ಹೊನ್ನಾಳಿ ನವೀಕರಣಗೊಂಡ ಉರ್ದು ಪ್ರೌಢ ಶಾಲಾ ಕೊಠಡಿಗಳ ಉದ್ಘಾಟನೆ ಮತ್ತು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ.
ಹೊನ್ನಾಳಿ ಜೂನ್ 23 ಪಟ್ಟಣದಲ್ಲಿರುವ ಜನತಾ ಶಿಕ್ಷಣ ಸಂಸ್ಥೆ( ರಿ)ಹಿರೇಕೆರೂರು ಹೊನ್ನಾಳಿ ಉರ್ದು ಪ್ರೌಢಶಾಲೆಯು ನವೀಕರಣಗೊಂಡ ಹಿನ್ನೆಲೆಯಲ್ಲಿ ಶಾಲಾ ಕೊಠಡಿಗಳ ಉದ್ಘಾಟನೆಯನ್ನು ತಾಲೂಕು ಉಪವಿಭಾಗಾಧಿಕಾರಿಗಳಾದ ಸನ್ಮಾನ್ಯ ಶ್ರೀ ಹುಲಮನಿ ತಿಮ್ಮಣ್ಣ ಅವರಿಂದ ಉದ್ಘಾಟನೆಯನ್ನು ಮಾಡಲಾಯಿತು.ಸ್ವಾಗತ ಭಾಷಣ ಹಾಗೂ ಪ್ರಾಸ್ತಾವಿಕ ನುಡಿಯನ್ನು ಉರ್ದು…
