ಹೊನ್ನಾಳಿ ತಾಲ್ಲೂಕು ತಿಮ್ಲಾಪುರ ಪ್ರಾ ಕೃ ಪ ಸಹಕಾರ ಸಂಘದ 8 ಸ್ಥಾನಗಳಿಗೆ ಚುನಾವಣೆನಾಲ್ವರು ಅವಿರೋಧವಾಗಿ ಆಯ್ಕೆ :
ಹೊನ್ನಾಳಿ : ತಾಲ್ಲೂಕಿನ ತಿಮ್ಲಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಎಂ. ಹನುಮನಹಳ್ಳಿ ಇದರ ಆಡಳಿತ ಮಂಡಳಿಯ 12 ಸ್ಥಾನಗಳ ಪೈಕಿ 8 ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಿತು.ಬಿ.ಜಿ. ಬಸವರಾಜಪ್ಪ (319), ಟಿ.ಬಿ. ನಾಗರಾಜಪ್ಪ (324), ಎಚ್.ಜಿ. ರುದ್ರೇಶಪ್ಪ…
