Category: Honnali

ನ್ಯಾಮತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ವತಿಯಿಂದ ಹಮ್ಮಿಕೊಂಡಿದ್ದ 75 ಅಮೃತ ಮಹೋತ್ಸವಕ್ಕೆ ಚಾಲನೆ ನೀಡಿದ ಎಂಪಿ ರೇಣುಕಾಚಾರ್ಯ.

ನ್ಯಾಮತಿ :- ಪಟ್ಟಣದಲ್ಲಿಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಹಮ್ಮಿಕೊಂಡಿದ್ದ 75ನೇ ಅಮೃತ ಸ್ವತಂತ್ರ ಮಹೋತ್ಸವದ ಕಾರ್ಯಕ್ರಮವನ್ನು ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಶಾಸಕರು, ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯರವರು ಚಾಲನೆಯನ್ನು ನೀಡಿದರು.ನಂತರ ಶಾಸಕರೊಂದಿಗೆ ಆ ಕಾಲೇಜಿನ 500…

ಹೊನ್ನಾಳಿ:ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಸಮಾಜ ಕೈಜೋಡಿಸಬೇಕು ಎಂದು ತಾಲೂಕು SDMC ಅಧ್ಯಕ್ಷ ಹುಣಸಘಟ್ಟ ಎ.ಎಸ್. ಶಿವಲಿಂಗಪ್ಪ.

ಹೊನ್ನಾಳಿ:ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಸಮಾಜ ಕೈಜೋಡಿಸಬೇಕು ಎಂದು ತಾಲೂಕು ಎಸ್ಡಿಎಂಸಿ ಒಕ್ಕೂಟದ ಅಧ್ಯಕ್ಷ ಹುಣಸಘಟ್ಟ ಎ.ಎಸ್. ಶಿವಲಿಂಗಪ್ಪ ಹೇಳಿದರು.ಬೆಂಗಳೂರಿನ ಸರಕಾರೇತರ ಸ್ವಯಂ ಸೇವಾ ಸಂಸ್ಥೆ ಒಸಾಟ್ ವತಿಯಿಂದ ತಾಲೂಕಿನ ಅರಬಗಟ್ಟೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ 50 ಲಕ್ಷ…

ಹೊನ್ನಾಳಿ ಪುರಸಭೆಯ ಅಧ್ಯಕ್ಷ & ಉಪಾಧ್ಯಕ್ಷ ನೇತೃತ್ವದಲ್ಲಿ ತುರ್ತುಸಭೆ.

ಹೊನ್ನಾಳಿ ಆ 6 ಪುರಸಭೆ ಸಭಾಂಗಣದಲ್ಲಿ ಇಂದು ಪಟ್ಟಣದಲ್ಲಿ ಬರುವ ಪುರಸಭೆಗೆ ವ್ಯಾಪ್ತಿಗೆ ಸೇರಿರುವ 33 ಹಳೆಯ ಮಳಿಗೆ 6 ಹೊಸ ಮಳಿಗೆಗಳ ಅವಧಿ ಮುಕ್ತಾಯ ಗೊಂಡಿರುವ ಕಾರಣ ಪುರಸಭೆಯ ಅಧ್ಯಕ್ಷ ಟಿ ಹೆಚ್ ರಂಗನಾಥ್ ಉಪಾಧ್ಯಕ್ಷ ರಂಜಿತ ವಡ್ಡಿ ಚೆನ್ನಪ್ಪ…

ಹೊನ್ನಾಳಿ ನ್ಯಾಮತಿ ಮುಖ್ಯರಸ್ತೆ ದಾನಿಹಳ್ಳಿ ಬಳಿ ಕೊಚ್ಚಿ ಹೋಗಿದ್ದು ದುರಸ್ಥಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ರೇಣುಕಾಚಾರ್ಯ

ಹೊನ್ನಾಳಿ : ನಾನು 24/7 ಕೆಲಸ ಮಾಡುತ್ತಿದ್ದು, ನನ್ನ ವೇಗಕ್ಕೆ ತಕ್ಕಂತೆ ಅವಳಿ ತಾಲೂಕಿನ ಅಧಿಕಾರಿಗಳು ಕೆಲಸ ಮಾಡ ಬೇಕೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಸೋಮವಾರ ಸುರಿದ ಬಾರಿ ಮಳೆಗೆ ಹೊನ್ನಾಳಿ ನ್ಯಾಮತಿ ಸಂಪರ್ಕಿಸುವ…

ಆ.04 ರ ಮಳೆ ವಿವರ

ಜಿಲ್ಲೆಯಲ್ಲಿ ಆಗಷ್ಟ್ 04 ರಂದು ಬಿದ್ದ ಮಳೆಯ ವಿವರದನ್ವಯ 13.0 ಮಿ.ಮೀ. ಸರಾಸರಿ ಮಳೆಯಾಗಿದ್ದು, ರೂ. 58.10 ಲಕ್ಷ ರೂ. ಅಂದಾಜು ನಷ್ಟ ಸಂಭವಿಸಿದೆ. ತಾಲ್ಲೂಕುವಾರು ಮಳೆ ಹಾಗೂ ಹಾನಿ ವಿವರ ಈ ಕೆಳಕಂಡಂತಿದೆ.ಚನ್ನಗಿರಿಯಲ್ಲಿ ವಾಡಿಕೆ ಮಳೆ 5.7 ಮಿ.ಮೀ ಹಾಗೂ…

ಎಂ.ಪಿ ರೇಣುಕಾಚಾರ್ಯ ಜಿಲ್ಲಾ ಪ್ರವಾಸ ಕಾರ್ಯಕ್ರಮ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ರವರು ಆಗಸ್ಟ್ 06 ರಿಂದ ಆಗಸ್ಟ್ 09 ರ ವರಗೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.ಆ.06 ರಂದು ಬೆ.11 ಕ್ಕೆ ಹೊನ್ನಾಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಂಘದ ಉದ್ಘಾಟನೆ ನೆರವೇರಿಸುವರು ಹಾಗೂ ವಿದ್ಯಾರ್ಥಿಗಳಿಗೆ…

ನ್ಯಾಮತಿ : ಕಳೆದ ಸೋಮವಾರ ಸುರಿದ ಧಾರಾಕಾರ ಮಳೆಗೆ ಅವಳಿ ತಾಲೂಕಿನಲ್ಲಿ ಭಿತ್ತನೆ ಮಾಡಿದ ಬೆಳೆಗಳಲ್ಲಿ ಶೇ.75 ರಷ್ಟು ಬೆಳೆ ಹಾನಿ ಎಂ.ಪಿ.ರೇಣುಕಾಚಾರ್ಯ.

ನ್ಯಾಮತಿ : ಕಳೆದ ಸೋಮವಾರ ಸುರಿದ ಧಾರಾಕಾರ ಮಳೆಗೆ ಅವಳಿ ತಾಲೂಕಿನಲ್ಲಿ ಭಿತ್ತನೆ ಮಾಡಿದ ಬೆಳೆಗಳಲ್ಲಿ ಶೇ.75 ರಷ್ಟು ಬೆಳೆ ಹಾನಿಯಾಗಿದ್ದು ಅಧಿಕಾರಿಗಳು ಮಳೆ ಹಾನಿಯ ಬಗ್ಗೆ ಸಮಗ್ರ ಅವದಿ ತಯಾರಿಸುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.ತಾಲೂಕಿನ…

ಬಿರುಕುಬಿಟ್ಟ ಸೇತುವೆ-ರಸ್ತೆ, ಸಂಪರ್ಕ ಕಡಿತ:

ಬಿರುಕುಬಿಟ್ಟ ಸೇತುವೆ-ರಸ್ತೆ, ಸಂಪರ್ಕ ಕಡಿತ:ತಾಲೂಕಿನ ರಾಜ್ಯ ಹೆದ್ದಾರಿಗಳಾಗಿರುವ ಬಳ್ಳೇಶ್ವರ-ಹನುಮಸಾಗರ ಗ್ರಾಮಗಳ ಸಮೀಪದ ಅವಲಕ್ಕಿ ಮಿಲ್ ಬಳಿಯ ಮಾರಿಹಳ್ಳ ಉಕ್ಕಿ ಹರಿದಿದ್ದು, ನೀರಿನ ಹರಿವಿನ ರಭಸಕ್ಕೆ ಹೊನ್ನಾಳಿ-ತುಮ್ಮಿನಕಟ್ಟೆ-ರಾಣೇಬೆನ್ನೂರು ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಕೊಚ್ಚಿಹೋಗಿದೆ. ಇದೇ ರೀತಿ ತಾಲೂಕಿನ ವಿವಿಧ ಗ್ರಾಮಗಳ ಸಂಪರ್ಕ…

ನದಿ-ಕೆರೆಗಳಂತಾದ ರಸ್ತೆಗಳು: ಸೇತುವೆಗಳಿಗೆ ಹಾನಿ ಮಾಯದಂಥ ಮಳೆ: ಅಪಾರ ಬೆಳೆ ಹಾನಿ.

ಹೊನ್ನಾಳಿ:ತಾಲೂಕಿನಾದ್ಯಂತ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನವರೆಗೆ ಸುರಿದ ಭಾರೀ ಮಳೆಯಿಂದಾಗಿ ಹೊಲ-ಗದ್ದೆಗಳಿಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಅಡಕೆ-ತೆಂಗಿನ ತೋಟಗಳಿಗೂ ಮಳೆ ನೀರು ನುಗ್ಗಿದ್ದು, ತಾಲೂಕಿನ ಬಹುತೇಕ ಎಲ್ಲಾ ಗ್ರಾಮಗಳ ರಸ್ತೆಗಳೂ ನದಿ-ಕೆರೆಗಳಂತಾಗಿವೆ. ಇತ್ತೀಚಿನ ವರ್ಷಗಳಲ್ಲಿ ಕಂಡು-ಕೇಳರಿಯದಷ್ಟು ಮಳೆ ಸುರಿದಿದೆ…

ಹೊನ್ನಾಳಿ : ಕಳೆದ ರಾತ್ರಿ ಸುರಿದ ಧಾರಾಕಾರ ಮಳೆ ಅವಳಿ ತಾಲೂಕಿನ ಜನರ ಬದುಕನ್ನೇ ಮೂರಾಬಟ್ಟೆ ಮಾಡಿದ್ದು, ಹಾನಿಪೀಡತ ಪ್ರದೇಶಗಳಿಗೆ ಎಂ.ಪಿ.ರೇಣುಕಾಚಾರ್ಯ ಭೇಟಿ.

ಹೊನ್ನಾಳಿ : ಕಳೆದ ರಾತ್ರಿ ಸುರಿದ ಧಾರಾಕಾರ ಮಳೆ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಜನರ ಬದುಕನ್ನೇ ಮೂರಾಬಟ್ಟೆ ಮಾಡಿದ್ದು, ಹಾನಿಪೀಡತ ಪ್ರದೇಶಗಳಿಗೆ ಸಿಎಂ ರಾಜಕೀಯ ಕಾರ್ಯದರ್ಶೀ ಎಂ.ಪಿ.ರೇಣುಕಾಚಾರ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.ತಾಲೂಕಿನ ಮಳೆಹಾನಿ ಪೀಡಿತ ಪ್ರದೇಶಗಳಿಗೆ ಬೆಳ್ಳಂಬೆಳ್ಳಗೆಯೇ ಕಾಲಿಗೆ…