ಸಾಸ್ವೆಹಳ್ಳಿ: ಸಂಭ್ರಮ ಬಕ್ರೀದ್ ಆಚರಣೆ
ಹುಣಸಘಟ್ಟ :ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಸಾಸ್ವೆಹಳ್ಳಿ, ಮಲ್ಲಿಕಟ್ಟೆ, ಹುಣಸಘಟ್ಟ, ಕ್ಯಾಸಿನಕೆರೆ, ಲಿಂಗಾಪುರ, ಹನಗವಾಡಿ, ಹೊಸಹಳ್ಳಿ, ರಾಂಪುರ ಸೇರಿದಂತೆ ಹೋಬಳಿ ವಿವಿಧಡೆ ಮುಸ್ಲಿಂ ಬಾಂಧವರು ಭಾನುವಾರ ಹೊಸ ಬಟ್ಟೆ ಧರಿಸಿ ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.ಹುಣಸಘಟ್ಟ ಗ್ರಾಮದಲ್ಲಿ ಮುಸ್ಲಿಂ ಬಾಂಧವರು ಭಾನುವಾರ ಬೆಳಿಗ್ಗೆ…