ಸಂಸ್ಕೃತದ ಒಂದು ನೀತಿ ವಾಕ್ಯ. ಇದೇ ರೀತಿ ಬದುಕಿ ಬಾಳಿದ ಶತಾಯುಷಿ ಕುಂಬಾರ ವೀರಭದ್ರಪ್ಪನವರು. ಹೊನ್ನಾಳಿಯ ನಿವಾಸಿ, ಟೋಪಿ ಅಜ್ಜ, ಕುಂಬಾರ…

ಸಾಸ್ವೆಹಳ್ಳಿಯ ಕೋಟೆ ಆಂಜನೇಯ ಕಾರ್ತಿಕೋತ್ಸವ

ಸಾಸ್ವೆಹಳ್ಳಿಯ ತುಂಗಭದ್ರಾ ನದಿಯ ಸುಂದರ ಪರಿಸರದಲ್ಲಿ ಕೋಟೆಯ ಆವರಣದಲ್ಲಿರುವ ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ಕೋಟೆ ಶ್ರೀ ಆಂಜನೇಯ ಸ್ವಾಮಿಯ ಕಾರ್ತಿಕೋತ್ಸವವು ದಿನಾಂಕ 13-12-2025ನೇ ಶನಿವಾರ ನಡೆಯಲಿದೆ.ಅಂದು ಸಂಜೆ ಪೂಜಾ ಕೈಂಕರ್ಯಗಳು ಗಂಗಾ ಪೂಜೆಯೊಂದಿಗೆ ಆರಂಭವಾಗುತ್ತವೆ. ನಂತರ ಅಗಸೆ ಪೂಜೆ ಮುಗಿಸಿ ಆಂಜನೇಯ…

ಬೆಳೆ ಸಮೀಕ್ಷೆ ಮಾಡಿಸಿಕೊಳ್ಳಲು ರೈತರಿಗೆ ಹೊನ್ನಾಳಿ ಉಪ ಕೃಷಿ ನಿರ್ದೇಶಕರು ರೇವಣಸಿದ್ದಗೌಡ ಹೆಚ್.ಕೆ ಸಲಹೆ

ಹೊನ್ನಾಳಿ : 2025-26ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಪ್ರರಾಂಭವಾಗಿದ್ದು ಇದರ ಯಾಪ್ ಬಿಡುಗೊಡೆಯಾಗಿದ್ದು ಗೊಲ್ಲರಹಳ್ಳಿ ಗ್ರಾಮದಲ್ಲಿ ಖಾಸಗಿ ನಿವಾಸಿಯವರು ಬೆಳೆಯ ಛಾಯ ಚಿತ್ರ ಸೆರೆಹಿಡಿಯುವ ಸಮಸ್ಯೆಯನ್ನು ಕ್ಷೇತ್ರ ಮಟ್ಟÀದಲ್ಲೆ ಪರಿಶೀಲಿಸಿ ಅದಕ್ಕೆ ತಾಂತ್ರಿಕ ಪರಿಹಾರದ ಮಾಹಿತಿ ತಿಳಿಸಿ ಮಾತನಾಡಿ…

ಪರಿಶಿಷ್ಟ ಜಾತಿಯ ವಸತಿ ಶಾಲೆಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಪ್ರಸಕ್ತ ಸಾಲಿಗೆ ನ್ಯಾಮತಿ ತಾಲ್ಲೂಕು ಸೂರಗೊಂಡನಕೊಪ್ಪದಲ್ಲಿ ಸಂತಸೇವಾಲಾಲ್ ಪ್ರಾಥಮಿಕ ಪರಿಶಿಷ್ಟ ಜಾತಿಯ ವಸತಿ ಶಾಲೆಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಹೊನ್ನಾಳಿ ಇಲ್ಲಿ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಆಗಸ್ಟ್ 31…

ರಾಷ್ಟ್ರೀಯ ಖಾದ್ಯ ತೈಲ ಯೋಜನೆಯಡಿಯಲ್ಲಿ ರೈತರಿಗೆ ವರವಾದ ಎಣ್ಣೆ ಕಾಳು ಶೇಂಗಾ ಬೆಳೆ .

ಹೊನ್ನಾಳಿ : 2025-26ನೇ ಸಾಲಿನ ರಾಷ್ಟ್ರೀಯ ಖಾದ್ಯ ತೈಲ ಗುಚ್ಚ ಪ್ರಾತ್ಯಾಕ್ಷಿಕೆ ಯೋಜನೆಯಡಿಯಲ್ಲಿ ಎಸ್.ಮಲ್ಲಾಪುರ ,ಹೊನ್ನೂರು ವಡ್ಡರಹಟ್ಟಿ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಇಲಾಖೆಯಿಂದ ವಿಶಿಷ್ಟ (ಟಿಸಿಜಿಎಸ್-1694) ತಳಿಯ ಬಿತ್ತನೆ ಬೀಜವನ್ನು ರೈತರಿಗೆ ವಿತರಿಸಲಾಗಿದ್ದು ಮಳೆಯಾಶ್ರಿತ ಪ್ರದೇಶದಲ್ಲಿ ಉತ್ತಮವಾಗಿ ಬಂದಿದ್ದು ರೈತರು ಉತ್ತಮ…

ಬೆನಕನಹಳ್ಳಿ ಹಾಉಸ ಸಂಘದ ಆವರಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಘದ ಅಧ್ಯಕ್ಷೆ ಹೆಚ್‌ ಜಿ ಮಂಜುಳಾಗಣೇಶ್ ಧ್ವಜಾರೋಹಣ ನೆರವೇರಿಸಿದರು.

ಹೊನ್ನಾಳಿ ಅ: 15 :ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಇಂದು 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಘದ ಅಧ್ಯಕ್ಷೆ ಹೆಚ್‌ ಜಿ ಮಂಜುಳಾ ಗಣೇಶ್ ರವರು ಧ್ವಜಾರೋಹಣವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ…

ಹೊನ್ನಾಳಿ ತಾಲೂಕು ಅರುಬಗಟ್ಟೆ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಮಂಜುನಾಥ್ ಎಸ್ಆರ್ ಅವಿರೋಧ ಆಯ್ಕೆ.

ಹೊನ್ನಾಳಿ ತಾಲೂಕು ಅರಬಗಟ್ಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಗಾದೆಗೆ ಇಂದು ಚುನಾವಣೆ ನಡೆಯಿತು.ಅಧ್ಯಕ್ಷರ ಗಾದೆಗೆ ನಾಮ‌ ಪತ್ರ ಅರ್ಜಿಯನ್ನು ಮಂಜುನಾಥ್ ಎಸ್ ಆರ್ ಚುನಾವಣೆ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು. ಬೇರೆ ಯಾವ ಸದಸ್ಯರುಗಳು ಅಧ್ಯಕ್ಷರ ಗಾದೆಗೆ ನಾಮಪತ್ರ ಅರ್ಜಿ ಸಲ್ಲಿಸದೆ ಇರುವ…

ಹೊನ್ನಾಳಿ ಶಿವ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ,ಲಿ, ಗೆ ನೂತನ ಅಧ್ಯಕ್ಷರಾಗಿ ಚಂದ್ರಪ್ಪ ಟಿ ಬಿದರಹಳ್ಳಿ, ಉಪಾಧ್ಯಕ್ಷರಾಗಿ ಲೋಕೇಶಪ್ಪ ಎಂಜಿ ಕೂಲಂಬಿ ಅವಿರೋಧ ಆಯ್ಕೆ.

ಹೊನ್ನಾಳಿ ಮೇ 3 ಪಟ್ಟಣದ ಮಧ್ಯಭಾಗದಲ್ಲಿರುವ ಶಿವ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಇದರ ಆಡಳಿತ ಮಂಡಳಿಯ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸೊಸೈಟಿಯ ಸಭಾಂಗಣದಲ್ಲಿ ನಡೆಯಿತು.ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಗಾದೆಗೆ ಇಂದು ಚುನಾವಣೆ…

ಪುರಸಭೆ ಸಭಾಭವನದಲ್ಲಿ 20-26 ನೇ ಸಾಲಿನ ಹೊನ್ನಾಳಿ ಪುರಸಭೆಯು 5,870 ಲಕ್ಷ ಮೊತ್ತದ ಉಳಿತಾಯ ಬಜೆಟ್‍ನ್ನು ಪುರಸಭಾಧ್ಯಕ್ಷ ಮೈಲಪ್ಪ ಮಂಡಿಸಿದರು.

ಹೊನ್ನಾಳಿ,14: 2025-26 ನೇ ಸಾಲಿನ ಹೊನ್ನಾಳಿ ಪುರಸಭೆಯು 5,870 ಲಕ್ಷ ಮೊತ್ತದ ಉಳಿತಾಯ ಬಜೆಟ್‍ನ್ನು ಪುರಸಭಾಧ್ಯಕ್ಷ ಮೈಲಪ್ಪ ಮಂಡಿಸಿದರು.ಪುರಸಭಾ ಸಭಾಂಗಣದಲ್ಲಿ 25-26 ನೇಸಾಲಿನ ಎಲ್ಲಾ ಮೂಲಗಳಿಂದ ಪ್ರಸ್ತುತ ಸಾಲಿನ ಆರಂಭಿಕ ಶಿಲ್ಕು ಸೇರಿ 15.28 ಕೋಟಿ ಆದಾಯ ನಿರೀಕ್ಷೆ ಮಾಡಲಾಗಿದ್ದು ಹಾಗೂ…