Category: Honnali

ಬಂಜಾರ ಸಮಾಜದ ಮೂಲಪೀಠದವರನ್ನು ರಜತಮಹೋತ್ಸವದಲ್ಲಿ ಸ್ಮರಿಸುವಂತಾಗಲಿ. ಶ್ರೀಬಾಲಕೃಷೃ ಮಹರಾಜರು ಹೇಳಿಕೆ.

ಹೊನ್ನಾಳಿ,14: ಸಂತ ಸೇವಲಾಲ್‍ರ ಜನ್ಮಸ್ಥಳ ಸಂತಸೇವಾಲಾಲ್‍ರ ಮತ್ತು ಮರಿಯಮ್ಮ ದೇವಿ ದೇಗುಲ ಪ್ರತಿಷ್ಠಾನ ರಜತ ಮಹೋತ್ಸವ ಸಮಾರಂಭದಲ್ಲಿ ಬಂಜಾರ ಸಂಸ್ಕøತಿಯ ಸನಾತನ ಧರ್ಮದ ಹಾಗೂ ಮೂಲ ಪೀಠದ ಪರಂಪರೆಯ ಗುರುಗಳನ್ನು ಭಕ್ತಿ,ಗೌರವದಿಂದ ಕಾಣುವ ಸ್ಥಿತಿ ನಿರ್ಮಾಣವಾಗಬೇಕಿದೆ ಎಂದು ನೆಲಹೊನ್ನೆ ತಾಂಡದ ಶ್ರೀಬಾಲಕೃಷೃ…

ಹೊನ್ನಾಳಿ ತಾಲೂಕಿನ ಕುಳಗಟ್ಟೆ ಗ್ರಾಮದಲ್ಲಿ 1.29 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಎಂ.ಪಿ.ರೇಣುಕಾಚಾರ್ಯ ಉದ್ಘಾಟಿಸಿ,ಶಂಕುಸ್ಥಾಪನೆ

ಸಾಸ್ವೇಹಳ್ಳಿ : ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಅಭಿವೃದ್ದಿಗೆ ಎಂದೂ ಕೊನೆ ಇಲ್ಲಾ, ಅವಳಿ ತಾಲೂಕಿನಲ್ಲಿ ಅಭಿವೃದ್ದಿ ಕೆಲಸಗಳು ನಿರಂತವಾಗಿ ನಡೆಯುತ್ತಲೇ ಇರುತ್ತೇವೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ತಾಲೂಕಿನ ವಿವಿಧ ಗ್ರಾಮಗಳಲ್ಲಿ 4.20 ಕೋಟಿ ರೂಪಾಯಿಗೂ ಹೆಚ್ಚು ಅನುದಾನದ ವಿವಿಧ…

ಹೊನ್ನಾಳಿ ತಾಲೂಕಿನ ಗೊಲ್ಲರಹಳ್ಳಿ ಗ್ರಾಮದ ಗ್ರಾಮ ಒನ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಗುರುವಾರ ಭೇಟಿ

ಹೊನ್ನಾಳಿ:ಗ್ರಾಮ ಒನ್ ಕೇಂದ್ರ ಜನಸ್ನೇಹಿ ಆಗಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.ತಾಲೂಕಿನ ಗೊಲ್ಲರಹಳ್ಳಿ ಗ್ರಾಮದ ಗ್ರಾಮ ಒನ್ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ, ಸೇವಾ ಕಾರ್ಯಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.ಸಾರ್ವಜನಿಕರ ಕಚೇರಿ ಅಲೆದಾಟ ತಪ್ಪಿಸುವ ಉದ್ದೇಶದಿಂದ ಸರಕಾರ ಗ್ರಾಪಂ ಕೇಂದ್ರಗಳ…

ಸದ್ಯದಲ್ಲೇ ಬಗರುಕುಂ ಸಾಗುವಳಿ ಚೀಟಿ ವಿತರಣೆ ಶಾಸಕ ಎಂ ಪಿ ರೇಣುಕಾಚಾರ್ಯ ನೇತೃತ್ವದಲ್ಲಿ ಅಧ್ಯಕ್ಷ ಕೆ ಇ ನಾಗರಾಜ್ ಹೇಳಿಕೆ.

ಹೊನ್ನಾಳಿ ಮೇ 13- ಹೊನ್ನಾಳಿ ತಾಲೂಕು ಆಫೀಸ್ ಆವರಣದಲ್ಲಿ ಇಂದು ಬಗರುಕುಂ ಕಮಿಟಿಯ ತಾಲೂಕಿನ ಅಧ್ಯಕ್ಷರಾದ ಕೆ ಇ ನಾಗರಾಜ್ ಮಾದೇನಹಳ್ಳಿ ರವರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು.ಬಗರುಕುಂ ಕಮಿಟಿಯ ತಾಲೂಕ ಅಧ್ಯಕ್ಷರಾದ ಕೆ ಇ ನಾಗರಾಜುರವರು ನಂತರ ಮಾತನಾಡಿ ತಾಲೂಕ್ ಶಾಸಕರ…

ಹೊಸಹಳ್ಳಿ: ಕೃಷಿ ಪತ್ತಿನ ಸಂಘಕ್ಕೆ ಅಧ್ಯಕ್ಷ ಎಚ್ ಧನಂಜಯ ಉಪಾಧ್ಯಕ್ಷೆ ಸುಮಿತ್ರಮ್ಮ ಅವಿರೋಧ ಆಯ್ಕೆ

ಹುಣಸಘಟ್ಟ : ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗುರುವಾರ ನಡೆದ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಚ್ ಧನಂಜಯ ಹಾಗೂ ಉಪಾಧ್ಯಕ್ಷರಾಗಿ ಸುಮಿತ್ರಮ್ಮ ಅವಿರೋಧವಾಗಿ ಆಯ್ಕೆಗೊಂಡರು.ಈ ಹಿಂದೆ ಎಚ್ಆರ್ ಹಾಲೇಶ್ ಅಧ್ಯಕ್ಷರಾಗಿ,…

ಜಿಲ್ಲಾಧಿಕಾರಿ ಹೊನ್ನಾಳಿ ತಾಲೂಕು ಆಫೀಸ್ ಕಚೇರಿ ಆವರಣದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ.

ಹೊನ್ನಾಳಿ ಮೇ 12 ತಾಲೂಕ್ ಆಫೀಸ್ ತಶಿಲ್ದಾರ್ ಕಚೇರಿ ಆವರಣದಲ್ಲಿ ಇಂದು ಮನ್ಯ ಜಿಲ್ಲಾಧಿಕಾರಿಗಳಾದ ಮಾಂತೇಶ್ ಬೀಳಗಿಯವರು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಸೂಚನೆಯನ್ನು ನೀಡಿದರು.ಇದೇ ಸಂದರ್ಭದಲ್ಲಿ ಬೆನಕನಹಳ್ಳಿ ಗ್ರಾಮದ ಎ ಜೆ ಪ್ರಕಾಶ್…

ಕ್ಯಾಸಿನಕೆರೆ : ಮಾರಿಯಮ್ಮ ದೇವಿ ಜಾತ್ರಾ ಮಹೋತ್ಸವ ಹಾಗೂ ಕರಗ ಉತ್ಸವ

ಹುಣಸಘಟ್ಟ : ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಕ್ಯಾಸಿನಕೆರೆ ಗ್ರಾಮದ ತಮಿಳು ಸಮುದಾಯವು ಆಚರಿಸಿದ ಮಾರಿಯಮ್ಮ ದೇವಿ ಜಾತ್ರಾ ಮಹೋತ್ಸವ ಹಾಗೂ ಕರಗ ಉತ್ಸವವು ಮಂಗಳವಾರ ಅದ್ದೂರಿಯಾಗಿ ನಡೆಯಿತು.ಮಾರಿಯಮ್ಮ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಸೋಮವಾರ ಆರಂಭಗೊಂಡು ಅಂದು ಸಂಜೆ ಮಾರಿಯಮ್ಮ ದೇವಿ ಶೀಲಾ…

ಆರ್ಥಿಕ, ಸಾಮಾಜಿಕ, ರಾಜಕೀಯ ಪ್ರಗತಿ ಸಾಧಿಸಲು ಲಿಂಗಾಯತ ಒಳಪಂಗಡಗಳು ಒಗ್ಗೂಡಬೇಕು ಬಿದರಗಡ್ಡೆ ಡಿ.ಕೆ. ಭರಮಪ್ಪಗೌಡ್ರು ಹೇಳಿಕೆ.

ಹೊನ್ನಾಳಿ:ಮೇ-9- ತಾಲೂಕಿನ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯ ಸಾರಾಂಶ ಆರ್ಥಿಕ, ಸಾಮಾಜಿಕ, ರಾಜಕೀಯ ಪ್ರಗತಿ ಸಾಧಿಸಲು ಲಿಂಗಾಯತ ಒಳಪಂಗಡಗಳು ಒಗ್ಗೂಡಬೇಕು ಎಂದು ಜಿಲ್ಲಾ ರೈತ ಸಂಘದ ಗೌರವಾಧ್ಯಕ್ಷ, ಹಿರಿಯ ಮುಖಂಡ ಬಿದರಗಡ್ಡೆ ಡಿ.ಕೆ. ಭರಮಪ್ಪಗೌಡ್ರು ಹೇಳಿದರು.ಪಟ್ಟಣದಲ್ಲಿ ಸೋಮವಾರ ನಡೆದ ಹೊನ್ನಾಳಿ ತಾಲೂಕು ಲಿಂಗಾಯತ…

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಪರವಾಗಿದ್ದು ಈಗಾಗಲೇ ರೈತರಿಗೆ ಸಾಕಷ್ಟು ವಿನೂತನ ಯೋಜನೆಗಳನ್ನು ರೈತರ ಕಲ್ಯಾಣಕ್ಕಾಗಿ ಜಾರಿ ಎಂ.ಪಿ.ರೇಣುಕಾಚಾರ್ಯ

ಹೊನ್ನಾಳಿ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಪರವಾಗಿದ್ದು ಈಗಾಗಲೇ ರೈತರಿಗೆ ಸಾಕಷ್ಟು ವಿನೂತನ ಯೋಜನೆಗಳನ್ನು ರೈತರ ಕಲ್ಯಾಣಕ್ಕಾಗಿ ಜಾರಿ ಮಾಡಲಾಗಿದ್ದು ಎಲ್ಲಾ ರೈತರು ಈ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳ ಬೇಕೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕರೆ ನೀಡಿದರು.ಕೃಷಿ…

ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಯನ್ನು ಬೇಗನೆ ತುಂಬಿ ಸರ್ಕಾರಕ್ಕೆ ಒತ್ತಾಯಿಸಿದ ಶಿವಲಿಂಗಪ್ಪ ಹುಣಸಘಟ್ಟ

ಹೊನ್ನಾಳಿ-ಮೇ -9-ತಾಲೂಕು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಮನ್ವಯ ವೇದಿಕೆಯ ತಾಲೂಕ SDMC ಅಧ್ಯಕ್ಷರಾದ ಶಿವಲಿಂಗಪ್ಪ ಹುಣಸಘಟ್ಟ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ದಿನಾಂಕ 16 /5/ 20 22 ರಂದು ಶಾಲೆಗಳು ಪ್ರಾರಂಭವಾಗಲಿದ್ದು ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ…