ಇಂದು ಹೆಣ್ಣುಮಕ್ಕಳು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿದ್ದಾರೆ: ಶ್ರೀ ರುದ್ರಮುನಿ ಸ್ವಾಮೀಜಿ.
ಹುಣಸಘಟ್ಟ: ಇಂದು ನಾಗರಿಕತೆ ಬದಲಾವಣೆಯಾಗಿದೆ. ಹಿಂದೂ ಧರ್ಮದ ಸಂಸ್ಕಾರದಿಂದ ಹಿಂದೆ ಸರಿದ ನಾರಿಯರು ಭಾರತೀಯ ಸಂಸ್ಕಾರವಾದ ಸೀರೆ ಹಸಿರು ಬಳೆ ಹಣೆಗೆ ಕುಂಕುಮ ಧರಿಸುವುದನ್ನು ಬಿಟ್ಟು ಜೀನ್ಸ್, ಟೀ-ಶರ್ಟು, ಬರ್ಮುಡಾ ಪಾಶ್ಚಿಮಾತ್ಯ ಸಂಸ್ಕೃತಿಗೆ ದಾಸರಾಗಿದ್ದಾರೆ. ಇದರ ಜೊತೆಗೆ ಆಹಾರ ಪದ್ಧತಿಯನ್ನು ಬದಲಾವಣೆ…
