Category: Honnali

ಮಾಸಡಿ ಗ್ರಾಮದಲ್ಲಿ ಶನಿವಾರ ಕಂಬದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ಹೊನ್ನಾಳಿ:ತಾಲೂಕಿನ ಮಾಸಡಿ ಗ್ರಾಮದಲ್ಲಿ ಶನಿವಾರ ಕಂಬದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.ವಿವಿಧ ಹೂವುಗಳಿಂದ, ಪುಷ್ಪಮಾಲಿಕೆಗಳಿಂದ ರಥವನ್ನು ಭರ್ಜರಿಯಾಗಿ ಅಲಂಕರಿಸಲಾಗಿತ್ತು. ರಥಕ್ಕೆ ಮಂಡಕ್ಕಿ, ಮೆಣಸಿನಕಾಳು, ಬಾಳೆಹಣ್ಣು ಇತ್ಯಾದಿಗಳನ್ನು ಅರ್ಪಿಸುವ ಮೂಲಕ ಭಕ್ತರು ತಮ್ಮ ಹರಕೆ…

ಸಾಸ್ವೆಹಳ್ಳಿ : ಮರ ಬಿದ್ದು ಮನೆ ಹಾಗೂ ಎರಡು ಬೈಕುಗಳು ಜಕ್ಕಂ.

ಸಾಸ್ವೆಹಳ್ಳಿ ಯ ಶ್ರೀ ಚೌಡೇಶ್ವರಿ ದೇವಸ್ಥಾನದ ಮುಂಭಾಗದಲ್ಲಿರುವ ಹಳೆ ತಲೆಮಾರಿನ ಅಶ್ವತ ಮರವೊಂದು ಸೋಮವಾರ ರಾತ್ರಿ ಮೋಡಮುಸುಕಿದ ತಿಳಿ ಗಾಳಿಗೆ ಮರವು ಪಕ್ಕದ ಎರಡು ಮನೆಗಳ ಮೇಲೆ ಬಿದ್ದು ಮನೆ ಹಾಗು ಹಾಗು ಎರಡು ಬೈಕುಗಳು ಜಕ್ಕಂ ಗೊಂಡಿರುವ ಘಟನೆ ಸಾಸ್ವೆಹಳ್ಳಿ…

ಅವಳಿ ತಾಲೂಕುಗಳ ಎಲ್ಲಾ ಇಲಾಖೆಗಳ ಅಧಿಕಾರಗಳು ತಮ್ಮ ಇಲಾಖೆಗೆ ಸಂಬಧಿಸಿದ ಕಾಮಗಾರಿಗಳನ್ನು ಕಳಪೆ ಇಲ್ಲದಂತೆ ಪರಿಶೀಲಿಸಿಕೊಂಡು ನಿರ್ವಹಿಸಿದರೆ ಮಾತ್ರ ಸರ್ಕಾರದಿಂದ ಬಂದಂತಹ ಸಾವಿರಾರು ಕೋಟಿ ಅನುದಾನ ಸಾರ್ಥಕತೆ ಪಡೆಯುತ್ತದೆ ಎಂದು ಎಂ.ಪಿ.ರೇಣುಕಾಚಾರ್ಯ.

ಹೊನ್ನಾಳಿ:ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ಎಲ್ಲಾ ಇಲಾಖೆಗಳ ಅಧಿಕಾರಗಳು ತಮ್ಮ ಇಲಾಖೆಗೆ ಸಂಬಧಿಸಿದ ಕಾಮಗಾರಿಗಳನ್ನು ಕಳಪೆ ಇಲ್ಲದಂತೆ ಪರಿಶೀಲಿಸಿಕೊಂಡು ನಿರ್ವಹಿಸಿದರೆ ಮಾತ್ರ ಸರ್ಕಾರದಿಂದ ಬಂದಂತಹ ಸಾವಿರಾರು ಕೋಟಿ ಅನುದಾನ ಸಾರ್ಥಕತೆ ಪಡೆಯುತ್ತದೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂದು ಎಂ.ಪಿ.ರೇಣುಕಾಚಾರ್ಯ ಹೇಳಿದರು.ತಾಪಂ…

ಪ್ರಧಾನಿ ನರೇಂದ್ರ ಮೋದಿಯವರ ಮುಂದಾಲೋಚನೆ ಹಾಗೂ ಮುಂಜಾಗ್ರತೆಯಿಂದಾಗಿ ಅಪಾರ ಪ್ರಮಾಣದಲ್ಲಿ ಆಗಬೇಕಿದ್ದ ಸಾವು ನೋವುಗಳು ತಪ್ಪಿತ್ತು ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ.

ಹೊನ್ನಾಳಿ,25: ಕೋವಿಡ್ ಸಂಕಷ್ಟ ಸಮಯದಲ್ಲಿ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರ ಮುಂದಾಲೋಚನೆ ಹಾಗೂ ಮುಂಜಾಗ್ರತೆಯಿಂದಾಗಿ ಅಪಾರ ಪ್ರಮಾಣದಲ್ಲಿ ಆಗಬೇಕಿದ್ದ ಸಾವು ನೋವುಗಳು ತಪ್ಪಿತ್ತು ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ತಾಲೂಕು ಆಡಳಿತ,ತಾ.ಪಂ.ಪುರಸಭೆ,ತಾಲೂಕು ಆಸ್ಪತ್ರೆ ಹಾಗೂ…

ದೇವನಾಯಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಬಿಎಚ್ ಕುಮಾರ್ ಉಪಾಧ್ಯಕ್ಷರಾಗಿ ಡಿಎಂ ವಿನೋದ್ ಅವಿರೋಧವಾಗಿ ಆಯ್ಕೆ.

ಹೊನ್ನಾಳಿ;-ಏ-25;- ಪಟ್ಟಣದಲ್ಲಿರುವ ದೇವನಾಯಕನಹಳ್ಳಿ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ದೇವನಾಯಕನಹಳ್ಳಿಯಲ್ಲಿರುವ ನಿವೃತ್ತ ಸರ್ಕಾರಿ ನೌಕರರ ಸಂಘದ ಸಭಾ ಭವನದಲ್ಲಿ ಇಂದು ಪ್ರಥಮ ಬಾರಿಗೆ ಈ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸನ್ಮಾನ್ಯ ಶ್ರೀ ಬಿ ಎಚ್ ಕುಮಾರ್…

“ರಾಜಕಾರಣಿಗಳು ಹುಟ್ಟುವುದು ತಾಯಿಯ ಗರ್ಭದಲ್ಲಿ ಅಲ್ಲ ಮತದಾನದ ಪೆಟ್ಟಿಗೆಯಲ್ಲಿ.:”

ಡಾ! ಬಿಆರ್ ಅಂಬೇಡ್ಕರ್ ಅವರನ್ನು ಒಂದು ಜಾತಗೆ ಸೀಮಿತ ಮಾಡದೇ ಅವರು ಎಲ್ಲ ಜನಾಂಗದವರಿಗೂ ಸೇರಿದ ವ್ಯಕ್ತಿಯಾಗಿದ್ದಾರೆ ಅವರು ಹುಟ್ಟಿನಿಂದ ಬಾಲ್ಯ ಕಳೆದು ಹೆಚ್ಚಿನ ವಿದ್ಯಾಭ್ಯಾಸ ಮಾಡಿದರು ಸಹ ಮೇಲ್ವರ್ಗದವರ ದಬ್ಬಾಳಿಕೆ ದೌರ್ಜನ್ಯಕ್ಕೆ ಒಳಗಾದವರು ಎಂದು ಹೊನ್ನಾಳಿಯ ಪ್ರಥಮ ದರ್ಜೆ ಕಾಲೇಜಿನ…

ಎಂ.ಪಿ. ರೇಣುಕಾಚಾರ್ಯ ಅವರ ಪ್ರವಾಸ

ಕಾರ್ಯಕ್ರಮ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿಶಾಸಕರಾದ ಎಂ.ಪಿ. ರೇಣುಕಾಚಾರ್ಯ ಅವರು. ಏ.22 ರಿಂದ ಏ.26 ರವರೆಗೆಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ರೇಣುಕಾಚಾರ್ಯ ಅವರು ಶು.22 ರಂದು ಬೆಂಗಳೂರು ನಿಂದಹೊರಟು ರಾ.08ಕ್ಕೆ ಹೊನ್ನಾಳಿ ಪ್ರಯಾಣ ಮತ್ತು ವಾಸ್ತವ್ಯಮಾಡುವರು. ಏ.23 ರಂದು ಬೆ.10.30ಕ್ಕೆ…

ಇತಿಹಾಸದಲ್ಲೆ ಪ್ರಪ್ರಥಮ ಬಾರೀಗೆ ಮಲ್ಲದೇವರಕಟ್ಟೆಯಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡುವ ದೃಷ್ಟಿಯಿಂದ 29 ಎಕರೆ ಮೀಸಲಿಟ್ಟಿದ್ದು, 20*30 ಅಳತೆಯ 1200 ಅರ್ಹ ಫಲಾನುಭವಿಗಳಿಗೆ ಸೂರು ಎಂ.ಪಿ.ರೇಣುಕಾಚಾರ್ಯ

ಹೊನ್ನಾಳಿ : ಇತಿಹಾಸದಲ್ಲೆ ಪ್ರಪ್ರಥಮ ಬಾರೀಗೆ ಮಲ್ಲದೇವರಕಟ್ಟೆಯಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡುವ ದೃಷ್ಟಿಯಿಂದ 29 ಎಕರೆ ಮೀಸಲಿಟ್ಟಿದ್ದು, 20*30 ಅಳತೆಯ 1200 ಅರ್ಹ ಫಲಾನುಭವಿಗಳಿಗೆ ಸೂರು ನೀಡಲಾಗುವುದು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ…

ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಒಂದು ಕೋಟಿ ಸದಸ್ಯರ ಗುರಿ ಹೊಂದಿದೆ-ಮುರುಗೆಪ್ಪಗೌಡ.

ಹೊನ್ನಾಳಿ,21: ಕನ್ನಡ ಸಾಹಿತ್ಯ ಪರಿಷತ್‍ನ ರಾಜ್ಯಧ್ಯಾಕ್ಷ ಜೋಶಿಯವರು ತಮ್ಮ ಅವದಿಯಲ್ಲಿ ಒಂದು ಕೋಟಿಗೂ ಹೆಚ್ಚು ಪರಿಷತ್ತಿನ ಸದಸ್ಯರನ್ನು ಮಾಡುವ ಗುರಿ ಹೊಂದಿದ್ದು ಈವರೆಗೂ ಎರಡು ಸಾವಿರ ಸದಸ್ಯರು ಮಾತ್ರ ಇದ್ದು ಇದಕ್ಕಾಗಿ ಸದಸ್ಯತ್ವದ ಮೊತ್ತವನ್ನು 250 ರೂ.ಗಳಿಗೆ ಸಿಮೀತಗೊಳಿಸಿದೆ ಇದರ ಸದುಪಯೋಗ…

ಶಿಕ್ಷಣ ಸಚಿವರು ಪತ್ರಿಕಾ ಘೋಷ್ಟಿ ಕರೆದು ಎಸ್.ಡಿ.ಎಮ್,ಸಿಗಳು ಕಳಪೆ ಗುಣ ಮಟ್ಟದ ಸಮವಸ್ತ್ರ ನೀಡಿದೆ ಎಂದು ಬೇಜವಾದಿ ಹೇಳಿಕೆ ಖಂಡಿಸುವುದಾಗಿ,ಹೊನ್ನಾಳಿ ತಾಲೂಕುSDMC ಅಧ್ಯಕ್ಷರಾದ ಶಿವಲಿಂಗಪ್ಪ

ಹೊನ್ನಾಳಿ-ಏ -21 ;- ಇಂದು ಹೊನ್ನಾಳಿ ತಾಲೂಕು ಎಸ್ಡಿಎಂಸಿ ಅಧ್ಯಕ್ಷರಾದ ಶಿವಲಿಂಗಪ್ಪ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ರಾಜ್ಯ ಸರ್ಕಾರದ ಶಿಕ್ಷಣ ಸಚಿವರಾದ ನಾಗೇಶ್ ರವರು ಹೇಳಿಕೆ ಹಾಸ್ಯಸ್ಪದವಾಗಿದೆ ಸರ್ಕಾರ ಮಾಡಿರುವ ತಪ್ಪುಗಳನ್ನು ಮರೆಮಾಚಲು ಅಭಿವೃದ್ಧಿ ಕಳಪೆ ಗುಣಮಟ್ಟದ ಸಮವಸ್ತ್ರ ನೀಡಿರುವ ಎಸ್.ಡಿ.ಎಮ್.ಸಿ…