ಹೊನ್ನಾಳಿ ತಾಲೂಕು ಸೊರಟೂರ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಶ್ರೀಮತಿ ಸುಮಾ ಕುಮಾರ್ ಆಯ್ಕೆ.
ಹೊನ್ನಾಳಿ ಮೇ 20 ತಾಲೂಕಿನ ಸೊರಟೂರ ಗ್ರಾಮ ಪಂಚಾಯಿತಿಯ ರಾಧಮ್ಮ ಹನುಮಂತಪ್ಪ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಅಧ್ಯಕ್ಷರ ಚುನಾವಣೆಗೆ ಶ್ರೀಮತಿ ಸುಮಾ ಟಿ ಎಸ್ ರವರು ಅರ್ಜಿಯನ್ನು ಸಲ್ಲಿಸಿದ್ದರು. ಬೇರೆ ಯಾರೂ ಕೂಡ ಅರ್ಜಿಯನ್ನು ಸಲ್ಲಿಸದೆ ಇರುವುದರಿಂದ…
