Category: Honnali

ಅಗ್ನಿ ಸುರಕ್ಷತೆ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ: ಹೊನ್ನಾಳಿ ಅಗ್ನಿಶಾಮಕ ಠಾಣೆಗೆ ಭಾರತೀಯ ವಿದ್ಯಾ ಸಂಸ್ಥೆ ವಿದ್ಯಾರ್ಥಿಗಳ ಭೇಟಿ.

ಹೊನ್ನಾಳಿ: ಪಟ್ಟಣದ ಭಾರತೀಯ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಕ್ಷೇತ್ರಭೇಟಿ ಕಾರ್ಯಕ್ರಮದ ಅಂಗವಾಗಿ ಇಂದು ಹೊನ್ನಾಳಿಯ ಅಗ್ನಿಶಾಮಕ ಠಾಣೆಗೆ ಭೇಟಿ ನೀಡಿ ಅಗ್ನಿ ಸುರಕ್ಷತೆ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತು ಸವಿಸ್ತಾರವಾದ ಮಾಹಿತಿ ಪಡೆದರು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಠಾಣಾಧಿಕಾರಿ ಪರಶುರಾಮ್…

ಗ್ರಾಮ ಪಂಚಾಯತ್‍ಗಳ ಸ್ವಾಯತ್ತತೆ ರಕ್ಷಣೆಗೆ ರಾಜ್ಯ ಸರ್ಕಾರ ಬದ್ಧ – ಸಚಿವ ಪ್ರಿಯಾಂಕ್ ಖರ್ಗೆ.

ದಾವಣಗೆರೆ,ಫೆಬ್ರವರಿ,7: ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಇಡೀ ದೇಶಕ್ಕೆ ಮಾದರಿಯಾಗಿರುವ ಕರ್ನಾಟಕದ ಗ್ರಾಮ ಪಂಚಾಯತ್‍ಗಳ ಅಧಿಕಾರವನ್ನು ಮೊಟಕುಗೊಳಿಸುವ ಪ್ರಯತ್ನಗಳನ್ನು ರಾಜ್ಯ ಸರ್ಕಾರ ಬಲವಾಗಿ ವಿರೋಧಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್…

ಸಾಸ್ವೆಹಳ್ಳಿ : ಗ್ರಾಮದ ಹೊರಲಯದ ಹಳ್ಳದ ದಡದ ಮೇಲೆ ಜನವರಿ 15ರಂದು ಅರೆಬರೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಪುರುಷನ ಅನಾಮಧೇಯ ಶವ ಗುರುತು ಪತ್ತೆ.

ಸಾಸ್ವೆಹಳ್ಳಿ : ಗ್ರಾಮದ ಹೊರಲಯದ ಹಳ್ಳದ ದಡದ ಮೇಲೆ ಜನವರಿ 15ರಂದು ಅರೆಬರೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಪುರುಷನ ಅನಾಮಧೇಯ ಶವಶುಕ್ರವಾರ ಗುರುತು ಪತ್ತೆಯಾಗಿದ್ದು.ಮೃತ ದುರ್ದೈವಿ ಹೊನ್ನಾಳಿ ತಾಲೂಕು ಭೈರನಹಳ್ಳಿ ಗ್ರಾಮದ ಹಾಲೇಶಯ್ಯನವರ ಪುತ್ರ ಚೇತನ್ (29) ಎನ್ನಲಾಗಿದೆ.ಮೃತನ ಕೈಯಲ್ಲಿ ಇದ್ದ…

ನಗರದೇವತೆ ಶ್ರೀ ದುರ್ಗಾಂಭಿಕ ದೇವಿ ಜಾತ್ರೆ – ಪ್ರಾಣಿಬಲಿ ನಿಷೇಧ: ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.

ದಾವಣಗೆರೆ, ಜ 14 : ಫೆಬ್ರವರಿ 22 ರಿಂದ ಆರಂಭವಾಗುವ ನಗರದೇವತೆ ಶ್ರೀ ದುರ್ಗಾಂಭಿಕ ದೇವಿ ಜಾತ್ರೆಯನ್ನು ವ್ಯವಸ್ಥಿತವಾಗಿ ಆಚರಿಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಅವರು ಬುಧವಾರ ಶ್ರೀ ದುರ್ಗಾಂಭಿಕದೇವಿ ಜಾತ್ರೆ ಆಚರಣೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ…

ಸಾಸ್ವೆಹಳ್ಳಿ : ಗ್ರಾಮದ ಹೊರಲಯದ ತೋಟ ಒಂದರಲ್ಲಿ ಪುರುಷನ ಅನಾಮದೇಯ ಶವವೊಂದು ಪತ್ತೆ.

ಸಾಸ್ವೆಹಳ್ಳಿ : ಗ್ರಾಮದ ಹೊರಲಯದ ತೋಟ ಒಂದರಲ್ಲಿ ಪುರುಷನ ಅನಾಮದೇಯ ಶವವೊಂದು ಗುರುವಾರ ಪತ್ತೆಯಾಗಿದ್ದು. ಸ್ಥಳಕ್ಕೆ ಹೊನ್ನಾಳಿ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.ಕೊಲೆಯ ಶಂಕೆ ವ್ಯಕ್ತಪಡಿಸಿದ್ದು, ಪೊಲೀಸರ ತನಿಕೆಯಿಂದ ಸತ್ಯ ಸತ್ಯತೆ ಗೊತ್ತಾಗಬೇಕಿದೆ.ಸ್ಥಳಕ್ಕೆ…

ಹೊಸಹಳ್ಳಿ 2ನೇ ಕ್ಯಾಂಪ್ ಗ್ರಾಮದ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಕರ ಸಂಕ್ರಾಂತಿಯ ವಿಶೇಷ ಪೂಜೆ, ದಾಸೋಹ,

ಸಾಸ್ವೆಹಳ್ಳಿ: ಹೋಬಳಿಯ ಹೊಸಹಳ್ಳಿ 2ನೇ ಕ್ಯಾಂಪ್ ಗ್ರಾಮದ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಕರ ಸಂಕ್ರಾಂತಿಯ ವಿಶೇಷ ಪೂಜೆ, ದಾಸೋಹ, ಟೆಲಿವಿಜನ್ ನಲ್ಲಿ ನೇರ ಶಬರಿಮಲೆಯ ಜ್ಯೋತಿಯ ದರ್ಶನದ ಕಾರ್ಯಕ್ರಮ ಬುಧವಾರ ಹಮ್ಮಿಕೊಳ್ಳಲಾಗಿತ್ತು. ಅಯ್ಯಪ್ಪ ಸ್ವಾಮಿಯ ನೂರಾರು ಮಾಲಾಧಾರಿಗಳು ದೇವಾಲಯದಲ್ಲಿ ಇರುಮುಡಿ ಕಟ್ಟಿಕೊಂಡು…

ಸಂಕ್ರಾತಿಯ ಪುಣ್ಯ ತಾಣ: ತೀರ್ಥರಾಮೇಶ್ವರ

ಮುಗಿಲೆತ್ತರದ ಗಿರಿ, ಉದ್ದಕ್ಕೂ ಮಲಗಿರುವ ಬೆಟ್ಟಗಳ ಸಾಲು, ಗಿರಿಯ ಮಧ್ಯೆ ಭಕ್ತಿ, ವೈರಾಗ್ಯ ಜ್ಞಾನದ ಪ್ರಸಾರಕ್ಕೆಂದೇ ಹುಟ್ಟಿದೆಯೇನೋ ಎಂಬಂತೆ ಕಂಗೊಳಿಸುತ್ತಿರುವ ಪ್ರಕೃತಿ ದೇವಿಯ ಮಡಿಲಲ್ಲಿ ಮಲಗಿರುವ ಮುದ್ದು ಕರುವಿನಂತೆ ಕಾಣುವ ವಿಶಿಷ್ಟ ವಾಸ್ತು ಶಿಲ್ಪವನ್ನೊಳಗೊಂಡ ದೇವಾಲಯ. ಇದು ದಾವಣಗೆರೆ ಜಿಲ್ಲೆ ನ್ಯಾಮತಿ…

ಹೊನ್ನಾಳಿ: ಭಾರತೀಯ ವಿದ್ಯಾ ಸಂಸ್ಥೆಗೆ 40ರ ಸಂಭ್ರಮ.

ಹೊನ್ನಾಳಿ: ತಾಲೂಕಿನಲ್ಲಿ ಶಿಕ್ಷಣ ಸಂಸ್ಥೆಗಳ ಕೊರತೆ ಇದ್ದ ಕಾಲದಲ್ಲಿ ಸ್ಥಾಪನೆಯಾದ ಭಾರತೀಯ ವಿದ್ಯಾ ಸಂಸ್ಥೆಯು, ಕಳೆದ 40 ವರ್ಷಗಳಿಂದ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಡಾ. ಎಚ್.ಪಿ. ರಾಜ್‌ಕುಮಾರ್ ಹೇಳಿದರು. ಪಟ್ಟಣದ ಭಾರತೀಯ ವಿದ್ಯಾ…

ತಂಬಾಕು ದಾಳಿ ಹೆಚ್ಚಿಸಿ ದಂಡ ವಸೂಲಿಗೆ ಸೂಚನೆ.

ದಾವಣಗೆರೆ ಜನವರಿ 8 ತಂಬಾಕು ತನಿಖಾ ದಾಳಿ ಹೆಚ್ಚಿಸಿ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿ ಹೆಚ್ಚಿನ ದಂಡ ವಿಧಿಸಲು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ್ ಎಂ. ಕರೆಣ್ಣವರ ಸೂಚಿಸಿದರು.ಗುರುವಾರ( ಜ.8 ರಂದು )…

ಜನವರಿ 16 ರಂದು ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ.

ದಾವಣಗೆರೆ,ಜನವರಿ.8: ಪ್ರಸಕ್ತ ಸಾಲಿನ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ಜನವರಿ 16 ರಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶಾಮನೂರು ಟಿ. ಬಸವರಾಜ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ…