ಹಿರೇಬಾಸೂರು ಗ್ರಾಮದಲ್ಲಿ ಶನಿವಾರ ಮಡಿವಾಳ ಸಮಾಜ ಹಮ್ಮಿಕೊಂಡ ಮಾಚಿದೇವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾಚಿದೇವರ ಭಾವಚಿತ್ರಕ್ಕೆ ತಾಲೂಕು ಸಮಾಜದ ಅಧ್ಯಕ್ಷ ಮಹಾಂತೇಶ್ ಪುಷ್ಪ ನಮನ ಸಲ್ಲಿಸಿದರು.
ಹುಣಸಘಟ್ಟ: “ಅಗಸತ್ವ ಮೇಲೆಲ್ಲಾ ಅರಸತ್ವ ಕೀಳಲ್ಲ” ಎಂದು ಕೇವಲ ಬಟ್ಟೆಯನ್ನು ಶುಭ್ರಗೊಳಿಸದೆ ಜನರ ಮನಸ್ಸಿನಲ್ಲಿರುವ ಕೊಳೆಯನ್ನು ತೊಳೆದವರು ಮಡಿವಾಳ ಮಾಚಿದೇವರು ಎಂದು ತಾಲೂಕು ಮಡಿವಾಳ ಸಮಾಜದ ಅಧ್ಯಕ್ಷ ಮಹಾಂತೇಶ್ ಹೇಳಿದರು. ಹೊನ್ನಾಳಿ ತಾಲೂಕಿನ ಹಿರೇಬಾಸೂರು ಗ್ರಾಮದಲ್ಲಿ ಮಡಿವಾಳ ಸಮಾಜವು ಶನಿವಾರ ಹಮ್ಮಿಕೊಂಡ…