Category: Honnali

ತಾಲೂಕು ದಂಡಾಧಿಕಾರಿಗಳಾದ ಶ್ರೀಮತಿ ಹೆಚ್ ಜೆ ರಶ್ಮಿ ಇವರ ನೇತೃತ್ವದಲ್ಲಿ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪೂರ್ವಭಾವಿ ಸಭೆ

ಹೊನ್ನಾಳಿ ಜೂನ್ 16 ತಾಲೂಕ ಆಫೀಸಿನಲ್ಲಿ ತಾಲೂಕು ದಂಡಾಧಿಕಾರಿಗಳಾದ ಶ್ರೀಮತಿ ಹೆಚ್ ಜೆ ರಶ್ಮಿ ಇವರ ನೇತೃತ್ವದಲ್ಲಿ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ತಾಲೂಕು ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.ತಾಲೂಕು ದಂಡಾಧಿಕಾರಿಗಳಾದ ಶ್ರೀಮತಿ ಎಚ್ ಜೆ ರಶ್ಮಿ…

ಬೆಲೆಮಲ್ಲೂರು ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಶ್ರೀಮತಿ ಮಂಜಮ್ಮ ಸಿದ್ದಪ್ಪ ಎನ್ ಅವಿರೋಧವಾಗಿ ಆಯ್ಕೆ.

ಹೊನ್ನಾಳಿ ಜೂನ್ 15 ತಾಲೂಕು ಬೇಲೆ ಮೇಲೂರು ಗ್ರಾಮ ಪಂಚಾಯಿತಿಗೆ ಈ ಹಿಂದೆ ಶ್ರೀಮತಿ ಸವಿತಾ ಎಂ ಡಿ ಕೋಂ ಹಾಲಪ್ಪ ಅಧ್ಯಕ್ಷರ ಅವಧಿ ತೆರವಾದ ಹಿನ್ನೆಲೆಯಲ್ಲಿ ಇಂದು ಚುನಾವಣೆ ನಡೆಯಿತು . ಈ ಚುನಾವಣೆಯಲ್ಲಿ ಶ್ರೀಮತಿ ಮಂಜಮ್ಮ ಸಿದ್ದಪ್ಪ ಎನ್…

ಹೊನ್ನಾಳಿ-ನ್ಯಾಮತಿ ಬೆನ್ನುಹುರಿ ಅಪಘಾತ ವಿಕಲಚೇತರಿಂದ ಮಾಶಾಸನ ಹೆಚ್ಚಿಸುವಂತೆ ಮತ್ತು ವಿಕಲಚೇತನರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಎಂ.ಪಿ.ರೇಣುಕಾಚಾರ್ಯ ಅವರಿಗೆ ಮನವಿ ಪತ್ರ

ಹೊನ್ನಾಳಿ ಜೂನ್ 13 ತಾಲೂಕಿನಮಾಶಾಸನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಶಿವಮೊಗ್ಗ, ಹಾವೇರಿ, ಚನ್ನಗಿರಿ ಮತ್ತು ಹೊನ್ನಾಳಿ-ನ್ಯಾಮತಿ ತಾಲೂಕಿನ ಬೆನ್ನುಹುರಿ ಅಪಘಾತಕ್ಕೆ ಒಳಗಾದ ವಿಕಲಚೇತನರು ಶಾಸಕರು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರಿಗೆ ಭಾನುವಾರ ಮನವಿ ಪತ್ರವನ್ನು ನೀಡಿದರು.ಮನವಿ ಪತ್ರ…

ಹಿರೇಗೋಣಗೇರಿ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಶ್ರೀಮತಿ ಶಮೀನಾ ಬಾನು ಅವಿರೋಧವಾಗಿ ಆಯ್ಕೆ.

ಹೊನ್ನಾಳಿ ಜೂನ್ 14 ತಾಲೂಕ್ ಹಿರೇಗೋಣಿಗೇರಿ ಗ್ರಾಮ ಪಂಚಾಯಿತಿಗೆ ಈ ಹಿಂದೆ ಅಧ್ಯಕ್ಷರಾಗಿದ್ದ ಶ್ರೀಮತಿ ಅನಿತಾ ಕೊಂ ಚಂದ್ರಪ್ಪ ಟಿಆರ್ ಇವರ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು.ಈ ಅಧ್ಯಕ್ಷರ ಗಾದೆಗೆ ಶಮೀನಾ ಭಾನು ಕೋಂ ಅಮಾನುಲ್ಲಾ ಸಾಬ್ ರವರು…

ಹೊನ್ನಾಳಿ ಟಿಎಪಿಸಿಎಂಎಸ್ ಸೊಸೈಟಿಯಲ್ಲಿಂದು ಡಿಎಪಿ, 20 20 ,ಯೂರಿಯಾ ಗೊಬ್ಬರ ವಿತರಣೆ.

ಹೊನ್ನಾಳಿ ಜೂನ್ 13 ತಾಲೂಕು ಪಟ್ಟಣಕ್ಕೆ ಹೊಂದಿಕೊಂಡಿರುವಂತೆ ದೇವ ನಾಯಕನಹಳ್ಳಿ ಗ್ರಾಮದಲ್ಲಿರುವ ಟಿ ಎ ಪಿಎಂಎಸ್ ಸೊಸೈಟಿಯಲ್ಲಿ ಇಂದು ಡಿಎಪಿ, 20 20 ಮತ್ತು ಯೂರಿಯಾ ಗೊಬ್ಬರವನ್ನು ಕೃಷಿ ತಾಂತ್ರಿಕ ಅಧಿಕಾರಿಯಾದ ಆಥಿಕ್ ಉಲ್ಲಾ ರವರ ನೇತೃತ್ವದಲ್ಲಿ ತಾಲೂಕಿನ ರೈತರುಗಳಿಗೆ, ರೈತರ…

ಮಕ್ಕಳು ಈ ದೇಶದ ಸಂಪತ್ತು: ಸಿವಿಲ್ ನ್ಯಾಯಾಧೀಶ ಮಂಜುನಾಥ್

ಹುಣಸಘಟ್ಟ: ಮಕ್ಕಳು ಈ ದೇಶದ ಆಸ್ತಿ ಆದರೆ ಆ ಮೊಗ್ಗುಗಳು ಅರಳುವ ಮೊದಲೇ ದುಡಿತದ ಬಡತನಕ್ಕೆ ಒಳಪಡಿಸುವ ದಾರುಣ ಸ್ಥಿತಿಯನ್ನು ಎಲ್ಲೆಡೆ ಕಾಣುತ್ತಿದ್ದೇವೆ ಎಂದು ಹೊನ್ನಾಳಿ ತಾಲೂಕು ಪ್ರಧಾನ ಸಿವಿಲ್ ನ್ಯಾಯಾಧೀಶ ಮಂಜುನಾಥ್ ಹೇಳಿದರು.ಹೋಬಳಿ ಸಾಸ್ವೆಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆ ಹಾಗೂ…

ಹೊನ್ನಾಳಿ ಪಟ್ಟಣದ ಭಾರತೀಯ ವಿದ್ಯಾ ಸಂಸ್ಥೆಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ.

ಹೊನ್ನಾಳಿ: May- 12 ಸಂಘದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ನಾವು ಹೆಚ್ಚು ಪ್ರಗತಿಯನ್ನು ಹೊಂದುತ್ತೇವೆ. ಸಾಮಾಜೀಕರಣಗೊಳ್ಳುತ್ತೇವೆ. ಅದು ವಿದ್ಯಾರ್ಥಿ ಜೀವನದಲ್ಲಿಯೆ ತೊಡಗಿಕೊಳ್ಳುವುದು ಉತ್ತಮ ಎಂದು ಭಾರತೀಯ ವಿದ್ಯಾ ಸಂಸ್ಥೆ ಅಧ್ಯಕ್ಷ ಎಚ್. ಲಿಂಗಯ್ಯ ಹೇಳಿದರು.ಪಟ್ಟಣದ ಭಾರತೀಯ ವಿದ್ಯಾ ಸಂಸ್ಥೆ ಪ್ರಾಥಮಿಕ ಶಾಲೆಯಲ್ಲಿ…

ಸಾಸ್ವೆಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ಸಂಸತ್ ಮಾದರಿ ಚುನಾವಣೆಯಲ್ಲಿ ಮೊಬೈಲ್ ಇವಿಎಂ ಆಪ್ ಮೂಲಕ ಮತದಾನ.

ಹುಣಸಘಟ್ಟ: ಶಾಲೆಗಳಲ್ಲಿ ವಿದ್ಯಾರ್ಥಿ ನಾಯಕರ ಆಯ್ಕೆ ಮತದಾನದ ಮೂಲಕ ಸಾಗಿದ್ದು ಮಕ್ಕಳಿಗೆ ಚಿಕ್ಕಂದಿನಿಂದಲೇ ಚುನಾವಣಾ ಮಜಲನ್ನು ಅರಿಯಲು ನೆರವಾಗಿದೆ. ಶಿಕ್ಷಣ ಇಲಾಖೆಯ ಈ ಕ್ರಮ ಶ್ಲಾಘನೆಗೆ ಕಾರಣವಾಗಿದೆ ಎಂದು ಸಾಸ್ವೆಹಳ್ಳಿ ಕರ್ನಾಟಕ ಪಬ್ಲಿಕ್ ಶಾಲಾ ಪ್ರಾಚಾರ್ಯ ದೇವಿರಪ್ಪ ಹೇಳಿದರು.ಹೋಬಳಿ ಸಾಸ್ವೆಹಳ್ಳಿಯ ಕರ್ನಾಟಕ…

ಲಿಂಗಾಪುರ: ಮುತ್ತು ಮಾರಿಯಮ್ಮ ದೇವಿ ಕರಗ ಮಹೋತ್ಸವ ಅದ್ದೂರಿ

ಹುಣಸಘಟ್ಟ: ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಲಿಂಗಾಪುರ ಗ್ರಾಮದ ಶಕ್ತಿದೇವತೆ ಮುತ್ತು ಮಾರಿಯಮ್ಮ ದೇವಿಯ 6ನೇ ವರ್ಷದ ಕರಗ ಮಹೋತ್ಸವ ಶುಕ್ರವಾರ ಶನಿವಾರ ಎರಡು ದಿನಗಳ ಕಾಲ ಸಹಸ್ರಾರು ಭಕ್ತರ ಸಮ್ಮುಖದಲ್ಲಿಅದ್ದೂರಿಯಾಗಿ ನಡೆಯಿತು.ದೇವಿಯ ಕರಗ ಮಹೋತ್ಸವದ ಕಾರ್ಯಕ್ರಮವು ಗುರುವಾರದಿಂದ ಆರಂಭಗೊಂಡು ಅಂದು ಮುಂಜಾನೆ…

ಹೊನ್ನಾಳಿ ತಾಲೂಕಿನ ಯಕ್ಕನಹಳ್ಳಿ ಗ್ರಾಮದಲ್ಲಿ ಬುಧವಾರ ಸುರಿದ ಭಾರೀ ಮಳೆಯಿಂದಾಗಿ ನೀರುಪಾಲಾದ ಕಟಾವು ಮಾಡಿದ್ದ ಭತ್ತದ ಧಾನ್ಯ ರಾಶಿಯನ್ನು ಒಣಗಿಸಲು ಹರಡುತ್ತಿರುವ ರೈತರು.

ಹೊನ್ನಾಳಿ:ಮಾನ್ಸೂನ್ ಮಾರುತಗಳು ವಿಳಂಬವಾಗಿರುವ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಮುಂಗಾರು ಮಳೆ ಕೂಡ ನಿರೀಕ್ಷಿತ ಮಟ್ಟದಲ್ಲಿ ಸುರಿಯುತ್ತಿಲ್ಲ. ಆದರೆ, ಕೆಲವೆಡೆಗಳಲ್ಲಿ ವಿಪರೀತ ಮಳೆ ಸುರಿಯುತ್ತಿರುವ ಕಾರಣ ಕಟಾವು ಮಾಡಿದ ಭತ್ತದ ಧಾನ್ಯಗಳು ಮಳೆ ನೀರಿನಲ್ಲಿ ನೆನೆದು ಮೊಳಕೆಯೊಡೆಯುತ್ತಿದ್ದು, ನಾಲ್ಕು ತಿಂಗಳುಗಳ ಕಾಲ ಕಷ್ಟಪಟ್ಟು ಭತ್ತ…